Home Lyrics Neenadada Mathu Song Lyrics in Kannada – Krishnan Love Story

Neenadada Mathu Song Lyrics in Kannada – Krishnan Love Story

46
1
Neenadada Mathu Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ, ನೋವಿನಲ್ಲಿರುವ ನಾಯಕಿಯನ್ನು ನಾಯಕ ಸಮಾಧಾನ ಮಾಡಿ ಅವಳಲ್ಲಿ ಉತ್ಸಾಹ ತುಂಬಲು ಪ್ರಯತ್ನಿಸುವಾಗ ಈ ಹಾಡು ಬರುತ್ತದೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Krishnan Love Story :

  • ಹಾಡು : ನೀನಾಡದ ಮಾತು
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ರಾಜೇಶ್‌ ಕೃಷ್ಣನ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Neenadada Mathu Song Lyrics in Kannada

ನೀನಾಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲಾ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲಾ ಹೇಳಿದೆ

ನೀನಾಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲಾ ಹೇಳಿದೆ
ಅಂದಮೇಲೆ ಬಾಕಿ ಏನಿದೆ

ಹ್ಞಾಂ ಎಲ್ಲೇ ನಾ ನಿನ್ನ ಹೆಸರನ್ನೆ ಕಂಡಾಗ
ನಿನ್ನನ್ನೇ ಕಂಡಂತೆ ಖಾಸಾ ಸಂತಸ
ಹೀಗೆ ನೀ ನನ್ನ ಬಳಿಯಲ್ಲೇ ಸುಳಿವಾಗ
ದೂರಾನೆ ನಿಲ್ಲೋದು ಒಂದು ಸಾಹಸ
ಸದಾ ನಿನ್ನದೇ ಧ್ಯಾನ ಈ ಜೀವದಲ್ಲೀಗ
ಕಣ್ಣಲ್ಲೂ ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ

ನೀನಾಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲಾ ಹೇಳಿದೆ
ಅಂದಮೇಲೆ ಬಾಕಿ ಏನಿದೆ

ನಿನ್ನ ಹೊರತೀಗ ನನಗೇನೂ ತಿಳಿದಿಲ್ಲಾ
ಹೇಳುತ್ತ ನಾನಾದೆ ಇನ್ನೂ ಭಾವುಕ
ನೀನು ಕಣ್ಬಿಚ್ಚಿ ಮತ್ತೊಮ್ಮೆ ನೋಡೀಗ
ಈಗಂತೂ ಈ ಲೋಕ ಇನ್ನೂ ಮೋಹಕ
ಪ್ರತಿಯೊಂದು ಕ್ಷಣದಲ್ಲೂ
ತಂಗಾಳಿ ಅಲೆಯಲ್ಲೂ
ಒಂದಾಗಿ ಗೀಚೋಣ ನಾವೀಗಲೇ
ಈ ಪ್ರೇಮದಾ ದಾಖಲೆ

ನೀನಾಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲಾ ಹೇಳಿದೆ
ಅಂದಮೇಲೆ ಬಾಕಿ ಏನಿದೆ
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೊತೆಯಾಗಿ ನೀನಿರುವಾಗ
ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ

Neenadada Mathu Song Lyrics in English

Neenadada Mathu Nannalide
Nannaya Mouna Ninnalide
Mandahasa Ellaa Helide
Andamele Baaki Enide
Olavagi Hogiruvaga
Savi Mathu Soluvudeke
Jotheyagi Neeniruvaga
Samayane Saaladu Eke
Kare Kelidare Swara Kampiside
Barigalinalli OdiO di Bande
Mandahasa Ellaa Helide

Neenadada Mathu Nannalide
Nannaya Mouna Ninnalide
Mandahasa Ellaa Helide
Andamele Baaki Enide

Haan, Elle Naa Ninna Hesaranne Kandaga
Ninnanne Kandanthe Khasa Santhasa
Heege Nee Nanna Baliyalle Sulivaga
Doorane Nillodu Ondu Saahasa
Sadaa Ninnade Dhyana Ee Jeevadalliga
Kannallu Nindene Baayarike
Baa Bega Abhisarake

Neenadada Mathu Nannalide
Nannaya Mouna Ninnalide
Mandahasa Ellaa Helide
Andamele Baaki Enide

Ninna Horathiga Nanagenu Thilidilla
Helutha Naanade Innu Bhavuka
Neenu Kanbicchi Mathomme Nodiga
Eeganthu Ee Loka Innu Mohaka
Prathiyondu Kshanadallu
Thangali Aleyallu
Ondaagi Geechona Naavigale
Ee Premada Daakhale

Neenadada Mathu Nannalide
Nannaya Mouna Ninnalide
Mandahasa Ellaa Helide
Andamele Baaki Enide
Olavagi Hogiruvaga
Savi Mathu Soluvudeke
Jotheyagi Neeniruvaga
Samayane Saaladu Eke
Kare Kelidare Swara Kampiside
Barigalinalli OdiO di Bande

Song Details :

  • Song Name : Neenadada Mathu
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Rajesh Krishnan
  • Lyricist : Jayanth Kaikini
  • Director : Shashank
  • Producer : Uday Mehtha
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here