Home Singers Anirudh Shastry Nandu Nandu Song Lyrics in Kannada – Sugar Factory

Nandu Nandu Song Lyrics in Kannada – Sugar Factory

26
0
Nandu Nandu Kannada Song Lyrics

ಡಾರ್ಲಿಂಗ್‌ ಕೃಷ್ಣ, ಸೋನಾಲ್‌ ಮೊಂತೈರೋ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ಹಾಗೂ ಇತರರು ನಟಿಸಿರುವ ಶುಗರ್‌ ಫ್ಯಾಕ್ಟರಿ ಚಿತ್ರದ ಈ ಹಾಡನ್ನು ಗೌಸ್‌ಫೀರ್‌ ಬರೆದಿದ್ದು ಅನಿರುಧ್‌ ಶಾಸ್ತ್ರಿ ಹಾಗೂ ಪೂಜಾ ಸುರೇಶ್‌ ಹಾಡಿದ್ದಾರೆ, ಕಬೀರ್‌ ರಫಿ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಯೋ ಒಡೆತನದಲ್ಲಿದೆ.

 • ಹಾಡು : ನಂದು ನಂದು
 • ಸಂಗೀತ : ಕಬೀರ್‌ ರಫಿ
 • ಗಾಯನ : ಅನಿರುಧ್‌ ಶಾಸ್ತ್ರಿ, ಪೂಜಾ ಸುರೇಶ್‌
 • ಸಾಹಿತ್ಯ : ಗೌಸ್‌ ಫೀರ್‌

Nandu Nandu Song Lyrics in Kannada

ಹೇ… ಮೊದಮೊದಲ ಕ್ರಷು
ಮನಸಾರೆ ದಿಲ್‌ ಖುಷು
ಮಸ್ತಾಗಿದೆ ಜೋಷು
ಹೇ… ನೀನೇ ಲೈಫ್‌ ಪಾರ್ಟ್‌ನರ್‌
ಓ… ವಿ ಆರ್‌ ಮೇಡ್‌ ಫಾರ್‌ ಈಚ್‌ ಅದರ್‌

ಬಟರ್‌ಫ್ಲೈ ನೀನು ಬಂದು
ಕನಸು ನೂರಾ ಒಂದು
ಕಲರ್‌ಫುಲ್‌ ದುನಿಯಾ ಇಂದು
ಹೇ ನಂದು ನಂದು ನಂದು..
ಎದೆಯಾ ಒಳಗೆ ಇಳಿದು
ಸೆಳೆದೆ ಜಾಗ ಇಳಿದು
ಅಬ್ಬಾ ಎಂತಾ ಜಾದೂ
ಹೇ ನಂದು ನಂದು ನಂದು ಹೇ…

ಮೃದುವಾದ ಮುಂಗುರುಳನ್ನು
ನಯವಾಗಿ ಸ್ಪರ್ಶಿಸಲೇನು
ನಿನ ಕಣ್ಣ ಬೆಳಕಲಿ ಸ್ವಲ್ಪ
ನನ ಬಿಂಬ ನೋಡಲೆ ನಾ

ಶೆಹಜಾದ ಶೆಹಜಾದ ನನ್ನ ಹೃದಯದ ಶೆಹಜಾದ
ಜೊತೆ ನೀನು ಇರುವಾಗ ಬಾಳಿಗೊಂದು ಸಹವಾದ
ಸಂವಾದ ಸಂಹಾರ ಎರಡು ಮನಸಿನ ಸಂವಾದ
ನಡೆವಾಗ ಅನುರಾಗ ಚೆಂದ ಎಷ್ಟು ಚೆಂದ
ಒಂದು ಲೈಫಿಗೆ ಡೈಮನ್ಷನ್‌
ನಾವು ಆಗ ಟೂ ಇನ್‌ ಒನ್‌
ಎಂತಾ ಮೋಹಕ ಸೆನ್ಸೇಷನ್‌
ಹೇ ನಂದು ನಂದು ನಂದು…
ಕಳೆದು ಹೋಗಿರೊ ಕಂಡೀಷನ್‌
ಹೇ ನಂದು ನಂದು ನಂದು…

ಹೆಚ್ಚು ನಿನ್ನ ಹುಚ್ಚು ಆದೆ ನೀನು ಅಚ್ಚುಮೆಚ್ಚು
ಕಾಮನಬಿಲ್ಲೊಂದು ಮೆಲ್ಲನೆ ಬಳಿ ಬಂದು
ತುಂಬಿದೆ ಮನಸ್ಸನ್ನು ಹೇ ನಂದು ನಂದು ನಂದು

