Home Singers Shreya Ghoshal Moggina Manasali Song Lyrics in Kannada – Moggina Manasu

Moggina Manasali Song Lyrics in Kannada – Moggina Manasu

140
0
Moggina Manasali Song Kannada Lyrics

ರಾಕಿಂಗ್‌ಸ್ಟಾರ್‌ ಯಶ್‌, ರಾಧಿಕಾ ಪಂಡಿತ್‌, ಶುಭಾ ಪೂಂಜಾ ಅಭಿನಯದ ಮೊಗ್ಗಿನ ಮನಸು ಚಿತ್ರ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Rockingstar Yash, Radhika Pandit, Shubha Poonja starrer Moggina Manasu, written by Jayant Kaykini Sung by Shreya Ghoshal, Music composed by Manomurthy, The audio rights of the film are by owned by renowned audio company Anand.

  • ಹಾಡು : ಮೊಗ್ಗಿನ ಮನಸು
  • ಸಂಗೀತ : ಮನೋಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಆಲ್ಬಮ್‌ : ಆನಂದ್‌ ಆಡಿಯೋ

Moggina Manasali Song Lyrics in Kannada

ಹೋ… ಹೋ… ಹೋ…
ಹೋ… ಹೋ… ಹೋ…
ಹೋ… ಹೋ… ಹೋ…
ಹೋ… ಹೋ… ಹೋ…

ಹೋ… ಹೋ… ಹೋ…
ಹೋ… ಹೋ… ಹೋ…
ಹೋ… ಹೋ… ಹೋ…
ಹೋ… ಹೋ… ಹೋ…

ಪ ಪ ಪ ಪ ಪ ಗ ಪ ದ ಪ ನಿ ಸ ದ
ಪ ಪ ಪ ಪ ಪ ಗ ಪ ದ ಪ ರೆ ಪ ಗ
ಪ ಪ ಪ ಪ ಪ ಗ ಪ ದ ಪ ದ ನಿ ಸ ದ
ಪ ಪ ಪ ಪ ಪ ಗ ಪ ದ ಪ ರೆ ಸ

ಮೊಗ್ಗಿನ ಮನಸಲಿ, ಓ… ಹೋ… ಹೋ… ಹೋ… ಮೊದಲನೆ ಪ್ರೀತಿಯ ಕನಸು
ಮಾಯದ ಮಳೆಯಲಿ ಓ… ಹೋ… ಹೋ… ಹೋ… ನೆನೆದಿದೆ ಮೊಗ್ಗಿನ ಮನಸು
ಕಣ್ಣಂಚಲಿ ಎಲ್ಲ ಕಲೆ ಹಾಕುತ ಮನಸಲ್ಲಿ ಮನೆ ಕಟ್ಟುತಾ
ಮಾರ್ಜಾಲದ ರೀತಿ ಮರೆಯಲ್ಲಿಯೇ ಅವಿತಿತ್ತು ಹೊಂಚಾಕುತಾ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತಾ
ಮೊಗ್ಗಿನ ಮನಸಲಿ ಓ… ಹೋ… ಹೋ… ಹೋ… ಮೊದಲನೆ ಪ್ರೀತಿಯ ಕನಸು

ಕೂಡುತ್ತಿದೆ ಕೂಡಿ ಕಳೆಯುತ್ತಿದೆ
ಗುಣಿಸುತ್ತಿದೆ ಎಲ್ಲ ಎಣಿಸುತ್ತಿದೆ
ಪ್ರೀತಿಸೊ ಪರಿಯ ಪ್ರೀತಿಸುತಲಿ
ಜೋಕಾಲಿಯ ಹಾಗೆ ಜೀಕಾಡಿದೆ

ನೆಪದಲ್ಲಿಯೇ ಮತ್ತೆ ನೆಪ ಹುಡುಕುತಾ, ಸುಖ ಸ್ಪರ್ಶ ತಾ ಸವಿಯುತಾ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತಾ

ಮೊಗ್ಗಿನ ಮನಸಲಿ ಓ… ಹೋ… ಹೋ… ಹೋ… ಮೊದಲನೆ ಪ್ರೀತಿಯ ಕನಸು
ಮಾಯದ ಮಳೆಯಲಿ ಓ… ಹೋ… ಹೋ… ಹೋ… ನೆನೆದಿದೆ ಮೊಗ್ಗಿನಾ ಮನಸು

ಪ ಪ ಪ ಪ ಪ ಗ ಪ ದ ಪ ನಿ ಸ ದ
ಪ ಪ ಪ ಪ ಪ ಗ ಪ ದ ಪ ರೆ ಪ ಗ
ಪ ಪ ಪ ಪ ಪ ಗ ಪ ದ ಪ ನಿ ಸ ದ
ಪ ಪ ಪ ಪ ಪ ಗ ಪ ದ ಪ ರೆ ಸ

