Home Lyrics Nee Thoreda Ghaligeyali Song Lyrics in Kannada – Lucia

Nee Thoreda Ghaligeyali Song Lyrics in Kannada – Lucia

24
0
Nee Thoreda Ghaligeyali Song Kannada Lyrics

ನೀನಾಸಂ ಸತೀಶ್‌, ಶೃತಿ ಹರಿಹರನ್‌ ನಟಿಸಿರುವ ಲೂಸಿಯಾ ಚಿತ್ರದ ಈ ಹಾಡನ್ನು ರಘು ಶಾಸ್ತ್ರಿ ಬರೆದಿದ್ದು, ಅನನ್ಯ ಭಟ್‌, ಉದಿತ್‌ ಹರಿದಾಸ್‌ ಹಾಡಿದ್ದಾರೆ, ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ನೀ ತೊರೆದ ಘಳಿಗೆಯಲಿ
  • ಸಂಗೀತ : ಪೂರ್ಣಚಂದ್ರ ತೇಜಸ್ವಿ
  • ಗಾಯನ : ಅನನ್ಯ ಭಟ್‌, ಉದಿತ್‌ ಹರಿದಾಸ್‌
  • ಸಾಹಿತ್ಯ : ರಘು ಶಾಸ್ತ್ರಿ

Nee Thoreda Ghaligeyali Song Lyrics in Kannada

ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ
ನೀ ದೇಹದೊಳಗೊ ದೇಹ ನಿನ್ನೊಳಗೋ
ನೀ ಕನಸಿನೊಳಗೊ ಕನಸು ನಿನ್ನೊಳಗೊ
ನೀ ಅಮಲಿನೊಳಗೊ ಅಮಲು ನಿನ್ನೊಳಗೋ
ಮನಸು ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ

ನೀ ತೊರೆದ ಘಳಿಗೆಯಲಿ ನನ್ನೆದೆಯ ತುಂಬ ನಿನ್ನಾ ಗುರುತು
ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು
ಒಂಟಿ ಮೋಡದ ಕಣ್ಣ ಹನಿಯ ದೂರದಿಂದಲೆ ನೋಡು ಇನಿಯ
ಕಾಣದಿದ್ದರೂ ಕಾಡುತಿರುವ ಕೇಳದಿದ್ದರೂ ಹೇಳುತಿರುವ
ಹೃದಯದ ತಾಳಕೆ ಹಾಡುತಿರುವ ಹಾಡುತಿರುವ
ನೀ ಯಾರೊ ಯಾರೊ ಯಾರೋ
ಈ ಪ್ರೀತಿಯೆ ಮಾಯೆ ನಗುವಾಗಲು ನೋವೆ
ಹೇ ಏಕಾಂತದ ಛಾಯೆ ಹಗಲಿರುಳೂ ಕಾಡಿದೆ
ಮೊದಲೇ ರಗಳೆ ಪ್ರೀತಿ ಪದವೆ ಎಂದಿಗೆ ಬರುವೆಯೋ
ತಿಳಿಯದೆ ನನ್ನೆದೆ ಹೃದಯದ ಬಡಿತವೇ ನಿಂತಂತಾಗಿದೆ
ನೀನು ಮರೆಯಾದ ಮರುಘಳಿಗೆ ಮನಸು ಬಯಸಿದೆ ಸಾನಿಧ್ಯ
ಮತ್ತೆ ಸೇರಲು ನಿನ್ನೊಳಗೆ ರಾಜಿಯಾಗುತಿದೆ ಆಂತರ್ಯ
ನಾವಿಕನಿಲ್ಲದ ದೋಣಿಯಿದು ಒಂಟಿ ಸಾಗುವ ಯಾತನೆಯು
ನೆರಳನು ಹಿಡಿಯುವ ಆಟವಿದು ಇನ್ನು ಸಾಕೆನುವ ಪ್ರಾರ್ಥನೆಯು
ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ
ನೀ ದೇಹದೊಳಗೊ ದೇಹ ನಿನ್ನೊಳಗೊ
ಮನಸು ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೊ
ನೀ ಕನಸಿನೊಳಗೊ ಕನಸು ನಿನ್ನೊಳಗೊ
ನೀ ಅಮಲಿನೊಳಗೊ ಅಮಲು ನಿನ್ನೊಳಗೊ
ಅಮಲಿನಲ್ಲಿ ಕಂಡ ಕನಸಿನಲ್ಲೂ ಸಿಗುವ ಪ್ರೀತಿ ಸೋಲಿನೊಳಗೋ

