Home Lyrics Nanna Thutiyalli Song Lyrics in Kannada – Raam

Nanna Thutiyalli Song Lyrics in Kannada – Raam

73
2
Nanna Thutiyalli Song Kannada Lyrics

ನಾಯಕ ನಾಯಕಿ ಪ್ರೀತಿಯಲ್ಲಿದ್ದಾಗ ಅವರಲ್ಲಿ ಮೂಡುವ ಭಾವನೆಗಳನ್ನು ಹೇಳುವ ಹಾಡು, ಯೋಗರಾಜ್‌ ಭಟ್‌ ಬರೆದಿರುವ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದು ಉದಿತ್‌ ನಾರಾಯಣ್‌ ಹಾಗೂ ಸೌಮ್ಯಾ ರಾವ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

The song is about the feelings of the hero and heroine when they are in love, lyrics written by V. Harikrishna, music by Udit Narayan and Soumya Rao, the audio rights of the film have been acquired by renowned audio company Anand Audio.

More Songs From Raam :

  • ಹಾಡು : ನನ್ನ ತುಟಿಯಲ್ಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಉದಿತ್‌ ನಾರಾಯಣ್‌, ಸೌಮ್ಯಾರಾವ್‌
  • ಸಾಹಿತ್ಯ : ಯೋಗರಾಜ್‌ ಭಟ್

Nanna Thutiyalli Song Lyrics in Kannada

ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಒಂತರ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ಕಳೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲೆ ಅಪ್ಪು

ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಒಂತರ್ಲೆ ಮುತ್ತು ಕಳುವಾಗಿದೆ

ಕಣ್ಣಲ್ಲಿ ಕಣ್ಣು ಇರದೆ
ಬರಿ ಕದ್ದು ನೋಡುವೆ ನನ್ನ
ಮೊದಲಿಂದ ನೀನು ಈ ರೀತಿಯೇ
ಆಸೆಗಳ ಮೂಟೆಯನ್ನು
ನಿನ್ನೆದುರು ಇಟ್ಟುಕೊಂಡು
ಕಾಯುವೆನು ನಾನು ಇದೇ ಪ್ರೀತಿಯೇ
ಮಾತು ಸೋತು ಸುಳ್ಳು ಸುಳ್ಳೆ
ನಗುವೆ ನಾನು ನನ್ನಲ್ಲಿ
ಸರಿಯಾದ ಭಾಷೆಯಿಲ್ಲ ಪ್ರೀತಿಯಲಿ

ನಿಜವಾ ಹೇಳದಿರು ಚಿನ್ನಾ
ನಿನ್ನಾ ಸುಳ್ಳುಗಳು ಚೆನ್ನಾ

ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಒಂತರ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ಕಳೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ

ನಡುರಾತ್ರಿ ಆ ಸುಳಿಗಾಳಿ
ಅಂಗಾಲು ಸೋಕುವ ವೇಳೆ
ಜ್ವರ ಬರಿಸುವಂತೆ ನೆನಪಾದೆ ನೀ

ಕಡುಬಿಸಿಲು ಸುಡುವಾ ಚಳಿಗೆ
ಕನಸಲ್ಲಿ ನಿನ್ನ ಜೊತೆಗೆ
ಮಳೆಯಲ್ಲಿ ನೆನೆದು ಹಾಳಾದೆ ನಾ

ನಿನ್ನ ಬೆನ್ನುಗುಟ್ಟಿ ಜಗಳ ಆಡೊ ಆಸೆ ನನ್ನಲ್ಲಿ
ಕವಿತೆ ಬರೆಯೊ ಆಸೆ ನಿನ್ನಾ ಬೆನ್ನಲ್ಲಿ
ತುಂಬಾ ಸನಿಹದಲಿ ಕೂರು
ನಾಚಿ ನೀರಾಗು ಚೂರು

ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಒಂತರ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ಕಳೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲೆ ಅಪ್ಪು

Nanna Thutiyalli Song Lyrics in English

Nanna Thutiyali Bahu Dinadinda Idda
Ontharle Muthu Kaluvagide
Kenne Kempinali Kaledihudu Nina Muthu
Nanna Naachikeya Koleyagide
Thumbaa Haaduvudu Thappu
Enu Heladale Appu

Nanna Thutiyali Bahu Dinadinda Idda
Ontharle Muthu Kaluvagide

Kannalli Kannu Irade
Bari Kaddu Noduve Nanna
Modalinda Neenu Ee Reethiye
Aasegala Mooteyannu
Ninneduru Ittukondu
Kaayuvenu Naanu Ide Preethiye
Maathu Sothu Sullu Sulle
Naguve Naanu Nannalli
Sariyada Bhasheyilla Preethiyali

Nijava Heladiru Chinnaa
Ninna Sullugalu Chennaa

Nanna Thutiyali Bahu Dinadinda Idda
Ontharle Muthu Kaluvagide
Kenne Kempinali Nadedihudu Nina Muthu
Nanna Naachikeya Koleyagide

Nadurathri Aa Suligali
Angalu Sokuva Vele
Jwara Barisuvanthe Nenapade Nee

Kadubisilu Suduvaa Chalige
Kanasalli Ninna Jothege
Maleyalli Nenedu Haalade Naa

Ninna Bennugutti Jagala Aado Aase Nannalli
Kavithe Bareyo Aase Ninna Bennalli
Thumbaa Sanihadali Kooru
Naachi Neeragu Chooru

Nanna Thutiyali Bahu Dinadinda Idda
Ontharle Muthu Kaluvagide
Kenne Kempinali Nadedihudu Nina Muthu
Nanna Naachikeya Koleyagide
Thumbaa Haaduvudu Thappu
Enu Heladale Appu‌

Song Details :

  • Song Name : Nanna Thutiyalli
  • Movie Name : Raam
  • Cast : Powerstar Puneeth Rajkumar, Priyamani
  • Released On : 25 December 2009
  • Music : V.Harikrishna
  • Singers : Udith Narayan, Sowmya Rao
  • Lyricist : Yogaraj Bhat
  • Director : K.Madesh
  • Producer : Adithya Rao
  • Music Labeld Credits : Anand Audio

2 COMMENTS

LEAVE A REPLY

Please enter your comment!
Please enter your name here