Home Singers Kailash Kher Nade Mundhe Song Lyrics in Kannada – Guru Shishyaru

Nade Mundhe Song Lyrics in Kannada – Guru Shishyaru

69
0
Nade Munde Song Kannada Lyrics

ಶರಣ್‌ ಹಾಗೂ ನಿಶ್ವಿಕಾ ನಾಯ್ಡು ನಟಿಸಿರುವ ಗುರು ಶಿಷ್ಯರು ಚಿತ್ರದ ಈ ಹಾಡಿನ ಸಾಹಿತ್ಯವನ್ನು ಚೇತನ್‌ ಕುಮಾರ್‌ ಬರೆದಿದ್ದು ಕೈಲಾಶ್‌ ಖೇರ್‌ ಹಾಡಿದ್ದಾರೆ, ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿರುವ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This Song from the movie Guru Shishyaru Starrer Sharan and Nishvika Naidu, Lyrics of the song written by Chetan Kumar Sung by Kailash Kher, Music composed by B.Ajaneesh Loknath, Audio rights of the movie are acquired by Renowned Audio firm Anand Audio.

  • ಹಾಡು : ನಡೆ ಮುಂದೆ
  • ಸಂಗೀತ : ಬಿ.ಅಜನೀಶ್‌ ಲೋಕನಾಥ್‌
  • ಗಾಯನ : ಕೈಲಾಶ್‌ ಖೇರ್
  • ಗಾಯನ : ಚೇತನ್‌ ಕುಮಾರ್

Nade Mundhe Song Lyrics in Kannada

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ ನೀನು
ಜಗ್ಗದೆಯೇ ಕುಗ್ಗದೆಯೇ ನೀ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ

ನಿನ ಧೈರ್ಯವೇನೇ
ನಿಂಗೆ ದಾರಿ ದೀಪ
ನೀ ಬಿದ್ದರೂನೂ
ಪಡಬೇಡ ಕೋಪ
ವನವಾಸ ಕಂಡ ಪಾಂಡವರ
ಗೆಲುವು ಕೃಷ್ಣನಾಮ
ವಾನರ ಸೈನ್ಯವ ಕಟ್ಟುತಲೇ
ಗೆದ್ದನು ಶ್ರೀರಾಮ

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ ನೀನು
ಜಗ್ಗದೆಯೇ ಕುಗ್ಗದೆಯೇ ನೀ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ

ಏ… ಕಡು ಕಷ್ಟವೆ ಬಂದರೂ
ಬಿಡಬೇಡ ನೀ ನಿನ ಗುರಿಯನು
ಮರುಭೂಮಿಯಲ್ಲಿಯೂ ಸಿಹಿ ನೀರಿದೆ
ಪದೆ ಪದೆ ನೀ ಬಿದ್ದರೂ
ಮರುಯತ್ನವಾ ನೀ ಬಿಡದಿರು
ಸಾಗರಕೂ ಸೇತುವೆ ಕಟ್ಟಾಗಿದೆ…
ಇತಿಹಾಸವ ಬರೆಯುವ ಕಿಚ್ಚಿರಲಿ
ನೋವನು ತಡೆಯುವ ಹುಚ್ಚಿರಲಿ
ಭೂಮಿಯ ತಾಳ್ಮೆಯು ನಿನಗಿರಲಿ
ಮುನ್ನುಗ್ಗೋ….
ಸಾಧನೆ ಮಾಡುವ ದಾರಿಯಲಿ
ಇದೆ ನೂರು ಅನುಮಾನ
ಅವಮಾನವ ಮೆಟ್ಟಿ ನೀ ನಡೆಯೋ
ಮುಂದಿದೆ ನಿನಗೆ ಸನ್ಮಾನ

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ ನೀನು
ಜಗ್ಗದೆಯೇ ಕುಗ್ಗದೆಯೇ ನೀ
ಹಿಗ್ಗಿ ನಡೆ ಮುಂದೆ
ನಡೆ ಮುಂದೆ….

Nade Mundhe Song Lyrics in English

Nade Munde Nade Munde
Nuggi Nade Munde Neenu
Jaggadeye Kuggadeye Nee
Higgi Nade Munde
Nade Munde

Nina Dhairyavene
Ninge Daari Deepa
Nee Biddarunu
Padabeda Kopa
Vanavaasa Kanda Pandavara
Geluvu Krishna Naama
Vaanara Sainyava Kattuthale
Geddanu Srirama

Nade Munde Nade Munde
Nuggi Nade Munde Neenu
Jaggadeye Kuggadeye Nee
Higgi Nade Munde
Nade Munde

Aye… Kadu Kashtave Bandaru
Bidabeda Nee Nina Guriyanu
Marubhumiyalliyu Sihi Neeride
Pade Pade Nee Biddaru
Maru Yathnava Nee Bidadiru
Saagaraku Sethuve Kattaagide…
Ithihaasava Bareyuva Kicchirali
Novanu Thadeyuva Hucchirali
Bhoomiya Thaalmeyu Ninagirali
Munnuggo…
Saadhane Maaduva Daariyali
Ide Nooru Anumaana
Avamaanava Metti Nee Nadeyo
Mundide Ninage Sanmaana

Nade Munde Nade Munde
Nuggi Nade Munde Neenu
Jaggadeye Kuggadeye Nee
Higgi Nade Munde
Nade Munde….‌

Song Details :

  • Song Name : Nade Mundhe
  • Movie Name : Guru Shishyaru
  • Cast : Sharan, Nishvika Naidu
  • Released On : 23 September 2022
  • Music : B.Ajneesh Lokanath
  • Singer : Kailash Kher
  • Lyricist : Chethan Kumar
  • Director : Jadesh.K.Hampi
  • Producer : Sharan Krishna, Tharun Sudhir
  • Audio Label / Credits : Anand Audio

LEAVE A REPLY

Please enter your comment!
Please enter your name here