ಮುದ್ದಾಗಿ ನಗುವುದು ನಿನಗೆ ಕಲಿಸಿದ್ದು ಯಾವ ಶಾಲೆ
ಹೃದಯಾನ ಕದಿಯೋ ಕಲೆಗೆ ಅಡಿಪಾಯ ಪ್ರೀತ್ಸಿದ್ದಿಲ್ಲೇ
ವಾರೆವ್ಹಾ ವಾರೆವ್ಹಾ ಎಂತ ವಿಸ್ಮಯ ವಾರೆವ್ಹಾ
ನಿನ್ನಿಂದ ಬದಲಾಯ್ತು ನನ್ನ ಹಾವಭಾವ
ಈ ಜೀವ ಈ ಜೀವ ಅಪ್ಪಿಕೊಳ್ಳುತಾ ಈ ಜೀವ
ಕಲಿಸು ಮಾಡುತಿದೆ ನನ್ನ ನಿನ್ನನು ವಾ
ಬೇಡ ಯಾವುದೇ ಲಾಜಿಕ್ಕು ಪ್ರೀತಿ ಸುಂದರ ಮ್ಯಾಜಿಕ್ಕು
ನಿನಗೆ ಆದೆನು ಹೈಜಾಕು
ಹೇ ನಂದು ನಂದು ನಂದು…
ಇದು ನಿನ್ನದೆ ಟಾಪಿಕ್ಕು
ಏ ನಂದು ನಂದು ನಂದು…
ಹೇಳಿ ಕೇಳಿ ನಿನ್ನಾ ಆ ಶೈಲಿ ಎಂತಾ ಲವ್ವಿ ಲವ್ವಿ
ಬಟರ್‌ಪ್ಲೈ ನೀನು ಬಂದು ಕನಸು ನೂರಾ ಒಂದು
ಕಲರ್‌ಫುಲ್‌ ದುನಿಯಾ ಇಂದು
ಹೇ ನಂದು ನಂದು ನಂದು.. ಹೇ

Nandu Nandu Song Lyrics in English

Hey… Modamodala Crush-u
Manasare Dil Khushu
Masthagide Josh-u
Hey… Neene Life Partner
O… We Are Made For Each Other

Butterfly Neenu Bandu
Kanasu Noora Ondu
Colourful Duniyaa Indu
Hey Nandu Nandu Nandu…
Edeyaa Olage Ilidu
Selede Jaaga Ilidu
Abbaa Entha Jaadu
Hey Nandu Nandu Nandu Hey…

Mruduvada Mungurulannu
Nayavagi Sparshisalenu
Nina Kanna Belakali Swalpa
Nana Bimba Nodale Naa

Shehazada Shehazada Nanna Hrudayada Shehazada
Jothe Neenu Iruvaga Baaligondu Sahavada
Samvada Samhara Eradu Manasina Samvada
Nadevaga Anuraga Chenda Eshtu Chenda
Ondu Lifie-ige Dimension
Naavu Aaga Two In One
Entha Mohaka Sensation
Hey Nandu Nandu Nandu…
Kaledu Hogiro Condition
Hey Nandu Nandu Nandu…

Hecchu Ninna Hucchu Aade Neenu Acchumecchu
Kamanabillondu Mellane Bali Bandu
Thumbide Manassannu Hey Nandu Nandu Nandu

Muddaagi Naguvudu Ninage Kalisiddu Yaava Shaale
Hrudayana Kadiyo Kalege Adipaya Preethsiddille
Vaarevah Vaarevah Entha Vismaya Vaarevah
Ninninda Badalaythu Nanna Haavabhava
Ee Jeeva Ee Jeeva Appikollutha Ee Jeeva
Kalisu Maaduthide Nanna Ninnanu Vaa
Beda Yaavude Logic-u Preethi Sundara Magic-u
Ninage Aadenu High Jack-u
Hey Nandu Nandu Nandu…
Idu Ninnade Topic-u
Hey Nandu Nandu Nandu…
Heli Keli Ninna Aa Shaili Entha Lovvi Lovvi
Butterfly Neenu Bandu Kanasu Noora Ondu
Colourful Duniya Indu
Hey Nandu Nandu Nandu… Hey

Song Details :

 • Song Name : Nandu Nandu
 • Movie Name : Sugar Factory
 • Cast : Darling Krishna, Sonal Monteiro, Adhvithi Shetty, Shilpa Shetty
 • Music : Kabir Rafi
 • Singers : Anirudh Shastry, Pooja Suresh
 • Lyrics : Ghousefeer
 • Director : Deepak Aras
 • Producer : R.Girish
 • Audio Label : Anand Audio

LEAVE A REPLY

Please enter your comment!
Please enter your name here