Home Lyrics Muthe Prathama Song Lyrics in Kannada – Yugapurusha

Muthe Prathama Song Lyrics in Kannada – Yugapurusha

42
0
Muthe Prathama Song Kannada Lyrics

ಕ್ರೇಜಿಸ್ಟಾರ್‌ ರವಿಚಂದ್ರನ್‌, ಖುಷ್ಬು ಅಭಿನಯದ ಯುಗಪುರುಷ ಚಿತ್ರದ ಈ ಹಾಡನ್ನು ಹಂಸಲೇಖ ಬರೆದಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಮ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ ಒಡೆತನದಲ್ಲಿದೆ.

  • ಹಾಡು : ಮುತ್ತೇ ಪ್ರಥಮ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಹಾಡಿದವರು : ಎಸ್.ಪಿ.ಬಿ & ವಾಣಿ ಜಯರಾಮ್

Muthe Prathama Song Lyrics in Kannada

ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು ಮರಳ ತೀರವನು ಚುಂಬಿಸದೇ
ಝೇಂಕರಿಸೋ ದುಂಬಿಗಳು ನಗುವ ಹೂಗಳನು ಮುದ್ದಿಸದೇ
ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ

ತಣ್ಣನೆ ಗಾಳಿ ಇದು ಬೀಸುತಿದೆ
ನಿನ್ನಯ ಮೈಸಿರಿಗೆ ಮುತ್ತಿಟ್ಟಿದೆ
ಸೋಕದ ನಿನ್ನಯ ತುಟಿಗಳ ನಾ
ಸೋಕಬಾರದೇ ಸೋಕಬಾರದೇ
ಸಂಜೆಯ ವೇಳೆ ಇದು ಜಾರುತಿದೆ
ನಿನ್ನಯ ಸಂಯಮವು ಮೀರುತಿದೆ
ಮುತ್ತಿನ ಹಾರದಿ ನೀಡುವೆ ನಾ
ತಾಳಬಾರದೇ ತಾಳಬಾರದೇ
ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ

ಸಾವಿರ ಆಸೆಗಳು ಕಣ್ಣಲ್ಲಿದೆ ತೀರುವ ದಾರಿಗಳು ಮುತ್ತಲ್ಲಿದೆ
ಹಾರುವ ಮನಸಿಗೆ ಚುಂಬನವ ನೀಡಬಾರದೇ ನೀಡಬಾರದೇ
ದೂರದ ಸ್ನೇಹದಲಿ ಪ್ರೇಮವಿದೆ ನೋಡುವ ನೋಟದಲಿ ಮೋಹವಿದೆ
ಸೇರಲು ಕಾಯುವ ವಿರಹದಲೆ ಆಸೆ ತೀರದೇ ಆಸೆ ತೀರದೇ
ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು ಮರಳ ತೀರವನು ಚುಂಬಿಸದೇ
ಝೇಂಕರಿಸೋ ದುಂಬಿಗಳು ನಗುವ ಹೂಗಳನು ಮುದ್ದಿಸದೇ

Muthe Prathama Song Lyrics in English

Mutthe Prathama Aduve Jagada Niyama
Maduve Prathama Aduve Janara Niyama
Aa Surya Kiranagalu Hasiru Bhumiyanu Chumbisade
Saagarada Alegalivu Marala Theeravanu Chumbisade
Jhenkariso Dumbigalu Naguva Hoogalanu Muddisade
Mutthe Prathama Aduve Jagada Niyama
Maduve Prathama Aduve Janara Niyama

Thannane Gaali Idu Beesuthide
Ninnaya Maisirige Mutthittide
Sokada Ninnaya Thutigala Naa
Sokabaarade Sokabaarade
Sanjeya Vele Idu Jaaruthide
Ninnaya Sayamavu Meeruthide
Mutthina Haaradi Needuve Naa
Thaalabaarade Thaalabaarade
Mutthe Prathama Aduve Jagada Niyama
Maduve Prathama Aduve Janara Niyama

Saavira Aasegalu Kannallide Theeruva Daarigalu Mutthallide
Haaruva Manasige Chumbanava Needabaarade Needabaarade
Doorada Snehadali Premavide Noduva Notadali Mohavide
Seralu Kaayuva Virahadale Aase Theerade Aase Theerade
Mutthe Prathama Aduve Jagada Niyama
Maduve Prathama Aduve Janara Niyama
Aa Surya Kiranagalu Hasiru Bhumiyanu Chumbisade
Saagarada Alegalivu Marala Theeravanu Chumbisade
Jhenkariso Dumbigalu Naguva Hoogalanu Muddisade

Song Details :

  • Song Name : Muthe Prathama
  • Movie Name : Yuga Purusha
  • Released on : 1989
  • Cast : Crazystar Ravichandran, Khushbu, Moon Moonsen, Ramakrishna, Vajramuni
  • Music : Hamsalekha
  • Lyrics : Hamsalekha
  • Singers : S.P.Balasubramanyam & Vani Jayaram
  • Director : D.Rajendra Babu
  • Producers : B.Anuradha Singh, R.Dushyanth Singh, R.Amrutha Singh
  • Music Label : Lahari Music

LEAVE A REPLY

Please enter your comment!
Please enter your name here