Home Singers Shreya Ghoshal Neene Modalu Neene Kone Song Lyrics in Kannada – Kiss

Neene Modalu Neene Kone Song Lyrics in Kannada – Kiss

61
0
Neene Modalu Neene Kone Song Kannada Lyrics

ವಿರಾಟ್‌ & ಶ್ರೀಲೀಲಾ ಅಭಿನಯದ ಕಿಸ್‌ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಕಮ್‌ ನಿರ್ಮಾಪಕ ಎ.ಪಿ.ಅರ್ಜುನ್‌ ಬರೆದಿದ್ದು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಹಾಡಿಗೆ ಆದಿ ಹರಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಡಿಬೀಟ್ಸ್ ಹೊಂದಿದೆ.

This song from Virat & Srileela starrer KISS is written by film director cum producer A.P.Arjun, Sung by Shreya Ghoshal, Music Composed by Aadi Hari, Audio rights of this movie owned by renowned audio company Dbeats.

  • ಹಾಡು : ನೀನೆ ಮೊದಲು ನೀನೇ ಕೊನೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಶ್ರೇಯಾ ಘೋಷಾಲ್‌
  • ಸಾಹಿತ್ಯ : ಎ.ಪಿ.ಅರ್ಜುನ್

Neene Modalu Neene Kone Song Lyrics in Kannada

ನೀನೆ ಮೊದಲೂ.. ನೀನೆ ಕೊನೆ
ಬೇರೆ ಯಾರೂ.. ಬೇಡ ನನಗೆ
ಉಸಿರು ಇರುವಾ.. ಕೊನೆಯವರೆಗೂ
ಇರಲೇಬೇಕೂ.. ನನ್ನ ಜೊತೆಗೆ
ನನ್ನನ್ನು ಪ್ರೀತಿಸು.. ಒಂದು ಬಾರಿ
ನಿನ್ನೆಲ್ಲ ಪ್ರೀತಿಯಾ.. ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ

ನೀನೆ ಮೊದಲೂ.. ನೀನೆ ಕೊನೆ
ಬೇರೆ ಯಾರೂ.. ಬೇಡ ನನಗೆ

ನೀನಿರುವುದು ನನಗೆ ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ ಆಕಾಶದ ತುದಿಗೆ
ಕಡಲು ಇರುವುದು ಅಲೆಗೆ ಮಳೆಯೂ ಇರುವುದು ಇಳೆಗೆ
ಎದೆಯಲ್ಲಿ ಇನ್ನು ಜೀವ ಉಳಿದಿದೆ ನಿನ್ನಾ ಒಲವಿನ ಕರೆಗೆ
ಆಮಂತ್ರಿಸು ನನ್ನ ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು ಅಂಬಾರಿ ಮೆರವಣಿಗೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ…
ಎಲ್ಲಾ ನಿನ್ನಿಂದಲೇ….
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ

ಜೀವ ಹೋದರೂನು ಈ ಜೀವಕೆ ಜೀವ ನೀನು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು
ಪ್ರತಿಯೊಂದು ಹೆಜ್ಜೆಯೂ ನನ್ನ ನಿನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನಾ ನೆರಳೆ ಬರಲಿ
ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ
ನಿನ್ನನ್ನು ನೋಡುತ್ತಾ ನಾ ಮೌನಿಯಾಗಿರುವೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ…
ಎಲ್ಲಾ ನಿನ್ನಿಂದಲೇ….
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ

Neene Modalu Neene Kone Song Lyrics in English

Neene Modalu.. Neene Kone
Bere Yaaru.. Beda Nanage
Usiru Iruvaa.. Koneyavaregu
Iralebeku.. Nanna Jothege
Nannannu Preethisu.. Ondu Baari
Ninnella Preethiya.. Nanage Thori
Aa Elu Janmada Preethige Idu
Modala Divasa

Neene Modalu.. Neene Kone
Bere Yaaru.. Beda Nanage

Neeniruvudu Nanage Naanu Iruvaudu Ninage
Namminda Innu Preethi Beleyali Aakashada thudige
Kadalu Iruvudu Alege Maleyu Iruvudu Ilege
Edeyalli Innu Jeeva Ulidide Ninna Olavina Karege
Aamanthrisu Nanna Nina Preethi Aramanege
Kaadirali Nanagondu Ambaari Meravanige
Ninnindale Ninnindale Ninnindale Ellaa Ninnindale
Aa Elu Janmada Preethige Idu Modala Divasa

Jeeva Hodarunu Ee Jeevake Jeeva Neenu
Sakennuvanthe Preethisabeku Saayuva Varegu Naanu
Pratiyondu Hejjeyu Nanna Nina Hathira Thandu Bidali
Nee Elle Hodaru Ninna Jothege Nanna Nerale Barali
Manasare Ninnannu Naa Oppikondiruve
Ninnannu Nodutha Naa Mouniyagiruve
Ninnindale Ninnindale Ninnindale…
Ellaa Ninnindale…
Aa Elu Janmada Preethige Idu Modala Divas‌

Song Details :

  • Song Name : Neene Modalu Neene Kone
  • Movie Name : Kiss
  • Cast : Virat, Srileela, Chikkanna
  • Released On : 27 September 2019
  • Music : Aadi Hari
  • Singer : Shreya Ghoshal
  • Lyricist : A.P.Arjun
  • Director : A.P.Arjun
  • Producer : A.P.Arjun
  • Music Album Credit : D Beats

LEAVE A REPLY

Please enter your comment!
Please enter your name here