Home Lyrics Mosa Madalendu Neenu Song Lyrics in Kannada – Krishnan Love Story

Mosa Madalendu Neenu Song Lyrics in Kannada – Krishnan Love Story

83
0
Mosa Madalendu Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಶಶಾಂಕ್‌ ಬರೆದಿದ್ದು ಕೈಲಾಶ್‌ ಖೇರ್‌ ಮತ್ತು ಚೇತನ್‌ ಹಾಡಿದ್ದಾರೆ, ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song from Ajay Rao, Radhika Pandit, Umashree starrer Krishnan Love Story is written by film director Shashank, Sung by Kailash Kher and Chetan, Music composed by Sridhar V Sambharam, Audio rights of the film owned by renowned audio company Anand Audio.

More Songs From Krishnan Love Story :

  • ಹಾಡು : ಮೋಸ ಮಾಡಲೆಂದೆ ನೀನು
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ಕೈಲಾಶ್‌ ಖೇರ್‌, ಚೇತನ್‌
  • ಸಾಹಿತ್ಯ : ಶಶಾಂಕ್‌
  • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Mosa Madalendu Neenu Song Lyrics in Kannada

ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೆ ಹೃದಯ ಹೊಡೆದೆಯಾ
ನಂಬೋದೆ ಪ್ರೀತಿ ಅನ್ನೋ…
ಲೆಕ್ಕಾನೆ ತಪ್ಪು ಎಂಬ…
ನಂಬೋದೆ ಪ್ರೀತಿ ಅನ್ನೋ…
ಲೆಕ್ಕಾನೆ ತಪ್ಪು ಎಂಬ…
ಪಾಠಾನ ಹೇಳ ಬಂದೆಯಾ…

ಹೋಯ್…‌ ಹೋದರೆ ಹೋಗೆ ನೀ ದೂರ…
ನನ್ನಿಂದ ದೂರಾನೆ ದೂರ…
ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ…

ನಾ ರಾಶಿ ರಾಶಿ‌ ಕನಸ ಕೂಡಿಸಿದ್ದೆ
ನೀ ಅದರ ಮೇಲೆ ಬೆಂಕಿ ಸುರಿದು ಹೋದೆ
ಪ್ರೀತಿಸೋದಂದ್ರೆ ಏನು ಮಕ್ಕಳ ಆಟ ಏನು…
ಪ್ರೀತಿಸೋದಂದ್ರೆ ಏನು ಮಕ್ಕಳ ಆಟ ಏನು…
ಸಾಕೆಂದು ಎದ್ದು ಹೋಗೋಕೆ…
ಎಲ್ಲಾನು ಒಳ್ಳೇದಾದ್ರೆ…
ಮೋಸಕ್ಕೆ ಮೋಸ ಅಂತ…
ಎಲ್ಲಾನು ಒಳ್ಳೇದಾದ್ರೆ…
ಮೋಸಕ್ಕೆ ಮೋಸ ಅಂತ…
ನೋವನ್ನು ನೀಡಿ ಹೋದೆಯಾ…

ಹೋದರೆ ಹೋಗೆ ನೀ ದೂರ…
ನನ್ನಿಂದ ದೂರಾನೆ ದೂರ…

ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ…

ಸಾ…ವೇನೆ ಇರದ ಪ್ರೀತಿ ಮಾತನಾಡಿ
ಸೋಲೆಂಬ ಸುಳಿಗೆ ನೂಕಿ ಹೋದೆಯಲ್ಲೇ…
ನೋವನ್ನು ನುಂಗೋ ವಿಧ್ಯೆ ಕಲಿಸಿ ಹೋದೆ ನೀನು…
ನೋವನ್ನು ನುಂಗೋ ವಿಧ್ಯೆ ಕಲಿಸಿ ಹೋದೆ ನೀನು…
ಏನೆಂದು ನಿನ್ನ ಕರೆಯಲಿ…

ನೀನೇನೆ ಎಲ್ಲ ಅಲ್ಲ…
ನಿನ್ನಿಂದ್ಲೆ ನಾನು ಅಲ್ಲ…
ನೀನೇನೆ ಎಲ್ಲ ಅಲ್ಲ…
ನಿನ್ನಿಂದ್ಲೆ ನಾನು ಅಲ್ಲ…
ನೀನಿಲ್ದೆ ನಾನು ಬಾಳುವೆ…

