Home Lyrics Naanu Coolie Song Lyrics in Kannada – Coolie Raja

Naanu Coolie Song Lyrics in Kannada – Coolie Raja

38
0
Naanu Coolie Song Kannada Lyrics

ಶಶಿಕುಮಾರ್‌, ಇಂದ್ರಜಾ, ಸಿಂಧು, ಲೋಕೇಶ್‌, ಧೀರೇಂದ್ರ ಗೋಪಾಲ್‌, ಉಮೇಶ್‌, ಪುಷ್ಪಸ್ವಾಮಿ, ಸುಶೀಲಮ್ಮ, ಶಭಾನ ಹಾಗೂ ಇತರರು ನಟಿಸಿರುವ ಕೂಲಿರಾಜ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ್ದು ರಾಜೇಶ್‌ಕೃಷ್ಣನ್‌ & ಕೋರಸ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Coolie Raja :

  • ಹಾಡು : ನಾನು ಕೂಲಿ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ಕೃಷ್ಣನ್‌, ಕೋರಸ್
  • ಸಾಹಿತ್ಯ : ಹಂಸಲೇಖ

Naanu Coolie Song Lyrics in Kannada

||ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ||

ಭೂಮಿಗೆ ಭಾರ ಆಗಬಾರದೆಂದು ಕಾಯಕ
ಮಾಡೋ ಕೆಂಪು ರೋಜಾ
ಪ್ರೀತಿಯ ಋಣದ ಭಾರವ ಹೊರುವೆ
ನಾ ನಿಮ್ಮ ಪ್ರೀತಿಯ ಕೂಲಿರಾಜ
ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ

ಮೇಲು ಕೀಳು ಎನ್ನುವ ಭಾವನೆ
ಕೂಲಿಗೆ ಬೇಕಿಲ್ಲಾ
ತುತ್ತಿನ ಚೀಲ ತುಂಬಲು ನಾವು
ದುಡಿಯಲೇಬೇಕಲ್ಲಾ
ನಿಜವನು ಬಿಟ್ಟ ನಂಬಿಕೆ ಕೆಟ್ಟ
ಜನರಿಗೆ ಬುದ್ಧಿಯ ಕಲಿಸೋಣ
ಜಡತನ ಬಿಟ್ಟು ಹೊಸತನ ಕೊಟ್ಟು
ಬೆವರನು ಸುರಿಸಿ ಬಾಳೋಣ
ನಿಮ್ಮಯ ಒಲುಮೆಯ ಬೇಡುವೆ ಎಂದಿಗೂ
ಕೂ ಲಿ ರಾ ಜ…
ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ

ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ

ನಗುವಿನ ಸೂರಲಿ ನಮ್ಮಯ ಜೀವನ
ನಮಗೆ ಭಯವಿಲ್ಲಾ
ಕಟುಕರ ನಡುವಲಿ ನಗುವಾ ಮಲ್ಲಿಗೆ
ಹೂವು ನಾವೆಲ್ಲಾ
ನೆನ್ನೆಯ ನೆನಪು ನಾಳೆಯ ಚಿಂತೆ
ನಮಗೆ ಎಂದಿಗೂ ಬೇಕಿಲ್ಲಾ
ಭೂಮಿಯೇ ಮಂಚ ಆಗಸ ಚಪ್ಪರ
ದಣಿದ ಕೂಲಿಗೆ ಸಾಕಲ್ಲಾ
ನಿಮ್ಮಯ ಪ್ರೀತಿಯ ಅಮೃತ ಬಯಸುವೆ
ಕೂ ಲಿ ರಾ ಜ…

ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ

ಭೂಮಿಗೆ ಭಾರ ಆಗಬಾರದೆಂದು ಕಾಯಕ
ಮಾಡೋ ಕೆಂಪು ರೋಜಾ
ಪ್ರೀತಿಯ ಋಣದ ಭಾರವ ಹೊರುವೆ
ನಾ ನಿಮ್ಮ ಪ್ರೀತಿಯ ಕೂಲಿರಾಜ
ನಾನು ಕೂಲಿ ನೀನು ಕೂಲಿ
ನಾನು ಕೂಲಿ ನೀನು ಕೂಲಿ
ನಂಗು ನಿಂಗು ಯಾಕೆ ಬೇಲಿ
ಮೇಲೆ ಕುಂತವ್ನೆ ನೋಡು ನಮ್ಮ ಮಾಲಿ
ನಾವು ಎಲ್ಲರೂ ಅವನ ಮುಂದೆ ಕೂಲಿ

Naanu Coolie Song Lyrics in English

||Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie||

Bhoomige Bhaara Aagabaradendu Kaayaka
Mado Kempu Roja
Preethiya Runada Bhaarava Horuve
Naa Nimma Preethiya Coolierajaa
Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie

Melu Keelu Ennuva Bhavane
Cooliege Bekillaa
Thutthina Cheela Thumbalu Naavu
Dudiyalebekallaa
Nijavanu Bitta Nambike Ketta
Janarige Buddhiya Kalisona
Jadathana Bittu Hosathana Kottu
Bevaranu Surisi Baalona
Nimmaya Olumeya Beduve Endigu
Coo Lie Raa Jaa…
Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie

Bhoomige Bhaara Aagabaradendu
Kaayaka Mado Kempu Roja
Preethiya Runada Bhaarava Horuve
Naa Nimma Preethiya Coolieraja
Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie

Naguvina Soorali Nammaya Jeevana
Namage Bhayavilla
Katukara Naduvali Naguva Mallige
Hoovu Naavella
Nenneya Nenapu Naaleya Chinthe
Namage Endigu Bekillaa
Bhoomiye Mancha Aagasa Chappara
Danida Cooliege Saakalla
Nimmaya Preethiya Amrutha Bayasuve
Coo Lie Raa Jaa

Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie
Bhoomige Bhaara Aagabaradendu Kaayaka
Mado Kempu Roja
Preethiya Runada Bhaarava Horuve
Naa Nimma Preethiya Coolieraja
Naanu Coolie Neenu Coolie
Naanu Coolie Neenu Coolie
Nangu Ningu Yaake Beli
Mele Kunthavne Nodu Namma Maali
Naavu Ellaru Avna Munde Coolie

Song Details :

  • Song Name : Lakkamma
  • Movie Name : Coolie Raja
  • Released on : 1999
  • Cast : Shashikumar, Indraja, Lokesh, Dheerendra Gopal, Umesh, Susheelamma, Shabana
  • Music & Lyrics : Hamsalekha
  • Singers : Rajesh Krishnan & Chorus
  • Director :A.R.Babu
  • Producer : Smt.Rajeshwari
  • Music Label : Anand Audio

LEAVE A REPLY

Please enter your comment!
Please enter your name here