Home Lyrics Nannolave Nannolave Song Lyrics in Kannada – Kushalave Kshemave

Nannolave Nannolave Song Lyrics in Kannada – Kushalave Kshemave

44
0
Nannolave Nannolave Song Kannada Lyrics

ರಮೇಶ್‌ ಅರವಿಂದ್‌ ಹಾಗೂ ಶ್ರೀ ಲಕ್ಷ್ಮೀ ಅಭಿನಯದ ಕುಶಲವೇ ಕ್ಷೇಮವೇ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ ಹಾಡಿದ್ದಾರೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ನನ್ನೊಲವೇ ನನ್ನೊಲವೇ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್

Nannolave Nannolave Song Lyrics in Kannada

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೊ ಹಾಡಲ್ಲವೇ…

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೊ ಹಾಡಲ್ಲವೇ…

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ

ಬೆಳ್ಳಿ ಬಾನಂಚಲಿ ಚೆಲ್ಲೋ ಹೂಮಳೆಯಲಿ
ಅವಳ ಹೆಜ್ಜೆಯನು ಹುಡುಕಾಡಿದೇ

ಮಳೆಯ ಹನಿಹನಿಯೆಲ್ಲಾ ಹೂವ ಎದೆಗೂಡಲಿ
ಮರೆತು ಸವಿಜೇನ ಹನಿಯಾಗಿದೇ

ಜೀವ ಅಲೆಯಾಗಿ ಅಲೆದಲೆಯೋ ಸಮಯಾ
ಮರೆತು ಮರೆಯಲ್ಲಿ ಮಾತಾಡೋ ಹೃದಯಾ
ಮಾತು ಕಿವಿಯಲ್ಲಿದೆ
ಗುರುತು ಮನಸಲ್ಲಿದೆ
ಇದೆ ಕಿವಿ ತುಂಬೋ ಹಾಡಲ್ಲವೇ

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ

ಆಆಆಆ….. ಆಆಆಆ
ಆಆಆಆ….. ಆಆಆಆ
ಲಲಲಲಾ ಲಾ ಲಲಲಲಾ….

ನನ್ನ ಉಸಿರಲ್ಲಿರೋ ಒಂಟಿ ಕೊಳಲಾ ಧ್ವನಿ
ನಿನ್ನ ಉಸಿರಿನ ಸ್ವರವಾಗಿದೇ…

ಉಸಿರ ಸ್ವರವೆಲ್ಲವಾ ಬಿಡಿಸಿ ಹಾಡಿದರೆ
ಅದೆ ಅನುರಾಗ ವರವಾಗದೇ…

ಕೋಟಿ ಕನಸುಗಳ ಕನ್ನಡಿಯೆ ನೀನು
ನಿನ್ನ ಕನ್ನಡಿಯ ಕಂಗಳಲಿ ನಾನು
ಸ್ವಂತ ಕತೆಯಾಗಲಿ
ದಂತ ಕತೆಯಾಗಲಿ

ಇದೆ ಎದೆ ತುಂಬೊ ಹಾಡಲ್ಲವೇ
ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೊ ಹಾಡಲ್ಲವೇ…

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೊ ಹಾಡಲ್ಲವೇ…

ನನ್ನೊಲವೇ ನನ್ನೊಲವೇ ಕುಶಲವೆ ಕ್ಷೇಮವೇ
ನಿನ್ನೊಲವೇ ನನ್ನೊಳಗೇ ಜೀವನಚೈತ್ರವೇ…

Nannolave Nannolave Song Lyrics in English

Nannolave Nannolaven Kuslave Kshemave
Ninnolave Nannolage Jeevanachaitrave

Nannolave Nannolaven Kuslave Kshemave
Ninnolave Nannolage Jeevanachaitrave
Ninna Anuragada Ondu Anupallavi
Nanna Ede Thumbo Haadallave…

Nannolave Nannolaven Kuslave Kshemave
Ninnolave Nannolage Jeevanachaitrave
Ninna Anuragada Ondu Anupallavi
Nanna Ede Thumbo Haadallave…

Nannolave Nannolaven Kuslave Kshemave
Ninnolave Nannolage Jeevanachaitrave

Bellibananchali Chello Hoomaleyali
Avala Hejjeyanu Hudukadide

Maleya Hanihaniyellaa Hoova Edegoodali
Marethu Savijena Haniyagide

Jeeva Aleyaagi Aledaleyo Samaya
Marethu Mareyalli Mathado Samaya
Maathu Kiviyallide
Guruthu Manasallide
Ide Kivi Thumbo Haadallave

Nannolave Nannolaven Kuslave Kshemave
Ninnolave Nannolage Jeevanachaitrave

AaAaAaAa….. AaAaAaAa
AaAaAaAa….. AaAaAaAa
Lalalalaa Laa Lalalalaa….

Nanna Usiralliro Onti Kolalaa Dhwani
Ninna Usirina Swaravagide…

Usira Swaravellavaa Bidisi Haadidare
Ade Anuraaga Varavaagade…

Koti Kanasugala Kannadiye Neenu
Ninna Kannadiya Kangalali Naanu
Swantha Katheyagali
Dantha Katheyagali

Ide Ede Thumbo Haadallave
Nannolave Nannolave Kushalave Kshemave
Ninnolave Nannolage Jeevanachaitrave

Nannolave Nannolaven Kuslave Kshemave
Ninnolave Nannolage Jeevanachaitrave
Ninna Anuragada Ondu Anupallavi
Nanna Ede Thumbo Haadallave…

Nannolave Nannolaven Kuslave Kshemave
Ninnolave Nannolage Jeevanachaitrave
Ninna Anuragada Ondu Anupallavi
Nanna Ede Thumbo Haadallave…

Nannolave Nannolaven Kuslave Kshemave
Ninnolave Nannolage Jeevanachaitrave…

Song Details :

  • Song Name : Nannolave Nannolave
  • Movie Name : Kushalave Kshemave
  • Released On : 02 May 2003
  • Cast : Ramesh Arvind, Sreelakshmi
  • Music : Rajesh Ramnath
  • Singer : Rajesh Krishnan, K.S.Chitra
  • Lyricist : K.Kalyan
  • Producer : Sathyamurthy, Kotamraju
  • Director : S.Mahendar
  • Audio Label Credits : Anand Audio

LEAVE A REPLY

Please enter your comment!
Please enter your name here