Home Lyrics Kannada Navile Pancharangi Navile Song Lyrics in Kannada – Yajamana

Navile Pancharangi Navile Song Lyrics in Kannada – Yajamana

94
2
Navile Pancharangi Navile Song Kannada Lyrics

ಡಾ.ವಿಷ್ಣುವರ್ಧನ್‌, ಅಭಿಜಿತ್‌, ಶಶಿಕುಮಾರ್‌, ಪ್ರೇಮಾ ಹಾಗೂ ಇತರರು ನಟಿಸಿರುವ ಯಜಮಾನ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ದೇವನ್‌ ಮತ್ತು ನಂದಿತಾ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the film Yajamana starring Dr. Vishnuvardhan, Abhijith, Sasikumar, Prema and others, is written by K. Kalyan, sung by Devan and Nandita, music composed by Rajesh Ramnath, The audio rights of the film have been acquired by renowned audio company Anand Audio.

More Songs from Yajamana :

  • ಹಾಡು : ನವಿಲೇ ಪಂಚರಂಗಿ ನವಿಲೇ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ದೇವನ್‌ ನಂದಿತಾ
  • ಸಾಹಿತ್ಯ : ಕಲ್ಯಾಣ್

Navile Pancharangi Navile Song Lyrics in Kannada

ಹೇ ಹೇ ಹೇ….
ನನ ನನ ನಾ….

ನವಿಲೇ… ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿಬಿಟ್ಟೆ
ಕೋ ತಕೋ ಈ ತುಂಟ ವಯಸು
ಯಾತಕೋ ನಿಲ್ಲದು ಮನಸು

ಕೋ ತಕೋ
ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ನವಿಲೇ… ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ…

ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬಿಡಲಾ
ಅಲ್ಲಿ ಕೊಂಚ ಇಲ್ಲಿ ಕೊಂಚ

ಅಲ್ಲಿ ಕೊಂಚ ಇಲ್ಲಿ ಕೊಂಚ

ಚುಚ್ಚು ಹಿಡಿಯುವ
ಮುಂಚೆ ಹಂಚಿ ಬಿಡಲಾ
ನನ್ನೆದೆಯಾ ಪರಪಂಚ

ನನ್ನೆದೆಯಾ ಪರಪಂಚ

ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೇ ಮುಷ್ಟಿ
ಅದಕೆಂದು ನೇರ ದೃಷ್ಟಿ

ಆ ದೃಷ್ಟಿಯೊಳಗೆ ಜೀವ
ಬೆಳೆಸುವುದು ವಂಶವೃಷ್ಟಿ

ನವಿಲೇ… ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ

ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇಡುವ
ನಿನ್ನ ಲಜ್ಜೆ ಸಿಹಿ ಸಜ್ಜೆ

ನಿನ್ನ ಲಜ್ಜೆ ಸಿಹಿ ಲಜ್ಜೆ

ಹೆಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ

ಕಾಯುತೀನಿ ಪ್ರತಿ ಸಂಜೆ

ಲೋಕಕಷ್ಟೇ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ

ಇಡಿ ಸ್ವರ್ಗ ತೋಳಿನಲ್ಲೇ
ಆಶ್ಚರ್ಯವಾಗೋ ರೀತಿ

ನವಿಲೇ… ಪಂಚರಂಗಿ ನವಿಲೇ
ಚಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿಬಿಟ್ಟೆ
ಕೋ ತಕೋ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು

ಕೋ ತಕೋ ಈ ತುಂಟ ವಯಸು
ಯಾತಕೋ ನಿಲ್ಲದು ಮನಸು
ಕೋ ತಕೋ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ಲಾ ಲಲಾ ಲಾಲಲಲಲ
ಲಾ ಲಲಾ ಲಾಲಲಲಲಾ…

Navile Pancharangi Navile Song Lyrics in English

Hey Hey Hey….
Nana Nana Naa….

Navile…. Pancharangi Navile
Chigiso Antharangi Navile
Ninna Nageya Baachi Baachi
Nanna Edeya Olage Itte
Adarinda Hrudaya Tegedu
Ninna Thutige Otthibitte
Ko Thako Ee Thuntu Vayasu
Yathako Nilladu Manasu

Ko Thako Ee Thuntu Vayasu
Yaathako Nilladu Manasu
Navile… Pancharangi Navile
Chigiso Antharangi Navile…

Acchu Bella Acchu Bella Hacchi Bidalaa
Alli Koncha Illi Koncha

Alli Koncha Illi Koncha

Chucchu Hidiyuva
Munche Hanchi Bidalaa
Nannedeya Parapancha

Nannedeya Parapancha

Srushtiyolage Premiya Sankhe
Eruperu Aagadu Endu
Hrudaya Onde Mushti
Adakendu Nera Drushti

Aa Drushtiyolage Jeeva
Belesuvudu Vamshavrushti

Navile…. Pancharangi Navile
Chigiso Antharangi Navile

Ondu Hejjeyalli Koti Lajje Iduva
Ninna Lajje Sihi Sajje

Ninna Lajje Sihi Lajje

Hejjegala Sihigala Gejje Kunisi
Kaayuthini Prathi Sanje

Kaayuthini Prathi Sanje

Lokakashte Raathri Hagalu
Premigalige Bari Hagalu
Aantharya Bicchi Nodu
Aishwarya Namma Preethi

Idi Swarga Tholinalle
Aashcharyavago Reethi

Navile…. Pancharangi Navile
Chigiso Antharangi Navile
Ninna Nageya Baachi Baachi
Nanna Edeya Olage Itte
Adarinda Hrudaya Tegedu
Ninna Thutige Otthibitte
Ko Thako Ee Thuntu Vayasu
Yathako Nilladu Manasu

Ko Thako Ee Thuntu Vayasu
Yaathako Nilladu Manasu

Ko Thako Ee Thuntu Vayasu
Yaathako Nilladu Manasu
Laa Lalaa Laalalalala
Laa Lalaa Laalalalalaa…

Song Details :

  • Song Name : Navile Pancharangi Navile
  • Movie Name : Yajamaana
  • Music Director : Rajesh Ramnath
  • Singers : Devan, Nanditha
  • Lyricist : K.Kalyan
  • Director : Radha Bharathi, R.Sheshagiri
  • Producer : K.Meharunnisa Rahman, Musthafa
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here