Home Lyrics Kannada Nannudugi Nannudugi Song Lyrics in Kannada – Premachari

Nannudugi Nannudugi Song Lyrics in Kannada – Premachari

45
1
Nannudugi Nannudugi Song Kannada Lyrics

ಪ್ರೇಮಾಚಾರಿ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ಮನು & ಎಸ್.ಮಹೇಂದರ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೆಸರಿನಲ್ಲಿದೆ.

This song from the movie Premachari is written by music director Hamsalekha, sung by Manu & S.Mahendar, the audio rights of this film are owned by renowned audio company Anand Audio.

Other Songs from Premachari :

  • ಹಾಡು : ನನ್ನುಡುಗಿ ನನ್ನುಡುಗಿ
  • ಸಂಗೀತ : ಹಂಸಲೇಖ
  • ಗಾಯನ : ಮನು, ಎಸ್.ಮಹೇಂದರ್ & ಕೋರಸ್
  • ಸಾಹಿತ್ಯ : ಹಂಸಲೇಖ

Nannudugi Nannudugi Song Lyrics in Kannada

ನನ್ನುಡುಗಿ ನನ್ನುಡುಗಿ
ಪಿಳಿಪಿಳಿ ಕಣ್ಣುಡುಗಿ

ದ….ಸನಿದಪಮಗರಿ ಪಮಗರಿಸನಿಸ….
ಗಮಗರಿಮಗಸ ಪ ಮ ಗ

ನನ್ನುಡುಗಿ ನನ್ನುಡುಗಿ
ಪಿಳಿಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ
ರಾಮಚಾರಿ ಸಿನಿಮದ
ಯಾರಿವಳು ಆಗಿನಾ
ಮಾಲಾಶ್ರೀಗಿಂತ ಒಂದ್‌ಕೈ ಮೇಲೆನೇ…
ಆ… ನನ್ನುಡುಗಿ ನನ್ನುಡುಗಿ
ಟಕಟಕ ನಡೆಯುಡುಗಿ

ನನ್ನ ತಮ್ಮನ್‌ ಹೆಂಡ್ರು ಮ್ಯಾಲೆ
ನೋಡಕ್‌ಚೆಂದ ಕಾಣ್ತಾಳೆ
ಒಳಗೆ ಗಂಡನ್‌ಉರ್ಕೊಂಡ್‌
ಉರ್ಕೊಂಡ್‌ನುಂಗ್ತಳೆ
ಹೇ ಕಿತಾಪತಿ ಮೇಷ್ಟ್ರು ಹೆಂಡ್ರು
ಬಿಎ ಪಿಎ ಓದವ್ಳೆ
ಬಾಯಿ ತುಂಬ ಬರೀ ಹೇಸ್ಗೆ ಕಕ್ತಾಳೆ ಥೂ
ಚಂದ ಬ್ಯಾಕೆ ನಮ್ಗೆ ಓದಿದೋಳು ಯಾಕೆ ತೆಪ್ಗೆ
ಚಂದಮಾಮ ನಂಗೆ ಹಂಗಿದ್ರೆ ಹುಡುಗಿ ಹೆಂಗೆ
ಒಳಗೆ ಬಂದ್ರೆ ಕಾಲ್ಗೆ ನೀರು
ತಿನ್ನಕ್‌ಕುತ್ರೆ ತೊಳಸೆ ಮುದ್ದೆಸಾರು
ಹೆಚ್ಗೆ ಬಿಡೋಳೆ ಹೆಂಡ್ರಣ್ಣಾ

ಲೇ ಪ್ರೇಮಾಚಾರಿ ನೀನು ತಂದಾಕಿದ್ರೆ ತಾನೆ
ಅವಳು ಬೇಯ್ಸಾಕೋದು
ಖಾಲಿ ಮನೇಲಿ ಹೆಂಡ್ರೇನ್ಮಾಡ್ತಾಳೋ

ನಗ್ತ ಕೂರ್ಸಿ ನಗ್ತ ಕೂರ್ಸಿ
ದ್ಯಾವ್ರ ತೋರ್ಸಿ ದ್ಯಾವ್ರ ತೋರ್ಸಿ
ಗಡಗೆ ತಗಸಿ ಗಡಗೆ ತಗಸಿ ನೀರು ಕುಡಿಸಿ
ಬಾಯಿ ಒರೆಸಿ ಹಾಡೋಳೇ ಹೆಂಡ್ರಣ್ಣಾ

