Home Lyrics Kannada Mounave Chenna Song Lyrics in Kannada – Veeram

Mounave Chenna Song Lyrics in Kannada – Veeram

49
0
Mounave Chenna Song Kannada Lyrics

ಡೈನಾಮಿಕ್‌ ಪ್ರಿನ್ಸ್‌, ರಚಿತಾ ರಾಮ್‌ ಅಭಿನಯದ ವೀರಂ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ನಿಹಾಲ್‌ ತೌರೋ ಹಾಡಿದ್ದಾರೆ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶಿಸಿರುವ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Dynamic Prince, Rachita Ram starrer Veeram is written by Kaviraj, sung by Nihal Tauro, music directed by Anoop Seelin, the audio rights of this film are owned by renowned audio company Anand Audio.

  • ಹಾಡು : ಮೌನವೇ ಚೆನ್ನ
  • ಸಂಗೀತ : ಅನೂಪ್‌ ಸೀಳಿನ್‌
  • ಗಾಯನ : ನಿಹಾಲ್‌ ತೌರೋ
  • ಸಾಹಿತ್ಯ : ಕವಿರಾಜ್‌
  • ಆಡಿಯೋ : ಆನಂದ್‌ ಆಡಿಯೋ

Mounave Chenna Song Lyrics in Kannada

ಮೌನವೇ ಚೆನ್ನ
ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ
ಇರದು ಕನಸಿಗೆ ಜಾಗ…

ಮೌನವೇ ಚೆನ್ನ
ಅರೆಬರೆ ಮಾತು ಯಾಕಿನ್ನ…

ಜೊತೆಗೆ ಹೆಜ್ಜೆ ಹಾಕೋ ಘಳಿಗೆ
ಜಗವೇ ಕಾಲ್ಕೆಳಗೆ
ತರಲೇ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆ
ನಿನ್ನದೇ ಪರಿಣಾಮ ನೋಡು
ಎದೆಯಲಿ ಹೊಸ ಹೊಸ ಹಾಡು
ತೀರಿಸೋಕೆ ಇದೆ ಸಿಹಿ ಸೇಡು…

ಮೌನವೇ ಚೆನ್ನ
ಅರೆಬರೆ ಮಾತು ಯಾಕಿನ್ನ…

ನಿಜವೋ ಭ್ರಮೆಯೋ ನೋಡುತೀನಿ ನನ್ನೇ
ತುಸು ಚಿವುಟಿ
ಜೊತೆಗೆ ಇರಲು ಈಗ ನಿನ್ನ ನೆರಳ
ಜೊತೆ ಪೈಪೋಟಿ
ಸುಮ್ಮನೆ ಸುಳಿದಾಗ ನೀನು
ಗಮ್ಮನೆ ಪರಿಮಳವೇನು
ಮೆಲ್ಲಮೆಲ್ಲ ಪರವಶ ನಾನು…

ಮೌನವೇ ಚೆನ್ನ
ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ
ಇರದು ಕನಸಿಗೆ ಜಾಗ…

Mounave Chenna Song Lyrics in English

Mounave Chenna
Are Bare Maathu Yaakinna
Sothenu Nanna
Pade Pade Nodutha Ninna
Kannolage Eega Neeniruvaga
Iradu Kanasige Jaaga…

Mounave Chenna
Arebare Maathu Yaakinna…

Jothege Hejje Haako Ghalige
Jagave Kaalkelage
Tharale Anno Padaviyanna Bega Kodu Nee Nange
Ninnade Parinama Nodu
Edeyali Hosa Hosa Haadu
Theerisoke Ide Sihi Sedu…

Mounave Chenna
Arebare Maathu Yaakinna…

Nijavo Bhrameyo Noduthini Nanne
Thusu Chivuti
Jothege Iralu Eega Ninna Nerala
Jothe Paipoti
Summane Sulidaaga Neenu
Gammane Parimalavenu
Mella Mella Paravasha Naanu…

Mounave Chenna
Are Bare Maathu Yaakinna…
Sothenu Nanna
Pade Pade Nodutha Ninna
Kannolage Eega Neeniruvaaga
Iradu Kanasige Jaaga…

Song Details :

  • Song Name : Mounave Chenna
  • Movie Name : Veeram
  • Released On : 7th April 2023
  • Cast : Prajwal Devaraj, Rachitha Ram
  • Music : Anoop Seelin
  • Singer : Nihal Tauro
  • Lyricist : Kaviraj
  • Director : Khadar Kumar
  • Producer : Shashidhar.K.M
  • Audio Label Credits : Anand Audio

LEAVE A REPLY

Please enter your comment!
Please enter your name here