Home Singers K.S.Chitra Nanna Ede Thumba Song Lyrics in Kannada – Kodagina Kaveri

Nanna Ede Thumba Song Lyrics in Kannada – Kodagina Kaveri

51
2
Nanna Ede Thumba Song Kannada Lyrics

ರಾಮ್‌ ಕುಮಾರ್‌ & ಶೃತಿ ಅಭಿನಯದ ಕೊಡಗಿನ ಕಾವೇರಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kodagina Kaveri Starring Ram Kumar & Shruti written and composed by Hamsalekha, sung by K.S.Chitra, The audio rights of the film are owned by renowned audio company Anand Audio.

More Songs From Kodagina Kaveri :

  • ಹಾಡು : ನನ್ನ ಎದೆ ತುಂಬ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಕೆ.ಎಸ್.ಚಿತ್ರಾ

Nanna Ede Thumba Song Lyrics in Kannada

ನನ್ನ ಎದೆ ತುಂಬ ಹಾಡು
ಹಹ ಹಾಡು….||೨||
ಈ ಪಲ್ಲವಿ ನಿನ್ನಿಂದ
ಈ ಕಂಪನ ನಿನ್ನಿಂದ
ಈ ಸಂತಸ ನಿನ್ನಿಂದ
ಈ ಸಂಭ್ರಮ ನಿನ್ನಿಂದ
ಅನುರಾಗದ ಆಲಾಪ
ಆರಂಭವೆ ನಿನ್ನಿಂದ
ನನ್ನ ಎದೆ ತುಂಬ ಹಾಡು
ಹಹ ಹಾಡು

ನನ್ನನು ಸೋಕಿದ ತಂಬೆಲರು
ನಿನ್ನಯ ಹೆಸರನು ಉಸುರುತಿದೆ
ನನ್ನನು ಸೋಕಿದ ಹೊಂಬಿಸಿಲು
ನಿನ್ನಯ ಬಯಕೆಯ ತಿಳಿಸುತಿದೆ
ಪ್ರೀತಿಯ ಸಾಗರದ ನಿಲ್ಲದ ಅಲೆಯಾಗಿ
ಬಾಳಿನ ಬಾನಿನಲಿ ತೇಲುವಾ ಮುಗಿಲಾಗಿ
ಹಗಲೋ ಇರುಳೋ ಅರುಳೋ ಮರುಳೋ
ಕಾಣೇ….ಏಏಏ…
ನನ್ನ ಎದೆ ತುಂಬ ಹಾಡು
ಹಹ ಹಾಡು

ಅಂದದ ನಿನ್ನಯ ಅರವಿಂದ
ಕುಂತರು ನಿಂತರು ಕಾಡುತಿದೆ
ಕನ್ಯೆಯ ಕಂಪಿಸೊ ಕಣ್ಣಿಂದ
ಅಮೃತವರ್ಷಿಣಿ ಆಗುತಿದೆ
ಹೇಗೆ ನಾ ತೀರಿಸಲಿ ಮನಸಿನ ಋಣಭಾರ
ನಿನ್ನನು ತೋರಿಸಿದ ಕಣ್ಣಿನ ಉಪಕಾರ
ನಮನ ನಮನ ಮನವೇ ನಿನಗೆ ನಮನಾ…
ನನ್ನ ಎದೆ ತುಂಬಾ ಹಾಡು
ಹಹ ಹಾಡು

ಈ ಪಲ್ಲವಿ ನಿನ್ನಿಂದ
ಈ ಪಲ್ಲವಿ ನಿನ್ನಿಂದ
ಈ ಕಂಪನ ನಿನ್ನಿಂದ
ಈ ಸಂತಸ ನಿನ್ನಿಂದ
ಈ ಸಂಭ್ರಮ ನಿನ್ನಿಂದ
ಅನುರಾಗದ ಆಲಾಪ
ಆರಂಭವೆ ನಿನ್ನಿಂದ
ನನ್ನ ಎದೆ ತುಂಬ ಹಾಡು
ಹಹ ಹಾಡು

Nanna Ede Thumba Song Lyrics in English

Nanna Ede Thumba Haadu
Haha Haadu….||2||
Ee Pallavi Ninninda
Ee Kampana Ninninda
Ee Santhasa Ninninda
Ee Sambhrama Ninninda
Anuragada Alapa
Arambhave Ninninda
Nanna Ede Thumba Haadu
Haha Haadu

Nannanu Sokida Thambelaru
Ninnaya Hesaranu Usuruthide
Nannanu Sokida Hombisilu
Ninnaya bayakeya Thilisuthide
Preethiya Saagarada nillada Aleyaagi
Baalina Baaninali Theluvaa Mugilaagi
Hagalo Irulo Arulo Marulo
Kaane… AAA…
Nanna Ede Thumba Haadu
Haha Haadu

Andada Ninnaya Aravinda
Kuntharu Nintharu Kaaduthide
Kanyeya Kampiso Kanninda
Amruthavarshini Aaguthide
Hege Naa Theerisali Manasina Runabhara
Ninnanu Thorisida Kannina Upakara
Namana Namana Manave Ninage Namana…
Nanna Ede Thumba Haadu
Haha Haadu

Ee Pallavi Ninninda
Ee Kampana Ninninda
Ee Santhasa Ninninda
Ee Sambhrama Ninninda
Anuragada Alapa
Arambhave Ninninda
Nanna Ede Thumba Haadu
Haha Haadu

Song Details :

  • Song Name : Nanna Ede Thumba
  • Movie Name : Kodagina Kaveri
  • Cast : Ram Kumar, Shruthi
  • Music Director : Hamsalekha
  • Singer : K.S.Chitra
  • Lyricist : Hamsalekha
  • Released on : 25 July 1997
  • Director : S.Mahendar
  • Producer : Gokulraj
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here