Home Lyrics Kannada Neene Nanna Cindrela Song Lyrics in Kannada – Addhuri

Neene Nanna Cindrela Song Lyrics in Kannada – Addhuri

40
0
Neene Nanna Cindrela Kannada Song Lyrics

ಅದ್ಧೂರಿ ಚಿತ್ರದ ಈ ಹಾಡು ನಾಯಕನ ಇಂಟ್ರಡಕ್ಷನ್‌ ಸಾಂಗ್, ನಿರ್ದೇಶಕ ಎ.ಪಿ.ಅರ್ಜುನ್‌ ಸಾಹಿತ್ಯ ಬರೆದಿದ್ದು ಚೇತನ್‌ ಸೋಸ್ಕಾ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ನೀನೇ ನನ್ನ ಸಿಂಡ್ರೆಲಾ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಚೇತನ್‌ ಸೋಸ್ಕಾ
  • ಸಾಹಿತ್ಯ : ಎ.ಪಿ.ಅರ್ಜುನ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Neene Nanna Cindrela Song Lyrics in Kannada

ಚಂದ್ರಲೋಕದಲ್ಲಿ ಮನೆ ಕಟ್ಟಕ್ಕೆ ಮುದ್ದಾದ ಹುಡುಗಿ ಮನಸು ಮುಟ್ಟಕ್ಕೆ ಲೈಫಲ್ಲಿ ಫಸ್ಟ್‌ ಟೈಮ್‌ ಚಾನ್ಸ್‌ ಸಿಕ್ಕತ್ತೆ ಅಂತ ಅಂದ್ರೆ ಯಾವ ಮುಠ್ಠಾಳ ತಾನೆ ಮಿಸ್‌ ಮಾಡ್ಕೊಂತಾನೆ….

ಯಾರಿಲ್ಲಾ ಯಾರಿಲ್ಲಾ ನಿನ್ನಂತೆ ಯಾರಿಲ್ಲಾ
ನಿನ್ನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲಾ
ಗೊತ್ತಿಲ್ಲಾ ಗೊತ್ತಿಲ್ಲಾ ನಂಗಂತೂ ಗೊತ್ತಿಲ್ಲಾ
ನೀನಿಲ್ದೇ ಭೂಮೀಲಿ ಬದುಕೋದೇ ಗೊತ್ತಿಲ್ಲಾ
ಕಳೆದಿರೋ ಜೀವವೇ ಮರಳಿದೆ ಹೃದಯಕೆ
ಹುಡುಕಲು ಸಾಧ್ಯವೇ ನಿಂಗೇ ಹೋಲಿಕೆ
ನನ್ನಾ ನೀನೇ ಸಿಂಡ್ರೆಲಾ
ನನ್ನಾ ನೀನೇ ಸಿಂಡ್ರೆಲಾ…
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ ಯಾರಿಲ್ಲಾ
ನಿನ್ನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲಾ
ಗೊತ್ತಿಲ್ಲಾ ಗೊತ್ತಿಲ್ಲಾ ನಂಗಂತೂ ಗೊತ್ತಿಲ್ಲಾ
ನೀನಿಲ್ದೇ ಭೂಮೀಲಿ ಬದುಕೋದೇ ಗೊತ್ತಿಲ್ಲಾ

ಕನಸು ಒಂದೊಂದು ನಾ ಮುಂದು ತಾ ಮುಂದು ಎಂದು ಬರುತಿದೆ
ನಿನ್ನ ಮುತ್ತನ್ನು ಕೇಳೋಕೆ ಮುಂದಾಗಿ ಬಂದು ಕುಳಿತಿರೆ
ಸುಮ್ಮನೆ ಸೋಲಲು ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದಾ ಯಾವ ಪದದಲ್ಲು ಇರದಾ
ಎದೆಯ ಹಾಳೇಲಿ ಉಳಿದ
ಹೇ ಹೇ ಹೇ ಹೇ…
ನನ್ನಾ ನೀನೇ ಸಿಂಡ್ರೆಲಾ
ನನ್ನಾ ನೀನೇ ಸಿಂಡ್ರೆಲಾ
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ ಯಾರಿಲ್ಲಾ
ನಿನ್ನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲಾ
ಗೊತ್ತಿಲ್ಲಾ ಗೊತ್ತಿಲ್ಲಾ ನಂಗಂತೂ ಗೊತ್ತಿಲ್ಲಾ
ನೀನಿಲ್ದೇ ಭೂಮೀಲಿ ಬದುಕೋದೇ ಗೊತ್ತಿಲ್ಲಾ