ಹೋದರೆ ಹೋಗೆ ನೀ ದೂರ….
ನನ್ನಿಂದ ದೂರಾನೆ ದೂರ…

ಮೋಸ ಮಾಡಲೆಂದೆ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯಾ
ನಕ್ಕ ಹಾಗೆ ನಟನೆ ಮಾಡಿ ಕಾದೆಯಾ
ನಗುವ ಸದ್ದಿನಲ್ಲೆ ಹೃದಯ ಹೊಡೆದೆಯಾ
ನಂಬೋದೆ ಪ್ರೀತಿ ಅನ್ನೋ…
ಲೆಕ್ಕಾನೆ ತಪ್ಪು ಎಂಬ…
ನಂಬೋದೆ ಪ್ರೀತಿ ಅನ್ನೋ…
ಲೆಕ್ಕಾನೆ ತಪ್ಪು ಎಂಬ…
ಪಾಠನ ಹೇಳ ಬಂದೆಯಾ…

ಹೋಯ್‌… ಹೋದರೆ ಹೋಗೆ ನೀ ದೂರ…
ನನ್ನಿಂದ ದೂರಾನೆ ದೂರ…
ಹೋದರೆ ಹೋಗೆ ನೀ ದೂರ…
ನನ್ನಿಂದ ದೂರಾನೆ ದೂರ…

Mosa Madalendu Neenu Song Lyrics in English

Hoye… Hodare Hoge Nee Doora…
Mosa Maadalende Neenu Bandeyaa
Preethi Hesara Heli Eduru Nintheyaa
Nakka Haage Natane Maadi Kaadeyaa
Naguva Saddinalle Hruday Hodedeyaa
Nambode Preethi Anno
Lekkane Thappu Emba
Nambode Preethi Anno
Lekkane Thappu Emba
Paatana Hela Bandeyaa…

Hodare Hoge Nee Doora
Nanninda Doorane Doora…
Mosa Madalende Neenu Bandeyaa
Preethi Hesara Heli Eduru Nintheyaa…

Naa Raashi Raashi Kanasa Koodisidde
Nee Adara Mele Benki Suridu Hode
Preethisodandre Enu Makkala Aata Enu…
Preethisodandre Enu Makkala Aata Enu…
Saakendu Eddu Hogoke…
Ellaanu Olledaadre…
Mosakke Mosa Antha…
Ellaanu Olledadre…
Mosakke Mosa Antha…
Novannu Needi Hodeyaa…

Hoye… Hodare Hoge Nee Doora…
Nanninda Doorane Doora…

Mosa Maadalende Neenu Bandeyaa…
Preethi Hesara Heli Eduru Nintheyaa…

Saa…vene Irada Preethi Maathanadi
Solemba Sulige Nooki Hodeyalle…
Novannu Nungo Vidhye Kalisi Hode Neenu…
Novannu Nungo Vidhye Kalisi Hode Neenu…
Enendu Ninna Kareyali…

Neenene Ellaa Alla…
Ninnindle Naanu Alla…
Neenene Ellaa Alla…
Ninnindle Naanu Alla…
Neenilde Naanu Baaluve…

Hoye… Hodare Hoge Nee Doora…
Nanninda Doorane Doora…

Mosa Maadalende Neenu Bandeyaa
Preethi Hesara Heli Eduru Nintheyaa
Nakka Haage Natane Maadi Kaadeyaa
Naguva Saddinalle Hrudaya Hodedeyaa
Nambode Preethi Anno…
Lekkane Thappu Emba…
Nambode Preethi Anno…
Lekkane Thappu Emba…
Paatana Hela Bandeyaa…
Hoye… Hodare Hooge Nee Doora…
Nanninda Doorane Doora…

Hodare Hoge Nee Doora…
Nanninda Doorane Doora….

Song Details :

  • Song Name : Mosa Madalendu Neenu
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Kailash Kher, Chethan
  • Lyricist : Shashank
  • Director : Shashank
  • Producer : Uday Mehtha
  • Audio Label Credits : Anand Audio

LEAVE A REPLY

Please enter your comment!
Please enter your name here