Home Lyrics Mujhe Kuchu Kuchu Hogayaa Song Lyrics in Kannada – Kutumba

Mujhe Kuchu Kuchu Hogayaa Song Lyrics in Kannada – Kutumba

49
0
Mujhe Kuchu Kuchu Song Kannada Lyrics

ಸೂಪರ್‌ಸ್ಟಾರ್‌ ಉಪೇಂದ್ರ ಹಾಗೂ ನತನ್ಯ ಸಿಂಗ್‌ ಅಭಿನಯದ ಕುಟುಂಬ ಚಿತ್ರ ತೆಲುಗಿನ ಗ್ಯಾಂಗ್‌ಲೀಡರ್‌ ಚಿತ್ರದ ರೀಮೆಕ್‌ ಆಗಿದ್ದು ಕುಟುಂಬ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಉದಿತ್‌ ನಾರಾಯಣ್‌, ನಂದಿತಾ ಹಾಡಿದ್ದಾರೆ, ಚಿತ್ರಕ್ಕೆ ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Kutumba

 • ಹಾಡು : ಮುಜೆ ಕುಚು ಕುಚು ಹೋಗಯಾ
 • ಸಂಗೀತ : ಗುರುಕಿರಣ್
 • ಗಾಯನ : ಉದಿತ್‌ ನಾರಾಯಣ್‌, ನಂದಿತಾ
 • ಸಾಹಿತ್ಯ : ಕವಿರಾಜ್

Mujhe Kuchu Kuchu Hogayaa Song Lyrics in Kannada

ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು

ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು
ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು
ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಬಯಕೆ ತೋಟಕ್ಕೆ ಬೇಲಿ ಏಕೆ
ಕಹೋ ನಾ ಪ್ಯಾರ್‌ ಹೈ
ಹೇ ದಿಲ್‌ ಚಾಹತಾ ಹೈ
ಓ… ಹೇಗೆ ಹೇಳೋದು
ಮಾತೆ ಬರದು ಹೇ ಕ್ಯೂ ಹೋ ರಹಾ ಹೈ
ಮೈನೆ ಪ್ಯಾರ್‌ ಕಿಯಾ ಹೈ
ಓ… ಮಾತು ಮರೆತೋಯ್ತು
ಮೌನ ಮಾತಾಯ್ತು
ಯಾಕೆ ಹೀಗಾಯ್ತು
ತಾಳ ತಪ್ಪೋಯ್ತು
ಮಿಂಚಾಯ್ತು ನಿನ್ನ ಟಚ್ಚು
ಕುಚ್ಚು ಕುಚ್ಚು ಕುಚ್ಚು ಕುಚ್ಚು
ಕುಚ್ಚುಚ್ಚುಚ್ಚುಚ್ಚು

||ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ||

ಹೀಗೆ ನನ್ನನ್ನೆ ನೋಡೋದೇಕೆ
ಚೋರಿ ಚೋರಿ ಚುಪ್ಕೆ
ಹಮ್‌ ಹೋ ಗಯಾ ಅಪ್ಕೆ
ಪ್ರೀತಿ ಹೇಗಾಯ್ತು ಕಣ್ಣು ಕಲೆತು
ನಾ ತುಮ್‌ ಜಾನುನ ಹಮ್‌
ತುಜೆ ಮೇರಿ ಕಸಮ್‌
ಓ… ಹೊತ್ತು ಗೊತ್ತಿಲ್ಲ
ಏನು ಬೇಕಿಲ್ಲ
ನಾನು ನಾನಲ್ಲ
ನೀನೆ ನಂಗೆಲ್ಲ
ಆನ್‌ ಮಾಡು ಪ್ರೀತಿ ಸ್ವಿಚ್ಚು
ಕುಚ್ಚು ಕುಚ್ಚು ಕುಚ್ಚು ಕುಚ್ಚು
ಕುಚ್ಚುಚ್ಚುಚ್ಚುಚ್ಚು

ಸಬ್‌ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು

ಸಬ್‌ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು
ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು

ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು ಕುಚ್ಚು
ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು
ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಬಯಕೆ ತೋಟಕ್ಕೆ ಬೇಲಿ ಏಕೆ
ಕಹೋ ನಾ ಪ್ಯಾರ್‌ ಹೈ
ಹೇ ದಿಲ್‌ ಚಾಹತಾ ಹೈ
ಓ… ಹೇಗೆ ಹೇಳೋದು
ಮಾತೆ ಬರದು ಹೇ ಕ್ಯೂ ಹೋ ರಹಾ ಹೈ
ಮೈನೆ ಪ್ಯಾರ್‌ ಕಿಯಾ ಹೈ
ಓ… ಮಾತು ಮರೆತೋಯ್ತು
ಮೌನ ಮಾತಾಯ್ತು
ಯಾಕೆ ಹೀಗಾಯ್ತು
ತಾಳ ತಪ್ಪೋಯ್ತು
ಮಿಂಚಾಯ್ತು ನಿನ್ನ ಟಚ್ಚು
ಕುಚ್ಚು ಕುಚ್ಚು ಕುಚ್ಚು ಕುಚ್ಚು
ಕುಚ್ಚುಚ್ಚುಚ್ಚುಚ್ಚು

||ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ||

ಹೀಗೆ ನನ್ನನ್ನೆ ನೋಡೋದೇಕೆ
ಚೋರಿ ಚೋರಿ ಚುಪ್ಕೆ
ಹಮ್‌ ಹೋ ಗಯಾ ಅಪ್ಕೆ
ಪ್ರೀತಿ ಹೇಗಾಯ್ತು ಕಣ್ಣು ಕಲೆತು
ನಾ ತುಮ್‌ ಜಾನುನ ಹಮ್‌
ತುಜೆ ಮೇರಿ ಕಸಮ್‌
ಓ… ಹೊತ್ತು ಗೊತ್ತಿಲ್ಲ
ಏನು ಬೇಕಿಲ್ಲ
ನಾನು ನಾನಲ್ಲ
ನೀನೆ ನಂಗೆಲ್ಲ
ಆನ್‌ ಮಾಡು ಪ್ರೀತಿ ಸ್ವಿಚ್ಚು
ಕುಚ್ಚು ಕುಚ್ಚು ಕುಚ್ಚು ಕುಚ್ಚು
ಕುಚ್ಚುಚ್ಚುಚ್ಚುಚ್ಚು

ಸಬ್‌ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು

ಸಬ್‌ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ

ಮುಜೆ ಕುಚ್ಚು ಕುಚ್ಚು ಹೋಗಯಾ
ಎದೆ ಚುಚ್ಚೋ ಚುಚ್ಚೋ ವಿಷಯಾ
ದಿಲ್‌ ತೊ ಪಾಗಲ್‌ ಹೋಗಯಾ
ಇದು ವಾಸಿಯಾಗದ ಹುಚ್ಚು ಹುಚ್ಚು ಹುಚ್ಚು ಹುಚ್ಚು
ಹುಚ್ಚುಚ್ಚುಚ್ಚುಚ್ಚು

Mujhe Kuchu Kuchu Hogayaa Song Lyrics in English

Kuchu Kuchu Kuchu Kuchu Kuchu Kuchu
Kuchu Kuchu Kuchu Kuchu Kuchu Kuchu

Mujhe Kuchu Kuchu Hogayaa
Ede Chucho Chucho Vishayaa

Mujhe Kuchu Kuchu Hogayaa
Ede Chucho Chucho Vishayaa
Diltho Paagal Hogayaa
Idu Vaasiyagada Huchu Huchu Huchu Huchu
Huchuchuchuchu
Mujhe Kuchu Kuchu Hogayaa
Ede Chucho Chucho Vishayaa