ಏಯ್‌… ನನ್ನುಡುಗಿ ನನ್ನುಡುಗಿ
ಸದಾ ಪದ ಹಾಡೋ ಹುಡುಗಿ
ನನ್ನುಡುಗಿ ನನ್ನುಡುಗಿ
ಮನೆ ಚೊಕ್ಕ ಮಾಡೊ ಹುಡುಗಿ
ಓ… ಹರಿಶ್ಚಂದ್ರ ಸಿನಿಮದ ಗಂಡನಿಂದೆ ಹೋಗುವಾ
ಪಂಡ್ರಿಬಾಯಿಗಿಂತ್ಲೂ ಒಂದ್‌ಕೈ ಮೇಲೆ
ನನ್ನುಡುಗಿ ನನ್ನುಡುಗಿ
ಪಿಳಿಪಿಳಿ ಕಣ್ಣುಡುಗಿ

ಓ… ಓ… ಓ… ಓ…

ಮೂವರ್‌ಹೆಂಡ್ರನ್ನ ಕಟ್ಕಂಡ್‌ಸಾಯಕ್‌
ದಸರ ತಪ್ಪನಲ್ಲಾ ಇವನು
ಕೈಕೇಯಿ ಅಂತಾ ಹೆಂಡ್ತಿ ಮಾತ್ರ ಬ್ಯಾಡ್ರಣ್ಣಾ
ಏಯ್‌ಋಸಿ ಆಗಿ ಕುಸಿ ಮಾಡಿ
ವಿಶ್ವಾಮಿತ್ರನಲ್ಲಾ ಇವನು ಮಗುನ್‌ಎಸೆದ
ಮೇನಕೆ ಮಾತ್ರ ಬ್ಯಾಡ್ರಣ್ಣಾ
ಮಕ್ಳನ್‌ತೂಗೋಳ್‌ಬೇಕು
ಕಡ್ಲೆಪುರಿ ಕೊಡೋಳ್‌ಬೇಕು
ದಾನಗೀನ ಮಾಡೋ ನಮ್‌ಅಮ್ಮನಂಗಿರಬೇಕು
ಬ್ಯಾರೆ ಬ್ಯಾರೆ ಕಂಬ್ಳಿ ಇಲ್ದೆ
ನನ್ನ ಬಿಟ್ಟು ದೂರ ಮಲಗ್ದೆ
ಒಟ್ಗೇ ಮಲಗೋಳೆ ನನ್ನಾ ಹೆಂಡ್ರಣ್ಣಾ

ಒಟ್ಟಿಗೆ ಮನಿಕ್ಕೊಂಡು ಏನ್ಲಾ ಮಾಡ್ತೀಯಾ?
ನಾನ ಹೇಳಕ್ಕಿಲ್ಲಾ…
ಲೇ ಪ್ರೇಮಾಚಾರಿ ಯಾರ್ಗೂ ಹೇಳಕ್ಕಿಲ್ಲಾ ಹೇಳ್ಳಾ…
ಹೇಳುಬುಳ್ಳಾ…‌
ಜಂಟಿ ನೋಡ್ತಾ ಜಂಟಿ ನೋಡ್ತ
ಕತೆ ಕೇಳ್ತ ಕತೆ ಕೇಳ್ತ
ಕೇಳ್ತ ಕೇಳ್ತ ನಿದ್ದೆ ಮಾಡ್ತ
ಕನ್ಸಾಗದ್ನೇ ಕಾಣ್ತಾ ಕಾಣ್ತಾ
ಪಾಚ್ಕೊಂಡ್ಬುಡ್ತೀನ್‌ಕಂಡ್ರಣ್ಣಾ

