Home Lyrics Nanage Neenu Ninage Naanu Song Lyrics in Kannada – Upadhyaksha

Nanage Neenu Ninage Naanu Song Lyrics in Kannada – Upadhyaksha

14
0
Nanage Neenu Song Lyrics Kannada

ಚಿಕ್ಕಣ್ಣ, ಮಲೈಕಾ ವಸುಪಾಲ್‌ ನಟಿಸಿರುವ ಉಪಾಧ್ಯಕ್ಷ ಚಿತ್ರದ ಈ ಹಾಡನ್ನುನಿರ್ದೇಶಕ ಎ.ಪಿ.ಅರ್ಜುನ್ ಬರೆದಿದ್ದು, ವಿಜಯ್‌ ಪ್ರಕಾಶ್‌ ಮತ್ತು ರಕ್ಷಿತಾ ಸುರೇಶ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the Movie Called Upadhyaksha Starring Chikkanna, Malaika Vasupal, written by director AP Arjun, sung by Vijay Prakash and Rakshita Suresh, music by Arjun Janya, audio rights of the film are owned by renowned audio company Anand Audio.

ಹಾಡು : ನನಗೆ ನೀನು ನಿನಗೆ ನಾನು
ಸಂಗೀತ : ಅರ್ಜುನ್‌ ಜನ್ಯ
ಗಾಯನ : ವಿಜಯ್‌ ಪ್ರಕಾಶ್‌, ಮಲೈಕಾ ವಸುಪಾಲ್‌
ಸಾಹಿತ್ಯ : ಎ.ಪಿ.ಅರ್ಜುನ್‌

Nanage Neenu Ninage Naanu Song Lyrics in Kannada

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
ಹೆಸರು ಬರೆದ ಹಾಳೆಯ ಗೆಳೆಯ ನೀನೆ ಆಗಲಿ
ಹರಕೆ ಮಾಡಿ ಕೇಳುವೆ ಉಸಿರು ಜೊತೆಗೆ ಹೋಗಲಿ
ಜೊತೆಗಿರು ಪ್ರತಿದಿನ ಮಗುವಿನ ಮನಸಿನ…

ನಗುನಗುತಿರು ಹೊಸ ಕನಸಿನ ವರ ತಂದವನೆ
ಏನು ಬೇಕು ಕೇಳು ನೀನು ತಂದು ನಾನು ಕೊಡ್ತೀನಿ ನಿಂಗೆಂದಿಗೂ
ರಾಜ ರಾಣಿ ನಾನು ನೀನು ಯಾರ್ದು ದೃಷ್ಟಿ ತಾಕಲ್ಲ ನಮ್ಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ
ಸಾಯೋವರ್ಗು ಹಿಂಗೇ ನಾನು ನಿನ್ನ ಜೋಡಿ ಇರ್ತೀನಿ ಎಂದೆಂದಿಗೂ

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ

ಬೆಳಗಿನ ಸೂರ್ಯನೆ ತೋರಣ
ದಿನವಿಡೀ ಒಲವಿನ ಹೂ ತೇರಿನ ಹೊಸ ದಿಬ್ಬಣ
ನನಗಿದು ಇನಿಯನ ತೋಳಲಿ
ಮೊದಲನೆ ಅನುಭವ ಅನುರಾಗದ ಹೊಸ ಊರಲಿ
ತಂಗಾಳಿಯು ನಮ್ಮ ಜೊತೆಗೆ ದಾರಿಯು ತೋರಲಿ
ಹಕ್ಕಿಗಳು ಸಿಕ್ಕಿ ನಮಗೆ ಶುಭವನು ಕೋರಲಿ
ನೀನೇನೆ ನಂಗೆಲ್ಲ ಬೇರೇನೂ ಬೇಕಿಲ್ಲ
ದಿನ ಕಳೆಯಲಿ ನಿನ್ನ ಜೊತೆಯಲಿ
ಹೊಸ ಜೋಗುಳ ಹಿತವಾಗಿದೆ ಎದೆಯೂರೊಳಗೆ

ನೀನೆ ನೀನೆ ನೀನೆ ನೀನೆ ಎಲ್ಲಾ ನೀನೇ
ಬೇರೇನು ಬೇಡ ಕಣೆ ಏಳು ಜನ್ಮ ನೀನೇ ನನ್ಗೆ
ಬೇಕು ಅಂತ ದೇವ್ರನ್ನ ಕೇಳ್ತೀನ್‌ ಕಣೇ
ಬೀರೆ ದೇವ್ರು ಕಾಯುತ್ತಾನೆ ನನ್ನ ನಿನ್ನ
ಹರಕೇನ ಕಟ್ತೀನಿ ಕಣೇ
ನಿನ್ನ ಖುಷಿ ನೋಡೋದಕ್ಕೆ ಪೂರ್ತಿ ನಾನು
ನಿದ್ದೇನೆ ಬಿಡ್ತೀನ್‌ ಕಣೇ

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ

Nanage Neenu Ninage Naanu Song Lyrics in English

Nanage Neenu Ninage Naanu
Nanage Sikka Olavu Neenu
Kaiyya Bidade Iru Konevarege
Jagavu Neenu Jeeva Neenu
Daiva Kotta Varavu Neenu
Baduku Poorthi Dina Iru Jothege
Hesaru Bareda Haaleya Geleya Neene Aagali
Harake Maadi Keluve Usiru Jothege Hogali
Jothegiru Prathidina Maguvina Manasina…

Nagunaguthiru Hosa Kanasina Vara Thandavane
Enu Beku Kelu Neenu Thandu Naanu Kodthini Ningendigu
Raja Rani Naanu Neenu Yaardu Drushti Thaakalla Namgendigu
Aane Maadi Heluthini Ninna Bittu Hogalla Endendigu
Saayovargu Hinge Naanu Ninna Jodi Irthini Endendigu

Nanage Neenu Ninage Naanu
Nanage Sikka Olavu Neenu
Kaiyya Bidade Iru Konevarege
Jagavu Neenu Jeeva Neenu
Daiva Kotta Varavu Neenu
Baduku Poorthi Dina Iru Jothege

Belagina Suryane Thorana
Dinavidi Olavina Hoo Therina Hosa Dibbana
Nanagidu Iniyana Tholali
Modalane Anubhva Anuragada Hosa Oorali
Thangaliyu Namma Jothege Daariyu Thorali
Hakkigalu Nangella Berenu Bekilla
Dina Kaleyali Ninna Jotheyali
Hosa Jogula Hithavagide Edeyurolage

Neene Neene Neene Neene Ellaa Neene
Berenu Beda Kane Elu Janma Neene Nange
Beku Antha Devranna Kelthin Kane
Beere Devru Kaayuthane Nanna Ninna
Harakena Kathini Kane
Ninna Kushi Nododakke Poorthi Naanu
Niddene Bidthin Kane

Nanage Neenu Ninage Naanu
Nanage Sikka Olavu Neenu
Kaiyya Bidade Iru Konevarege
Jagavu Neenu Jeeva Neenu
Daiva Kotta Varavu Neenu
Baduku Poorthi Dina Iru Jothege

Song Details :

  • Song Name : Nanage Neenu
  • Movie Name : Upadhyaksha
  • Cast : Chikkanna, Malaika Vasupal
  • Music : Arjun Janya
  • Singers : Vijay Prakash, Rakshitha Suresh
  • Lyrics : A.P.Arjun
  • Director : Arun Kumar
  • Producer : Smitha Umapathy
  • Audio Label / Credits : Anand Audio

LEAVE A REPLY

Please enter your comment!
Please enter your name here