ಗುಂಗಲ್ಲಿದೆ ಸಿಹಿ ಗುಂಗಲ್ಲಿದೆ
ಅವನೇನೆ ಲೋಕ ಎಂದೆಣಿಸಿದೆ
ಕೂತಲ್ಲಿಯೇ ಕವಿ ತಾನಾಗಿದೆ
ಕವಿ ಕಾಣದ ಲೋಕ ತಾ ಕಂಡಿದೆ

ಈ ಸೃಷ್ಟಿಯ ಎಲ್ಲ ಅಸ್ತಿತ್ವವ ಮರೆತಂತೆ ತಾ ಭ್ರಮಿಸುತಾ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆದೂಗುತಾ

ಮೊಗ್ಗಿನ ಮನಸಲಿ ಓ… ಹೋ… ಹೋ… ಹೋ… ಮೊದಲನೆ ಪ್ರೀತಿಯ ಕನಸು
ಮಾಯದ ಮಳೆಯಲಿ ಓ… ಹೋ… ಹೋ… ಹೋ… ನೆನೆದಿದೆ ಮೊಗ್ಗಿನಾ ಮನಸು…

ಹೋ… ಹೋ… ಹೋ…
ಹೋ… ಹೋ… ಹೋ…
ದೆ ರೆ ನಾ….
ಹೋ… ಹೋ… ಹೋ…
ದೇ…. ನಾ…
ಹೋ… ಹೋ… ಹೋ…
ದೇ…. ನಾ…
ಹೋ… ಹೋ… ಹೋ…
ಹೋ… ಹೋ… ಹೋ…
ಹ್ಹ ಹ್ಹಾ….
ಹೋ… ಹೋ… ಹೋ…..
ಹೋ… ಹೋ… ಹೋ…

Moggina Manasali Song Lyrics in English

Ho… Ho… Ho…
Ho… Ho… Ho…
Ho… Ho… Ho…
Ho… Ho… Ho…

Ho… Ho… Ho…
Ho… Ho… Ho…
Ho… Ho… Ho…
Ho… Ho… Ho…

Pa Pa Pa Pa Pa Ga Pa Da Pa Ni Sa Da
Pa Pa Pa Pa Pa Ga Pa Da Pa Re Pa Ga
Pa Pa Pa Pa Pa Ga Pa Da Pa Da Ni Sa Da
Pa Pa Pa Pa Pa Ga Pa Da Pa Re Sa

Moggina Manasali, O… Ho… Ho… Ho… Modalane Preethiya Kanasu
Maayada Maleyali O… Ho… Ho… Ho… Nenedide Moggina Manasu
Kannanchali Ella Kale Haakutha Manasalli Mane Kattuthaa
Maarjalada Reethi Mareyalliye Avithitthu Honchakutha
Hoovaguva Munna Haradutha Hambalake Thaledugutha
Moggina Manasali O… Ho… Ho… Ho… Modalane Preethiya Kanasu

Kooduthide Kudi Kaleyuthide
Gunisuthide Ella Enisuthide
Preethiso Pariya Preethisuthali
Jokaliya Haage Jeekadide

Nepadalliye Mathe Nepa Hudukutha Sukha Sparsha Tha Saviyutha
Hoovaguva Munna Haraduva Hambalake Thaledugutha

Moggina Manasali O… Ho… Ho… Ho… Modalane Preethiya Kanasu
Maayada Maleyali O… Ho… Ho… Ho… Nenedide Mogginaa Manasu

Pa Pa Pa Pa Pa Ga Pa Da Pa Ni Sa Da
Pa Pa Pa Pa Pa Ga Pa Da Pa Re Pa Ga
Pa Pa Pa Pa Pa Ga Pa Da Pa Da Ni Sa Da
Pa Pa Pa Pa Pa Ga Pa Da Pa Re Sa

Gungallide Sihi Gungallide
Avanene Loka Endeniside
Kuthalliye Kavi Thanagide
Kavi Kaanada Loka Tha Kandide

Ee Srushtiya Ella Asthithvava Marethanthe Thaa Bhramisuthaa
Hoovaguva Munna Haaraduva Hambalake Thaleduguthaa

Moggina Manasali O… Ho… Ho… Ho… Modalane Preethiya Kanasu
Maayada Maleyali O… Ho… Ho… Ho… Nenedide Moggina Manasu…

Ho… Ho… Ho…
Ho… Ho… Ho…
De Re Naa…
Ho… Ho… Ho…
De… Naa…
Ho… Ho… Ho…
De… Naa…
Ho… Ho… Ho…
Ho… Ho… Ho…
Hah… Haah….
Ho… Ho… Ho… Ho… Ho… Ho…

Song Details :

  • Song Name : Moggina Manasali
  • Movie Name : Moggina Manasu
  • Released On : 18 July 2008
  • Cast : Rockingstar Yash, Radhika Pandit, Shubha Poonja
  • Music : Mano Murthy
  • Singer : Shreya Ghoshal
  • Lyricist : Jayanth Kaikini
  • Director : Shashank
  • Producer : E.Krishnappa
  • Audio Label : Anand Audio

LEAVE A REPLY

Please enter your comment!
Please enter your name here