Bayake Thotakke Beli Eke
Kaho Naa Pyaar Hai
Hey Dil Chahatha Hai
O.. Hege Helodu
Maathe Baradu Hey Kyu Ho Raha Hai
Maine Pyaar Kiya Hai
O… Maathu Marethoythu
Mouna Mathaithu
Yaake Heegaithu
Thaala Thappoythu
Minchaithu Ninna Touchu
Kuchu Kuchu Kuchu Kuchu
Kuchuchuchuchu

||Mujhe Kuchu Kuchu Hogayaa
Ede Chucho Chucho Vishayaa||

Heege Nannanne Nododeke
Chori Chori Chupke
Hum Ho Gayaa Apke
Preethi Hegaithu Kannu Kalethu
Naa Thum Jaanuna Hum
Thujhe Meri Kasam
O… Hothu Gothilla
Enu Bekilla
Naanu Naanalla
Neene Nangella
On Maadu Preethi Switchu
Kuchu Kuchu Kuchu Kuchu
Kuchuchuchuchu

Sab Kuchu Kuchu Hogayaa
Ede Chucho Chucho Vishayaa

Mujhe Kuchu Kuchu Hogayaa
Ede Chucho Chucho Vishayaa
Dil Tho Paagal Hogayaa
Idu Vaasiyaagada Huchu Huchu Huchu Huchu
Huchuchuchuchu

Sab Kuchu Kuchu Hogayaa
Ede Chucho Chucho Vishayaa
Mujhe Kuchu Kuchu Hogayaa
Ede Chucho Chucho Vishayaa
Dil Tho Paagal Hogayaa
Idu Vaasiyaagada Huchu Huchu Huchu Huchu
Huchuchuchuchu
Kuchu Kuchu Kuchu Kuchu Kuchu Kuchu
Kuchu Kuchu Kuchu Kuchu Kuchu Kuchu

Mujhe Kuchu Kuchu Hogayaa
Ede Chucho Chucho Vishayaa

Mujhe Kuchu Kuchu Hogayaa
Ede Chucho Chucho Vishayaa
Diltho Paagal Hogayaa
Idu Vaasiyagada Huchu Huchu Huchu Huchu
Huchuchuchuchu
Mujhe Kuchu Kuchu Hogayaa
Ede Chucho Chucho Vishayaa

Bayake Thotakke Beli Eke
Kaho Naa Pyaar Hai
Hey Dil Chahatha Hai
O.. Hege Helodu
Maathe Baradu Hey Kyu Ho Raha Hai
Maine Pyaar Kiya Hai
O… Maathu Marethoythu
Mouna Mathaithu
Yaake Heegaithu
Thaala Thappoythu
Minchaithu Ninna Touchu
Kuchu Kuchu Kuchu Kuchu
Kuchuchuchuchu

||Mujhe Kuchu Kuchu Hogayaa
Ede Chucho Chucho Vishayaa||

Heege Nannanne Nododeke
Chori Chori Chupke
Hum Ho Gayaa Apke
Preethi Hegaithu Kannu Kalethu
Naa Thum Jaanuna Hum
Thujhe Meri Kasam
O… Hothu Gothilla
Enu Bekilla
Naanu Naanalla
Neene Nangella
On Maadu Preethi Switchu
Kuchu Kuchu Kuchu Kuchu
Kuchuchuchuchu

Sab Kuchu Kuchu Hogayaa
Ede Chucho Chucho Vishayaa

Mujhe Kuchu Kuchu Hogayaa
Ede Chucho Chucho Vishayaa
Dil Tho Paagal Hogayaa
Idu Vaasiyaagada Huchu Huchu Huchu Huchu
Huchuchuchuchu

Sab Kuchu Kuchu Hogayaa
Ede Chucho Chucho Vishayaa
Mujhe Kuchu Kuchu Hogayaa
Ede Chucho Chucho Vishayaa
Dil Tho Paagal Hogayaa
Idu Vaasiyaagada Huchu Huchu Huchu Huchu
Huchuchuchuchu

Song Details :

 • Song Name : Mujhe Kuchu Kuchu Hogayaa
 • Movie Name : Kutumba
 • Released On : 27 March 2003
 • Cast : Superstar Upendra and Natanya Singh
 • Music : Gurukiran
 • Singers : Udith Narayan, Nanditha
 • Lyricist : Kaviraj
 • Director : Naganna
 • Producer : S.Shailendra Babu
 • Audio Label : Anand Audio

LEAVE A REPLY

Please enter your comment!
Please enter your name here