Home Singers K.S.Chitra Namma Maneyali Song Lyrics in Kannada – Yajamana

Namma Maneyali Song Lyrics in Kannada – Yajamana

85
0
Namma Maneyali Song Kannada Lyrics

ಡಾ.ವಿಷ್ಣುವರ್ಧನ್‌, ಅಭಿಜಿತ್‌, ಶಶಿಕುಮಾರ್‌, ಪ್ರೇಮಾ ಹಾಗೂ ಇತರರು ನಟಿಸಿರುವ ಯಜಮಾನ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the film Yajamana starring Dr. Vishnuvardhan, Abhijith, Sasikumar, Prema and others, is written by K. Kalyan, sung by Raluajeshkrishnan, K.S.Chitra, S.P.Balasubramanyam, music composed by Rajesh Ramnath, The audio rights of the film have been acquired by renowned audio company Anand Audio.

More Songs from Yajamana :

  • ಹಾಡು : ನಮ್ಮ ಮನೆಯಲಿ
  • ಸಂಗೀತ : ರಾಜೇಶ್‌ರಾಮ್‌ನಾಥ್‌
  • ಗಾಯನ : ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ, ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ : ಕೆ.ಕಲ್ಯಾಣ್

Namma Maneyali Song Lyrics in Kannada

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ||2||

ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹಾಡೋ ಚಿಲಿಪಿಲಿ ಹಕ್ಕಿಗಳೇ ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂತ ಅಣ್ಣನು ತಾಯಿಯಾದನು ನೋಡಿರಿ
ಆಆ ಆಆ

ಶಿಲುಬೆಯನೇ ಏರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ

ಹೇಯ್‌ ಹೇಯ್‌ ಹೇಯ್‌ ಹೇಯ್‌ ಹೇಯ್‌ ಹೇಯ್‌…..
ಹೇಯ್‌….

ನಮ್ಮ ಬಂಧ ಅನುಬಂಧ ಸ್ವರ್ಗವೆ ನಾಚುವ ಹಾಗಿದೆ
ಇಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡು ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯಾ ನೀ ಹೇಳೋ ಶುಭಾಶಯ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ ಪ್ರೀತಿಯ ಯಜಮಾನ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ

Namma Maneyali Song Lyrics in English

Namma Maneyali Dinavu Mirugo Chaitrave
Beladingala Ee Preethi Karagalu Sadhyave||2||

Hejjenina Savigudidu Illi Preethiya Pramanna Preethiya Yajamana
Namma Maneyali Dinavu Mirugo Chaitrave
Beladingala Ee Preethi Karagalu Sadhyave
Haado Chilipili Hakkigale Preethiya Bhashe Keliri
Kanninantha Annanu Thayiyadanu Nodiri
AaAa AaAa

Shilubeyane Eridaru Naguvina Olume Thumbide
Haarado Mnasige Akashave Neenade
Ee Kangale Kodeyagali Kannina Haniyalle Hrudayake Hoomale

Namma Maneyali Dinavu Mirugo Chaitrave
Beladingala Ee Preethi Karagalu Saadhyave

Hey Hey Hey Hey Hey Hey….
Hey….

Namma Bandha Anubandha Swargave Naachuva Haagide
Illi Moggu Aralidare Hoovige Saavira Varshave
Kanneradu Irabahudu Notagalonde Allave
Roopagalu Eraderadu Hrudaya Onde Allave
Ee Jeevana Sanjeevini Idu Annanashaya Nee Helo Shubhashaya

Namma Maneyali Dinavu Mirugo Chaitrave
Beladingala Ee Preethi Karagalu Saadhyave
Hejjenina Savigudidu Illi Preethiya Pramanna Preethiya Yajamana
Namma Maneyali Dinavu Mirugo Chaitrave
Beladingala Ee Preethi Karagalu Saadhyave

Song Details :

  • Song Name : Namma Maneyali
  • Movie Name : Yajamaana
  • Music Director : Rajesh Ramnath
  • Singers : Rajeshkrishnan, K.S.Chitra, S.P.Balasubramanyam
  • Lyricist : K.Kalyan
  • Director : Radha Bharathi, R.Sheshagiri
  • Producer : K.Meharunnisa Rahman, Musthafa
  • Audio Label / Credits : Anand Audio

LEAVE A REPLY

Please enter your comment!
Please enter your name here