ಕಡಲ ಬಾಯಲ್ಲಿ ಕೈ ಹಾಕಿ ಮುತ್ತೊಂದ ತಂದು
ಕೊಡುವೆನು ಬೆಳ್ಳಿ ಬಾನಲ್ಲಿ ಕೈ ಚಾಚಿ ನಿನ್ನೆಸರು ಒಮ್ಮೆ
ಬರೆವೆನು ಪ್ರತಿಕ್ಷಣ ನಿನ್ನನೇ ಜಪಿಸುವಾ ಉಸಿರಿದು
ಕಂಪು ಕಸ್ತೂರಿ ಸುರಿದಾ ನಗುವ ಕಾವೇರಿ ಮೊಗದಾ
ನನ್ನ ಕಣ್ಣಲ್ಲೆ ಮೆರೆದಾ
ಹೇ ಹೇ ಹೇ ಹೇ…
ನೀನೇ ನನ್ನಾ ಸಿಂಡ್ರೆಲಾ
ನೀನೇ ನನ್ನಾ ಸಿಂಡ್ರೆಲಾ
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ ಯಾರಿಲ್ಲಾ
ನಿನ್ನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲಾ

Neene Nanna Cindrela Song Lyrics in English

Yaarilla Yaarilla Ninnanthe Yaarilla
Ninnashtu Muddaagi Nangyaru Kandilla
Gothilla Gothilla Nanganthu Gothilla
Neenilde Bhoomili Badukode Gothilla
Kalediro Jeevave Maralide Hrudayake
Hudukalu Saadhyave Ninge Holike
Nanna Neene Cindrela
Nanna Neene Cindrela
Yaarilla Yaarilla Ninnanthe Yaarilla
Ninnashtu Muddaagi Nangyaru Kandilla
Gothilla Gothilla Nanganthu Gothilla
Neenilde Bhoomili Badukode Gothilla

Kanasu Ondondu Naa Mundu Thaa Mundu Endu Baruthide
Ninna Muthannu Keloke Mundaagi Bandu Kulithire
Summane Solalu Koduveyaa Anumathi
Surya Muttoku Sigadaa Yaava Padadallu Iradaa
Edeya Haaleli Ulida
Hey Hey Hey Hey….
Nanna Neene Cindrela
Nanna Neene Cindrela
Yaarilla Yaarilla Ninnanthe Yaarilla
Ninnashtu Muddaagi Nangyaru Kandilla
Gothilla Gothilla Nanganthu Gothilla
Neenilde Bhoomili Badukode Gothilla

Kadala Baayalli Kai Haaki Muthonda Thandu
Koduvenu Belli Baanalli Kai Chaachi Ninnesaru Omme
Barevenu Prathikshana Ninnane Japisuva Usiridu
Kampu Kasthuri Suridaa Naguva Kaveri Mogadaa
Nanna Kannalle Meredaa
Hey Hey Hey Hey….
Nanna Neene Cindrela
Nanna Neene Cindrela
Yaarilla Yaarilla Ninnanthe Yaarilla
Ninnashtu Muddaagi Nangyaru Kandilla

Song Details :

  • Song Name : Neene Nanna Cindrela
  • Movie Name : Addhuri
  • Released On : 15 July 2012
  • Cast : Dhruva Sarja, Radhika Pandith, Thabala Nani
  • Music : V.Harikrishna
  • Singer : Chethan Sosca
  • Lyricist : A.P.Arjun
  • Producer : CMR Shankra Reddy
  • Director : A.P.Arjun
  • Audio Label : Anand Audio

LEAVE A REPLY

Please enter your comment!
Please enter your name here