Home Lyrics Neene Kane Song Lyrics in Kannada – Abhay

Neene Kane Song Lyrics in Kannada – Abhay

61
2
Neene Kane Song Kannada Lyrics

ಈ ಹಾಡು ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಆರತಿ ಠಾಕೂರ್‌, ಓಂ ಪ್ರಕಾಶ್‌ರಾವ್‌ ನಟಿಸಿರುವ ಅಭಯ್‌ ಚಿತ್ರದ ಹಾಡಾಗಿದ್ದು, ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದಾರೆ ಟಿಪ್ಪು, ಅನುರಾಧ ಭಟ್‌ ಹಾಡನ್ನು ಹಾಡಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This Song belongs to Challengingstar Darshan, Aarti Thakur, Om Prakashrao starrer Abhay Movie, lyrics are written by Kaviraj, Tippu and Anuradha Bhatt sung the song, music composed by V. Harikrishna, The audio rights of the film have been acquired by renowned audio company Anand Audio.

More Songs From Abhay :

  • ಹಾಡು : ನೀನೇ ಕಣೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಟಿಪ್ಪು ಅನುರಾಧ ಭಟ್‌
  • ಸಾಹಿತ್ಯ : ಕವಿರಾಜ್

Neene Kane Song Lyrics in Kannada

ನೀನೇ ಕಣೇ ನೀನೇ ಕಣೇ ಈ ಕಣ್ಣ ತುಂಬಾ ನೀನೆ ನೀನೇ
ನೀನೇ ಕಣೇ ನೀನೇ ಕಣೇ ನನ್ನದೆ ತುಂಬಾ ನೀನೆ ನೀನೇ
ನಂಬು ನನ್ನ ನನ್ನಾಣೆಗೂ ನಂಗೆಲ್ಲ ಇನ್ನು ನೀನೇ
ನೆಚ್ಚಿನ ಹುಡುಗನೆ ಮುದ್ದಿನ ಗೆಳೆಯನೆ
ಮೆಚ್ಚಿದೆ ನಿನ್ನನು ಬಾ ಸುಂದರನೆ
ಬೆಚ್ಚನೆ ಪ್ರೀತಿಯ ಬಚ್ಚಿಡಲಾರೆನು
ಹಿಡಿಸಿದೆ ಹುಚ್ಚನು ನೀನೊಂಥರಾ

ನಿನ್ನ ನೋಟ ನಿನ್ನ ಆಟ
ಕಂಡು ಎಂದೋ ಕರಗಿದೆ ಹೃದಯಾ
ನಿನ್ನೆ ಮೊನ್ನೆ ಬಂದ ನೀನೇ
ನನ್ನ ಎಲ್ಲಾ ನಾಳೆಯ ಗೆಳೆಯಾ
ನಾನು ನೀನು ಒಂದಾಗಿರುವ
ಎಂದು ಹೀಗೆ ಕೊನೆವರೆಗೆ
ಪ್ರೀತಿ ಎಂಬ ಪಲ್ಲಕ್ಕಿ ಏರಿ
ಸಾಗುವ ನಾವು ಮೆರವಣಿಗೆ

ಹೇ ನೀನೇ ಕಣೇ ನೀನೇ ಕಣೇ ನನ್ನೆದೆ ತುಂಬಾ ನೀನೆ ನೀನೇ

ಯಾರೋ ನೀನು ಯಾರೋ ನಾನು
ಇಂತ ಸಲುಗೆ ಬೆಳೆಯಿತು ಹೇಗೆ
ಕಾಣೆ ನಾನು ಕಾರಣವೇನು
ಅಂತಾರೆಲ್ಲಾ ಪ್ರೀತಿಯೆ ಹೀಗೆ
ಅದಲು ಬದಲು ಆಗಿದೆ ಹೃದಯಾ
ತಿರುಗಿ ಕೊಡುವ ಮಾತಿಲ್ಲ
ನಿಮಿಷ ಕೂಡ ಅಗಲಿ ದೂರ
ಇರಲು ನಂಗೆ ಆಗೋದಿಲ್ಲಾ

ನೀನೇ ಕಣೇ ನೀನೇ ಕಣೇ ಈ ಕಣ್ಣ ತುಂಬಾ ನೀನೆ ನೀನೆ
ನೀನೇ ಕಣೇ ನೀನೇ ಕಣೇ ನನ್ನೆದೆ ತುಂಬಾ ನೀನೆ ನೀನೇ…

Neene Kane Song Lyrics in English

Neene Kane Neene Kane Ee Kanna Thumba Neene Neene
Neene Kane Neene Kane Nannede Thumba Neene Neene
Nambu Nanna Nannanegu Nangella Innu Neene
Necchina Hudugane Muddina Geleyane
Mecchide Ninnanu Baa Sundarane
Becchane Preethiya Bacchidalaarenu
Hidiside Hucchanu Neenontharaa

Ninna Nota Ninna Aata
Kandu Endo Karagide Hrudayaa
Ninne Monne Banda Neene
Nanna Ellaa Naaleya Geleyaa
Naanu Neenu Ondaagiruva
Endu Heege Konevarege
Preethi Emba Pallakki Eri
Saaguva Naavu Meravanige

Hey Neene Kane Neene Kane Nannede Thumba Neene Neene

Yaaro Neenu Yaaro Naanu
Intha Saluge Beleyithu Hege
Kaane Naanu Kaaranavenu
Antharellaa Preethiye Heege
Adalu Badalu Aagide Hrudayaa
Thirugi Koduva Maathilla
Nimisha Kuda Agali Doora
Iralu Nange Aagodillaa

Neene Kane Neene Kane Ee Kanna Thumba Neene Neene
Neene Kane Neene Kane Nannede Thumba Neene Neene

Song Details :

  • Song Name : Neene Kane
  • Movie Name : Abhay
  • Cast : Challengingstar Darshan, Aarati Takur, N.Omprakash Rao
  • Released On : 02 October 2009
  • Music : V.Harikrishna
  • Singer : Tippu, Anuradha Bhat
  • Lyricist : Kaviraj
  • Director : Mahesh Babu
  • Producer : B.G.Babu Reddy
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here