Home Lyrics Neenendare Nanage Ishta Kano Song Lyrics in Kannada – Raam

Neenendare Nanage Ishta Kano Song Lyrics in Kannada – Raam

66
4
Neenendare Nanage Ishta Kano Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪ್ರಿಯಾಮಣಿ ನಟಿಸಿರುವ ರಾಮ್‌ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಸೋನು ನಿಗಮ್‌, ಪ್ರಿಯಾ ಹಿಮೇಶ್ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ, ಪ್ರೇಮಿಗಳು ಹಾಡುವ ರೊಮ್ಯಾಂಟಿಕ್‌ ಮೆಲೊಡಿ ಸಾಂಗ್, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.‌‌

More Songs From Raam :

  • ಹಾಡು : ನೀನೆಂದರೆ ನನಗೆ ಇಷ್ಟ ಕಣೋ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌, ಪ್ರಿಯಾ ಹಿಮೇಶ್
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Neenendare Nanage Ishta Kano Song Lyrics in Kannada

ನೀನೆಂದರೆ ನನಗೆ ಇಷ್ಟ ಕಣೋ
ನಿನ್ನಿಂದಲೇ ಪ್ರೀತಿ ಚೆಂದ ಕಣೋ
ಅಮರ ಮಧುರ ಮಧುರ ಅಮರ ಅನುರಾಗ
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ
ನೀನೆಂದರೆ ನನಗೆ ಇಷ್ಟ ಕಣೋ
ಓಹೋ ನೀನೆಂದರೆ ನನಗು ಅಷ್ಟೇ ಕಣೇ…

ಜೊತೆಗೆ ಜೊತೆಗೆ ನಡೆದು
ಬೆರಳನು ಬೆಸೆಯುವ ತವಕ
ಹೃದಯ ಹೃದಯ ಮಿಡಿದು
ಹೊಸ ಬಗೆಯನುಭವ ಪುಳಕ
ಕನಸೆ ಇರದ ನಿದಿರೆ ಏಕೆ
ನೀನೇ ಇರದ ಬದುಕಿನ್ನೇಕೆ
ಎಷ್ಟೋ ಒಲವ ಗುಣಿಸಿದ ಮೇಲು
ನಮ್ಮ ಒಲವೆ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ
ಓಓ ನೀನಿಲ್ಲದೆ ಏನು ಇಲ್ಲಾ ಕಣೇ

ಪ್ರಣಯ ಜನಿಸೋ ಸಮಯ
ಮನಸಿಗು ಮನಸಿಗು ಮಿಲನ
ಕೊನೆಯವರೆಗೂ ನಿಲದು
ಸಿಹಿ ಇದು ಒಲವಿನ ಕವನ
ಪುನಃ ಪುನಃ ಬಯಸಿ ಸನಿಹ
ತರಹ ತರಹ ಹೊಸದೀ ವಿರಹ
ಇಷ್ಟ ಆಗೊ ಅರಳು ಮರಳು
ಇನ್ನೂ ಬೇಲು ಅನಿಸೋ ಅಮಲು
ಮನಸೆ ನಿನ್ನನು ಮರೆಯೊ ಮಾತೆಲ್ಲಿದೆ
ಹೇ ಹೇ ನಿನ್ನಿಂದಲೇ ಬದುಕು ಚೆಂದ ಕಣೇ
ಅಮರ ಮಧುರ, ಮಧುರ ಅಮರ ಅನುರಾಗ…

ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ
ನೀನೆಂದರೆ ನನಗೆ ಇಷ್ಟ ಕಣೋ
ಓಹೋ ನೀನೆಂದರೆ ನನಗು ಅಷ್ಟೇ ಕಣೇ…

Neenendare Nanage Ishta Kano Song Lyrics in English

Neenendare Nanage Ishta Kano
Ninnindale Preethi Chenda Kano…
Amara Madhura Madhura Amara Anuraga
Jothe Neeniralu Jotheyagiralu Swarga
Neenendare Nanage Ishta Kano
Oho Neenendare Nanagu Ashte Kane…

Jothege Jothege Nadedu…
Beralanu Beseyuva Thavaka…
Hrudayaa Hrudayaa Mididu…
Hosa Bageyanubhava Pulaka…
Kanase Irada Nidireyeke?
Neene Irada Badukinneke?
Eshto Olava Gunisida Melu
Nammaa Olave Migilo Migilu
Neenendare Nanage Ishta Kano…
O O… Neenillade Enu Illaa Kane…

Pranayaa Janiso Samaya
Manasigu Manasigu Milana
Koneyaavaregu Niladu
Sihi Idu Olavina Kavana
Punaha Punaha Bayasi Saniha
Taraha Taraha Hosadi Viraha
Ishta Aago Aralu Maralu
Innu Beku Aniso Amalu
Manase Ninnanu Mareyo Maathellide?
Hey Hey Ninnindale Baduku Chendaa Kane
Amara Madhura, Madura Amara Anuraga…

Jothe Neeniralu Jotheyagiralu Swarga
Neenendare Nanage Ishta Kano
Oho Neenendare Nanagu Ashte Kane…

Song Details :

  • Song Name : Neenendare Nanage Ishta Kano
  • Movie Name : Raam
  • Cast : Powerstar Puneeth Rajkumar, Priyamani
  • Released On : 25 December 2009
  • Music : V.Harikrishna
  • Singers : Sonu Nigam, Priya Himesh
  • Lyricist : Dr.V.Nagendra Prasad
  • Director : K.Madesh
  • Producer : Adithya Rao
  • Music Labeld Credits : Anand Audio

4 COMMENTS

LEAVE A REPLY

Please enter your comment!
Please enter your name here