Home Singers Hariharan Nara Mansa Song Lyrics in Kannada – Navagraha

Nara Mansa Song Lyrics in Kannada – Navagraha

85
0
Naramansa Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ವಿನೋದ್‌ ಪ್ರಭಾಕರ್‌, ಧರ್ಮ ಕೀರ್ತಿರಾಜ್‌, ತರುಣ್‌ ಸುಧೀರ್‌, ಶರ್ಮಿಳಾ ಮಾಂಡ್ರೆ ಅಭಿನಯದ ನವಗ್ರಹ ಚಿತ್ರದ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಹರಿಹರನ್ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Challengingstar Darshan, Vinod Prabhakar, Dharma Keerthiraj, Tarun Sudhir, Sharmila Mandre starrer Navgraha, written by Dr. V. Nagendra Prasad and sung by Hariharan, music composed by V. Harikrishna The audio rights of the film have been owned by renowned audio company Anand Audio.

  • ಹಾಡು : ನರ ಮನ್ಸ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಹರಿಹರನ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Nara Mansa Song Lyrics in Kannada

ನರಮನ್ಸ ನರಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ…

ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲಾ
ಬರಿಗೈಲೆ ಬರೋದು ಬರಿಗೈಲೆ ಹೋಗೋದು
ತಿಳಿದಾಗ ನೀನೇ ಬುದ್ಧನೂ…

ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್‌ ಸುಮ್ನೆ ಮೆರಿಬೇಡವೋ…

ನರಮೇಧವ ಶುರು ಮಾಡಿದ ನರ ರಾಕ್ಷಸ ಯಾರೋ
ಅಭಿಮಾನದ ಒಳ ಸಂಚನು ನಡೆಸೋನು ಯಾರೋ

ಪಾಪಿಗಳ ಸಂತೆಯಲ್ಲಿ ಪ್ರಾಣಕೆ ಬೆಲೆಯೇ ಇಲ್ಲ
ನಿನ್ನೋರು ಅನ್ನೋರೇ ಇಲ್ಲಾ

ನರಮನ್ಸ ನರಮನ್ಸ ಪ್ರೀತೀನೆ ಉಸಿರಾಟ
ತಿಳಿದೋನಿಗೇನೇ ಬಾಳೂ…
ನರಮನ್ಸ ನರಮನ್ಸ ಪ್ರೀತೀನ ಮರಿಬೇಡ
ಮರೆತೋನಿಗೆಲ್ಲಾ… ಶೂನ್ಯ

ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೆ ಮೋಹ
ನಿನ ನಾಳೆಯು ಹಣೆಯಲ್ಲಿದೆ ಅರಿವಾದರೆ ಸ್ನೇಹ

ಆಸೆಗೆ ಬದುಕೋರೆಲ್ಲಾ ಮಣ್ಣಾಗಿ ಹೋಗೋರೆ
ನಿಂದೂನು ಅಷ್ಟೇ ತಾನೇ…

ನರಮನ್ಸ ನರಮನ್ಸ ಬದುಕೋದು ಹೀಗಲ್ಲಾ
ಕಲಿಸೋಕೆ ಯಾರೂ ಇಲ್ಲಾ…

ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲಾ…
ಬರೀಗೈಲೇ ಬರೋದು ಬರಿಗೈಲೇ ಹೋಗೋದು
ತಿಳಿದಾಗ ನೀನೇ ಬುದ್ಧನೂ…

ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್‌ ಸುಮ್ನೆ ಮೆರಿಬೇಡವೋ…

Nara Mansa Song Lyrics in English

Naramansa Naramansa Badukodu Heegalla
Kalisoke Yaaru Illaa…

Naramansa Naramansa Nindenu Nadeyolla
Avanishtadange Ellaa…
Barigaile Barodu Barigaile Hogodu
Thilidaga Neene Buddhanu…

Kalabeda Kolabeda Ee Vachana Maribeda
Sum Sumne Meribedavo…

Naramedhava Shuru Madida Nara Raakshasa Yaaro
Abhimaanada Ola Sanchanu Nadesonu Yaaro

Paapigala Santheyalli Praanake Beleye Ialla
Ninnoru Annore Illaa

Naramansa Naramansa Preethine Usiraata
Thilidonigene Baaloo…
Naramansa Naramansa Preethina Maribeda
Marithonigellaa… Shoonya

Sukha Nemmadi Hanadallide Andukondare Moha
Nina Naaleyu Haneyallide Arivadare Sneha

Aasege Badukorellaa Mannagi Hogore
Nindunu Ashte Thaane…

Naramansa Naramansa Badukodu Heegallaa
Kalisoke Yaaru Illaa…

Naramansa Naramansa Nindenu Nadeyolla
Avanishtadange Ellaa…
Barigaile Barodu Barigaile Hogodu
Thilidaaga Neene Buddhanu…

Kalabeda Kolabeda Ee Vachana Maribeda
Sum Sumne Meribedavo…

Song Details :

  • Song Name : Nara Mansa
  • Movie Name : Navagraha
  • Released On : 7 November 2008
  • Cast : Challengingstar Darshan, Vinod Prabhakar, Dharma Keerthiraj, Tarun Sudhir, Sharmila Mandre
  • Music : V.Harikrishna
  • Singer : Hariharan
  • Lyricist : V.Nagendra prasad
  • Director : Dinakar Thoogudeep
  • Producer : Smt. Meena Thoogudeep
  • Audio Label : Anand Audio

LEAVE A REPLY

Please enter your comment!
Please enter your name here