Home Singers K.S.Chitra Mysuru Mallige Song Lyrics in Kannada – Yajamana

Mysuru Mallige Song Lyrics in Kannada – Yajamana

85
2
Mysuru Mallige Song Kannada Lyrics

ಡಾ.ವಿಷ್ಣುವರ್ಧನ್‌, ಅಭಿಜಿತ್‌, ಶಶಿಕುಮಾರ್‌, ಪ್ರೇಮಾ ಹಾಗೂ ಇತರರು ನಟಿಸಿರುವ ಯಜಮಾನ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the film Yajamana starring Dr. Vishnuvardhan, Abhijith, Sasikumar, Prema and others, is written by K. Kalyan, sung by Rajesh Krishnan, K.S.Chitra, music composed by Rajesh Ramnath, The audio rights of the film have been acquired by renowned audio company Anand Audio.

More Songs from Yajamana :

  • ಹಾಡು : ಮೈಸೂರು ಮಲ್ಲಿಗೆ
  • ಸಂಗೀತ : ರಾಜೇಶ್‌ರಾಮ್‌ನಾಥ್‌
  • ಗಾಯನ : ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್

Mysuru Mallige Song Lyrics in Kannada

ಏ… ಮೈಸೂರು ಮಲ್ಲಿಗೆ
ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ
ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ

ಮೈಸೂರು ಮಲ್ಲಿಗೆ
ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ
ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ

ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು
ಹೆಜ್ಜೆ ಇಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ
ಮುಡಿಸಿಬಿಡುವೆ…

ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ
ನನ್ನೆದೆಯಾ ಮುಂಬಾಗಿಲು
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ
ನನ್ನುಸಿರ ಬೆಂಗಾವಲು

ಕೈ ಹಿಡಿಯೋ ಕಾರಣವೆ
ಕೈ ಬಳೆಯ ಜಣಕು ಜಣಕು

ಅದೇ ಗುಂಡಿಗೆಯ ಮಿಣುಕು ಮಿಣುಕು

ಆ ಶ್ರೀರಂಗಪಟ್ಣಾ ಬಳಸಿ
ಪ್ರೀತಿ ಕಾಲ್ಗೆಜ್ಜೆ ಘಲ್‌ ಘಲ್‌ ಘಲಕು… ಒಯ್

ಏ… ಮೈಸೂರು ಮಲ್ಲಿಗೆ
ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ
ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ…

ಮುಟ್ಟಿದರೆ ತಕಿಟ ತಕಿಟ
ಮುಟ್ಟದಿದ್ರು ತಕಿಟ ತಕಿಟ
ಒಪ್ಪಿದರೆ ತಕಿಟ ತಕಿಟ ಅಪ್ಪಿದರೆ ಚುಪ್…‌

ಮಳ್ಳಿ ಮಳ್ಳಿ…
ನಿನ್ನ ಮಾತುಗಳೇ ಮನಸುಗಳ ಓಟ ಕಣೇ

ಮಳ್ಳ ಮಳ್ಳ…
ನಿನ್ನ ತುಂಟತನ ಯೌವ್ವನಕೆ ಪಾಠ ಕಣೋ…

ಮುತ್ತುಗಳಾ… ಪಲ್ಲಕಿಯಾ…
ಹತ್ತಿದರೇ ಸೈ ಸೈ ಸೈ

ಜೋಡಿ ಜೀವಗಳ
ಥೈ ಥೈ ಥಕ ಥೈ ಥೈ ಥೈ ಥೈ

ಚಾಮುಂಡಿ ಬೆಟ್ಟ ಬಳಸೋ…
ಪ್ರೀತಿ ಬಾವುಟಕೆ ಜೈ ಜೈ ಜೈ….

ಅರೆ ರೆ ರೆ…. ಮೈಸೂರು ಮಲ್ಲಿಗೆ
ಹೇ ಹೇ ಹೇ ಮೈಯೆಲ್ಲಾ ಹೋಳಿಗೆ…
ಅಂಗಾಂಗ ಅರಳಿಸಿ
ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ
ಏಏ ಏಯ್…
ಈ ಮೈಸೂರೆ ಬರೆದು ಬಿಡುವೆ..ಏಏಏ

ಏ… ಮೈಸೂರು ಮಲ್ಲಿಗೆ
ಆಆ ಆಆ
ಮೈಯೆಲ್ಲಾ ಹೋಳಿಗೆ
ಒಯ್‌ ಒಯ್‌ ಒಯ್
ಅಂಗಾಂಗ ಅರಳಿಸಿ
ಪಂಚಾಂಗ ಓದಿಸಿ ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ…….ಒಯ್…

Mysuru Mallige Song Lyrics in English

A… Mysuru Mallige
Maiyella Holige
Anganga Aralisi
Panchanga Odisi Pallanga Haasi Biduve
Ee Mysure Baredu Biduve

Mysuru Mallige
Maiyella Holige
Anganga Aralisi
Panchanga Odisi Pallanga Haasi Biduve
Ee Mysure Baredu Biduve

Lajje Bittu Gejje Kattu
Hejje Ittu Baaji Kattu
Raajiyagi Soojimalle
Mudisibiduve…

Suvvi Suvvi Ninna Kannugale
Nannedeya Mumbagilu
Yavvi Yavvi Ninna Hejjegale
Nannusira Bengavalu

Kai Hidiyo Kaaranave
Kai Baleya Janaku Janaku

Ade Gundigeya Minuku Munuku

Aa Sriranga Patna Balasi
Preethi Kaalgejje Ghal Ghal Ghalku…
Hum Hum Hoy….

A Mysuru Mallige
Maiyellaa Holige
Anganga Aralisi
Panchanga Odisi Pallanga Haasi Biduve
Ee Mysure Baredu Biduve…

Muttidare Thakita Thakita
Muttadidru Thakita Thakita
Oppidare Thakita Thakita Appidare Chup….

Malli Malli…
Ninna Mathugale Manasugala Ota Kane

Malla Malla
Ninna Thuntathana Youvvanake Paata Kano…

Muthugala Pallakiya
Hathidare Sye Sye Sye

Jodi Jeevagala
Thai Thai Thaka Thai Thai Thai Thai

Chamundi Betta Balaso
Preethi Baavutake Jai Jai Jai….

Arerere…. Musuru Mallige
Hey Hey Hey Maiyellaa Holige
Anganga Aralisi
Panchanga Odisi Pallanga Haasi Biduve
A A Aye….
Ee Musure Baredu Biduve… AAA

A… Mysuru Mallige
AaAa AaAa
Maiyella Holige
Oye Oye Oye
Anganga Aralisi
Panchanga Odisi Pallanga Haasi Biduve
Ee Mysure Baredu Biduve……. Oye…

Song Details :

  • Song Name : Mysuru Mallige
  • Movie Name : Yajamaana
  • Music Director : Rajesh Ramnath
  • Singers : Rajesh Krishnan, K.S.Chitra
  • Lyricist : K.Kalyan
  • Director : Radha Bharathi, R.Sheshagiri
  • Producer : K.Meharunnisa Rahman, Musthafa
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here