ನೀ ತೊರೆದ ಘಳಿಗೆಯಲಿ ನನ್ನೆದೆಯ ತುಂಬ ನಿನ್ನಾ ಗುರುತು
ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು
ಒಂಟಿ ಮೋಡದ ಕಣ್ಣ ಹನಿಯ ದೂರದಿಂದಲೆ ನೋಡು ಇನಿಯ
ಕಾಣದಿದ್ದರೂ ಕಾಡುತಿರುವ ಕೇಳದಿದ್ದರೂ ಹೇಳುತಿರುವ
ಹೃದಯದ ತಾಳಕೆ ಹಾಡುತಿರುವ ಹಾಡುತಿರುವ
ನೀ ಯಾರೊ ಯಾರೊ ಯಾರೋ

Nee Thoreda Ghaligeyali Song Lyrics in English

Nee Maayeyolago Maaye Ninnolago
Nee Dehadolago Deha Ninnolago
Nee Kanasinolago Kanasu Ninnolago
Nee Amalinolago Amalu Ninnolago
Manasu dehagaleradu Seleyuva Suliyanthiruva Premadolago

Nee Thoreda Ghaligeyali Nannedeya Thumba Ninna Guruthu
Nenapugala Maligeyali Innaru Illa Ninna Horathu
Onti Modada Kanna Haniya Dooradinda;e Nodu Iniya
Kaanadiddaru Kaaduthiruva Keladiddaru Heluthiruva
Hrudayada Thaalake Haaduthiruva Haaduthiruva
Nee Yaaro Yaaro Yaaro
Ee Preethiye Maaye Naguvagalu Nove
Hey Ekanthada Chaye Hagalirulu Kaadide
Modale Ragale Preethi Padave Endige Baruveyo
Thiliyade Nannede Hrudayada Badithave Ninthanthagide
Neenu Mareyada Marughalige Manasu Bayaside Saanidhya
Mathe Seralu Ninnolage Raajiyaguthide Antharya
Naavikanillada Doniyidu Onti Saaguva Yaathaneyu
Neralanu Hidiyuva Aatavidu Innu Saakenuva Praarthaneyu
Nee Maayeyolago Maaye Ninnolago
Nee Dehadolago Deha Ninnolago
Manasu Dehagaleradu Seleyuva Suliyanthiruva Premadolago
Nee Kanasinolago Kanasu Ninnolago
Nee Amalinolago Amalu Ninnolago
Amalinalli Kanda Kanasinallu Siguva Preethi Solinolago

Nee Thoreda Ghaligeyali Nannedeya Thumba Ninna Guruthu
Nenapugala Maligeyali Innaru Illa Ninna Horathu
Onti Modada Kanna Haniya Dooradinda;e Nodu Iniya
Kaanadiddaru Kaaduthiruva Keladiddaru Heluthiruva
Hrudayada Thaalake Haaduthiruva Haaduthiruva
Nee Yaaro Yaaro Yaaro

Song Details :

  • Song Name : Nee Thoreda Ghaligeyali
  • Movie Name : Lucia
  • Released on : 2013
  • Cast : Neenasam Sathish, Shruti Hariharan
  • Music : Poornachandra Tejaswi.S.V
  • Singers :Ananya Bhat, Udith Haridas
  • Lyrics : Raghu Shastry
  • Director : Pawan Kumar
  • Producer : Pawan Kumar, Swmya Jagan Murthy, Shivaram, Ravi Kashyap & More
  • Audio Label : Anand Audio

LEAVE A REPLY

Please enter your comment!
Please enter your name here