ನನ್ನುಡುಗಿ ನನ್ನುಡುಗಿ
ಅರಳೆ ಎಣ್ಣೆ ಜಡೆಯುಡುಗಿ
ನನ್ನುಡುಗಿ ನನ್ನುಡುಗಿ
ಗಿಲ್ಲಿ ಗೆಜ್ಜೆ ಪಾದದುಡುಗಿ
ಓ…ಓ… ಮಾತಲ್ಲೇ ಒದೆಯುವಾ
ಮರಕೋತಿ ಆಡುವಾ
ಮಂಜುಳಾಗಿಂತ ಒಂದ್‌ಕೈ ಮೇಲೆ
ನನ್ನುಡುಗಿ ನನ್ನುಡುಗಿ
ಪಿಳಿಪಿಳಿ ಕಣ್ಣುಡುಗಿ
ನನ್ನುಡುಗಿ ನನ್ನುಡುಗಿ
ಗಿಳಿ ಗಿಳಿ ಮೂಗುಡುಗಿ

Nannudugi Nannudugi Song Lyrics in English

Nannudugi Nannudugi
Pilipili Kannudugi

Da…sanidapamagari Pamagarisanisa…
Gamagarimagasa Pa Ma Ga

Nannudugi Nannudugi
Pilipili Kannudugi
Nannudugi Nannudugi
Giligili Moogudugi
Ramachari Cinemada
Yaarivalu Aaginaa
Malashrigintha Ond Kai Melene…
Aa… Nannudugi Nannudugi
Takataka Nadeyudugi

Nanna Thamman Hendru Myale
Nodak Chenda Kanthale
Olage Gandan Urkond
Urkond Nungthale
Hey Kithapathi Meshtru Hendru
BA PA Odavle
Baayi Thumba Bari Hesge Kakthale Thu
Chanda Byake Namge Odidolu Yaake Thepge
Chandamamanange Hangidre Hudugi Henge
Olage Bandre Kaalge Neeru
Thinnak Kunthre Tholase Mudde Saaru
Hechge Bidole Hendranna

Le Premachari Neenu Thandakidre Thaane
Avalu Beysakodu
Khaali Maneli Hendrenmadthalo

Nagtha Kursi Nagtha Kursi
Dyavra Thorsi Dyavra Thorsi
Gadage Thagasi Gadage Thagasi Neeru Kudisi
Baayi Oresi Haadole Hendranna

Aye… Nannudugi Nannudugi
Sada Pada Haado Hudugi
Nannudugi Nannudugi
Mane Chokka Maado Hudugi
O… Harichandra Cinemada Gandaninde Hoguvaa
Pandribayiginthlu Ond Kai Mele
Nannudugi Nannudugi
Pilipili Kannudugi

O… O… O… O…

Moovar Hendranna Katkand Saayak
Dasara Thappanalla Ivanu
Kaikeyi Antha Hendthi Mathra Byadanna
Aye Rusi Aagi Kusi Maadi
Vishwamithranalla Ivanu Magun Eseda
Menake Mathra Byadranna
Maklan Thugol Beku
Kadlepuri Kodol Beku
Daangina Maado Nam Ammanangirabeku
Byare Byare Kambli Ilde
Nanna Bittu Doora Malagde
Otge Malagole Nanna Hendrannaa

Ottige Manikondu Enlaa Madthiyaa
Naana Helakkillaa
Le Premachari Yaargu Helakkillaa… Hellaa…
Helubullaa…
Janti Nodtha Janti Nodtha
Kathe Keltha Kathe Keltha
Keltha Keltha Nidde Maadtha
Kansagadne Kaantha Kaantha
Paachkondbudthin Kandranna

Nannudugi Nannudugi
Arale Enne Jadeyudugi
Nannudugi Nannudugi
Gilli Gejje Paadadudugi
O… O… Maathalle Odeyuvaa
Marakothi Aaduvaa
Manjulagintha And Kai Mele
Nannudugi Nannudugi
Pilipili Kannudugi
Nannudugi Nannudugi
Giligili Moogudugi

Song Details :

  • Song Name : Nannudugi Nannudugi
  • Movie Name : Premachari
  • Released : 1999
  • Cast : BC Patil, Shilpa, Tennis Krishna, Ashalatha, Loknath, Vanishree, Pramodin
  • Lyrics & Music : Hamsalekha
  • Singers : Manu & S.Mahendar
  • Director : S.Mahendar
  • Producer : Channabasavana Gowda Patil
  • Audio Label : Anand Audio

1 COMMENT

LEAVE A REPLY

Please enter your comment!
Please enter your name here