Home Lyrics Neenendare Nannolage Song Lyrics in Kannada – Junglee

Neenendare Nannolage Song Lyrics in Kannada – Junglee

70
0
Neenendare Song Kannada Lyrics

ದುನಿಯಾ ವಿಜಯ್‌ ಮತ್ತು ಐಂದ್ರಿತಾ ರೈ ನಟಿಸಿರುವ ಜಂಗ್ಲಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the movie Junglee Starring Duniya Vijay and Aindritha Rai, written by Jayanth Kaikini, Sung by Sonu Nigam, Music Composed by V.Harikrishna, the Audio Rights of the movie are owned by renowned Audio Company Anand Audio.

More Songs From Junglee :

  • ಹಾಡು : ನೀನೆಂದರೆ ನನ್ನೊಳಗೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Neenendare Nannolage Song Lyrics in Kannada

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ?

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ಏನೋ ಒಂದು ಸಂಚಲನ

ತಂದೆನು ಪಿಸುಮಾತು ಜೇಬಲ್ಲಿ
ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲು ಹೂವ ತಂದು ಸುರಿಯಲೇನು
ನಂಬಿ ಕೂತ ಹುಂಬ ನಾನು ನೀನು ಹೀಗೇನಾ?

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ

ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆಯೇನು
ಶರಣು ಬಂದ ಚೋರ ನಾನು ನೀನು ಹೀಗೇನಾ?

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ?
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ಆಹ  ಏನೋ ಒಂದು ಸಂಚಲನಾ…!

Neenendare Nannolage Song Lyrics in English

Neenendare Nannolage Eno Ondu Sanchalana
Naa Bareyada Kavithegla Neene Ondu Sankalana
O Jeevave Helibidu Ninagu Kuda Heegenaa?

Neenendare Nannolage Eno Ondu Sanchalana
Eno Ondu Sanchalana

Thandeya Pisumathu Jeballi
Kandenu Hasi Minchu Kannalli
Bandenu Thusu Doora Jotheyalli Marethu Maimana
Ninna Beralu Hididhu Naanu Neera Mele Bareyalenu
Ninna Neralu Suliyuvallu Hoova Thandu Suriyalenu
Nambi Kootha Humba Naanu Neenu Heegenaa?

Neenendare Nannolage Eno Ondu Sanchalana
Naa Bareyada Kavithegala Neene Ondu Sankalana

Hoovina Male Neenu Kanasalli
Mohada Sele Neenu Manasalli
Maayada Kale Neenu Edeyalli Olida Ee Kshana
Ninna Kungininda Nanna Bandu Paaru Maadu Neenu
Onde Kanasu Kaanuvaaga Naanu Neenu Bereyenu
Sharanu Banda Chora Neenu Heegenaa?

Neenendare Nannolage Eno Ondu Sanchalana
Naa Bareyada Kavithegla Neene Ondu Sankalana
O Jeevave Helibidu Ninagu Kuda Heegenaa?
Neenendare Nannolage Eno Ondu Sanchalana
Aha Eno Ondu Sanchalanaa…!

Song Details :

  • Song Name : Neenendare Nannolage
  • Movie Name : Junglee
  • Released On : 6 February 2009
  • Cast : Duniya Vijay, Rangayana Raghu, Aindrita Roy, Avinash, Aadi Lokesh, Suresh Chandra
  • Music : V.Harikrishna
  • Singers : Sonu Nigam
  • Lyrics : Jayanth Kaikini
  • Producer : Rockline Venkatesh
  • Director : Duniya Suri
  • Music Label Credits : Anand Audio

LEAVE A REPLY

Please enter your comment!
Please enter your name here