Home Lyrics Kannada Neenade Naa Song Lyrics in Kannada – Murali Meets Meera

Neenade Naa Song Lyrics in Kannada – Murali Meets Meera

92
0
Neenade Naa Song Kannada Lyrics

ಪ್ರೇಮಿಗಳಿಬ್ಬರು ಹಾಡುವ ಹಾಡು, ಸಂಗೀತ ನಿರ್ದೇಶಕ ಜಿ.ಅಭಿಮಾನ್‌ ರಾಯ್‌ ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸಿದ್ದಾರೆ, ಮುರಳಿ ಮೀಟ್ಸ್‌ ಮೀರಾ ಚಿತ್ರದ ಈ ಹಾಡನ್ನು ಅವಿನಾಶ್‌ ಛಬ್ಬಿ ಮತ್ತು ಸುಪ್ರಿಯಾ ಹಾಡಿದ್ದಾರೆ, ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

A song sung by lovers, Song written and music Composed by G. Abhiman Roy, this song from Murali Meets Meera is sung by Avinash Chhabbi and Supriya, the song rights of this movie have been acquired by renowned audio company Anand Audio.

 • ಹಾಡು : ನೀನಾದೆ ನಾ
 • ಸಂಗೀತ : ಜಿ.ಅಭಿಮಾನ್‌ ರಾಯ್‌
 • ಗಾಯನ : ಅವಿನಾಶ್‌ ಛಬ್ಬಿ, ಸುಪ್ರಿಯಾ
 • ಸಾಹಿತ್ಯ : ಜಿ.ಅಭಿಮಾನ್‌ ರಾಯ್‌

Neenade Naa Song Lyrics in Kannada

ನೀ ನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೋ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕೆ ನೀ ತಾನೆ ಕಾರಣ?
ನೀ ನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೋ ತಲ್ಲಣ

ಲಲಲಲ ಲಲ ಲಾಲಾಲಾಲಾ…
ಲಲಲಲ ಲಲ ಲಾಲಾಲಾಲಾ…
ಲಲಲಲ ಲಲ ಲಾಲಾಲಾಲಾ…
ಲಲ್ಲಲಾಲ ಲಲ್ಲಲಾಲ ಲಾಲಾಲಾಲಾ…

ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ
ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ
ಸೆಳೆದೇ ಕಣ್ಣಲೇ… ಬೆರೆತೇ ನನ್ನಲೇ…
ಸೆಳೆದೇ ಕಣ್ಣಲೇ… ಬೆರೆತೇ ನನ್ನಲೇ…

ಲಾ… ಲಾಲಲಾ… ಲಲಲಾಲಾ ಲಾಲಲಾ….

ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ…
ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ…
ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ…
ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ…
ಬರೆದೇ ಉಸಿರಲೇ… ನಿನ್ನಾ ಹೆಸರನೇ…
ಬರೆದೇ ಉಸಿರಲೇ… ನಿನ್ನಾ ಹೆಸರನೇ…

ನೀ ನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೋ ತಲ್ಲಣ
ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೊ ನಾನಿದ್ದೆ ಈಗ ಹೀಗಾದೆ
ಅದಕೆ ನೀ ತಾನೆ ಕಾರಣ?
ನೀ ನಾದೆ ನಾ ನೀನೊಲಿದಾ ಈ ಕ್ಷಣ
ನಿನ್ನಿಂದಲೇ ಹೊಸದೇನೋ ತಲ್ಲಣ

Neenade Naa Song Lyrics in English

Nee Naade Naa Neelidaa Ee Kshana
Ninnindale Hosadeno Thallana
Maathe Baruthilla Yaako Gotthilla
Mouni Naanade Ee Dina
Hego Naanidde Eega Heegade
Adake Nee Thaane Kaarana?
Nee Naade Naa Neelidaa Ee Kshana
Ninnindale Hosadeno Thallana

Lalalala Lala Laalaalaalaa…
Lalalala Lala Laalaalaalaa…
Lalalala Lala Laalaalaalaa…
Lallalaala Lallalaala Laalaalaalaa…

Thelide Mana Ninna Naguvina Aa Thili Aagasadali
Jaaride Kshana Ninna Olavina Sihiyaada Appugeyali
Thelide Mana Ninna Naguvina Aa Thili Aagasadali
Jaaride Kshana Ninna Olavina Sihiyaada Appugeyali
Selede Kannale… Berethe Nannale…
Selede Kannale… Berethe Nannale…

Lalalala Lala Laalaalaalaa…
Lalalala Lala Laalaalaalaa…

Preethi Aramane Nanna Seremane Naa Bandhiyagiruvene
Bidugadeyane Endu Bayasada Naa Prema Khaidi Kane
Preethi Aramane Nanna Seremane Naa Bandhiyagiruvene
Bidugadeyane Endu Bayasada Naa Prema Khaidi Kane
Barede Usirale… Ninnaa Hesarane…
Barede Usirale… Ninnaa Hesarane…

Nee Naade Naa Neelidaa Ee Kshana
Ninnindale Hosadeno Thallana
Maathe Baruthilla Yaako Gotthilla
Mouni Naanade Ee Dina
Hego Naanidde Eega Heegade
Adake Nee Thaane Kaarana?
Nee Naade Naa Neelidaa Ee Kshana
Ninnindale Hosadeno Thallana

Song Details :

 • Song Name : Neenade Naa
 • Movie Name : Murali Meets Meera
 • Cast : Prajwal Devaraj, Reema Vohra, Harshika Poonachha
 • Released On : 22 April 2011
 • Music : G.Abhimon Roy
 • Singers : Avinash Chabbi, Supriya
 • Lyricist : G.Abhimon Roy
 • Director : Mahesh Rao
 • Producer : Yogesh Hunsur
 • Audio Label / Credits : Anand Audio

LEAVE A REPLY

Please enter your comment!
Please enter your name here