Home Lyrics Neenenamma Song Lyrics in Kannada – Anantha Prema

Neenenamma Song Lyrics in Kannada – Anantha Prema

35
0
Neenenamma Song Kannada Lyrics

ಅನಂತ್‌ ನಾಗ್‌, ವನಿತಾ ವಾಸು ಹಾಗೂ ಇತರರು ನಟಿಸಿರುವ ಅನಂತ ಪ್ರೇಮ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆ.ಜೆ.ಏಸುದಾಸ್‌ ಹಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್‌ ಒಡೆತನದಲ್ಲಿದೆ.

  • ಹಾಡು : ನೀನೇನಮ್ಮಾ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯಕರು : ಕೆ.ಜೆ.ಯೇಸುದಾಸ್‌

Neenenamma Song Lyrics in Kannada

ನೀನೇನಮ್ಮ ಜೀವನಮ್ಮ ನಿನ್ನಾ ನಗುವೆ ಚಂದಾನಮ್ಮ
ನಿನ್ನಾ ನೋಡಿ ಚಂದಮಾಮ ಸನ್ನೆ ಮಾಡಿ ಬಂದಾನಮ್ಮ
ನೀನೇನಮ್ಮ ಜೀವನಮ್ಮ ನಿನ್ನಾ ನಗುವೆ ಚಂದಾನಮ್ಮ

ನಲಿಯುವ ಚೆಲುವಿನ ಮೊಗವಿದೆ ನಿನಗೆ
ಮಿನುಗುವ ಚುಕ್ಕಿ ಹಾರುವ ಹಕ್ಕಿ ಬಾ ಗೆಳೆಯರು ನಿನಗೆ
ಹರಿಯುವ ಅಲೆಗಳ ನಗುವಿದೆ ನಿನಗೆ
ಗಿಣಿಗಳು ನಿನ್ನ ನೆರೆಹೊರೆ ಚಿನ್ನ ನೀ ಗೆಳೆಯನು ನನಗೆ
ತಾಯಿಯ ಮಡಿಲಿನಲಿ ಹಾಯಾಗಿ ಮಲಗುವ ಭಾಗ್ಯವಿದೆ
ಲೋಕದ ರಗಳೆಗಳ ನೀನಾಗಿ ತಿಈಯದ ಬಾಲ್ಯವಿದೆ
ಎಲ್ಲಾ ಚಿಂತೆ ಬಿಡೋ ಕಂದ ದಿನಾ ಹೀಗೆ ನಗೋ ಕಂದ
ನೀನೇನಮ್ಮ ಜೀವನಮ್ಮ ನಿನ್ನಾ ನಗುವೆ ಚಂದಾನಮ್ಮ
ನಿನ್ನಾ ನೋಡಿ ಚಂದಮಾಮ ಸನ್ನೆ ಮಾಡಿ ಬಂದಾನಮ್ಮ
ನೀನೇನಮ್ಮ ಜೀವನಮ್ಮ ನಿನ್ನಾ ನಗುವೆ ಚಂದಾನಮ್ಮ

ಯಾರಿಗೆ ಯಾರೋ ಈ ಬದುಕಿನಲಿ
ಕೋಗಿಲೆ ಎಲ್ಲೋ ಮಾಮರವೆಲ್ಲೋ ಆ ಗೆಳೆತನ ಹೇಗೆ
ಯಾವುದು ಗುರಿಯು ಈ ಪಯಣದಲಿ
ಹೆತ್ತವರ್ಯಾರೋ ತುತ್ತಿಡುವವರ್ಯಾರೋ ಈ ಋಣವಿದು ಹೇಗೆ
ದೂರದ ಶೂನ್ಯದಲಿ ಅಲ್ಲೆಲ್ಲೋ ಕಾಯುವ ದೊರೆ ಇರುವ
ಗಿರಿಗಳ ಮೇಲಿರುವ ಪುಟಾಣಿ ಗಿಡವನು ತಾ ಪೊರೆವ
ಎಲ್ಲಾ ಚಿಂತೆ ಬಿಡೋ ಕಂದಾ ಸದಾ ಹೀಗೆ ನಗೋ ಕಂದ
ನೀನೇನಮ್ಮ ಜೀವನಮ್ಮ ನಿನ್ನಾ ನಗುವೆ ಚಂದಾನಮ್ಮ
ನಿನ್ನಾ ನೋಡಿ ಚಂದಮಾಮ ಸನ್ನೆ ಮಾಡಿ ಬಂದಾನಮ್ಮ
ಹ್ಞಂ ಹ್ಞೂಂ…. ಹ್ಞಂ ಹ್ಞೂಂ…. ಹ್ಞಂ ಹ್ಞೂಂ….

Neenenamma Song Lyrics in English

Neenenamma Jeevanamma Ninna Naguve Chandanamma
Ninna Nodi Chandamama Sanne Maadi Bandanamma
Neenenamma Jeevanamma Ninna Naguve Chandanamma

Naliyuva Cheluvina Mogavide Ninage
Minuguva Chukki Haaruva Hakki Baa Geleyaru Ninage
Hariyuva Alegala Naguvide Ninage
Ginigalu Ninna Nerehore Chinna Nee Geleyanu Nanage
Thaayiya Madilinali Haayagi Malaguva Bhagyavide
Ellaa Chinthe Bido Kanda Dinaa Heege Nago Kanda
Neenenamma Jeevanamma Ninna Naguve Chandanamma
Ninna Nodi Chandamama Sanne Maadi Bandanamma
Neenenamma Jeevanamma Ninna Naguve Chandanamma

Yaarige Yaaro Ee Badukinali
Kogile Ello Maamaravello Aa Gelethana Hege
Yaavudu Guriyu Ee Payanadali
Hethavaryaro Thuthiduvavaryaro Ee Runavidu Hege
Doorada Shoonyadali Allello Kaayuva Dore Iruva
Girigala Meliruva Putaani Gidavanu Thaa Poreva
Ellaa Chinthe Bido Kandaa Sadaa Heege Nago Kanda
Neenenamma Jeevanamma Ninna Naguve Chandanamma
Ninna Nodi Chandamama Sanne Maadi Bandanamma
Hm…. Hmu…. Hm…. Hmu…. Hm…. Hmu….

Song Details :

  • Song Name : Neenenamma
  • Movie Namd : Anantha Prema
  • Released on : 1990
  • Cast : Ananth Nag, Vanitha Vasu, Lohithashwa, Mukhyamantri Chandru
  • Music : Hamsalekha
  • Singer : K.J.Yesudas
  • Lyrics : hamsalekha
  • Director : Smt. Noor Jahan
  • Producer : T.Janardhan
  • Audio Label : Lahari Music

LEAVE A REPLY

Please enter your comment!
Please enter your name here