Home Lyrics Neenu Iruvaga Song Lyrics in Kannada – Ninnindale

Neenu Iruvaga Song Lyrics in Kannada – Ninnindale

29
0
Neenu Iruvaga Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕೆ.ಕಲ್ಯಾಣ್‌ ಬರೆದಿದ್ದು ಅನುರಾಧ ಭಟ್‌, ಕಾರ್ತಿಕ್ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

 • ಹಾಡು : ನೀನು ಇರುವಾಗ
 • ಸಂಗೀತ : ಮಣಿಶರ್ಮ
 • ಗಾಯನ : ಅನುರಾಧ ಭಟ್‌, ಕಾರ್ತಿಕ್
 • ಸಾಹಿತ್ಯ : ಕೆ.ಕಲ್ಯಾಣ್

Neenu Iruvaga Song Lyrics in Kannada

ನೀನು ಇರುವಾಗ ಬೇರೇನೂ ಬೇಕಿಲ್ಲಾ
ನೀನು ನಗುವಾಗ ನನ್ನಲ್ಲಿ ನಾನಿಲ್ಲಾ
ನೋಡುವಾಗ ನೀನಾಗಿ ಕಳೆದು ಹೋದೆ ನಾನಾಗಿ
ಪ್ರೀತಿ ಬಂತು ತಾನಾಗಿ
ನಿನ್ನಿಂದಲೇ ಸೋತೆ ಒಪ್ಪಿಕೋ…
ನೀನೇ ನನ್ನ ಪ್ರಾಣ ಅಪ್ಪಿಕೋ…ಓ ಓ ಓ
ನಿನ್ನಿಂದಲೇ ಸೋತೆ ಒಪ್ಪಿಕೋ…

ನಿನ್ನ ಮಾತಿಗೆ ಕಾದಿರುವೆ ದಿನವೆಲ್ಲಾ
ಒಂದು ಗೆರೆ ಹಾಕು ಕನಸಲ್ಲೂ ದಾಟೊಲ್ಲಾ
ಎಲ್ಲಕ್ಕಿಂತ ಮೇಲಾಗಿ ನಿನ್ನಲ್ಲಿರುವೆ ಹಾಯಾಗಿ
ಬಾಳಲಾರೆ ಬೇರಾಗಿ ನಿನ್ನಿಂದಲೇ ಕಲಿತೆ ಪ್ರೀತಿಯಾ
ನೀನೆ ನನ್ನ ಎಲ್ಲ ಆಶಯಾ…ಆಆ
ನಿನ್ನಿಂದಲೇ ಕಲಿತೆ ಪ್ರೀತಿಯಾ…

ನೀ ಬರೋ ದಾರಿಯಾ ಕಾಯುತಾ ಕುಳಿತರೆ
ಹಗಲಿಗೂ ರಾತ್ರಿಗೂ ಯಾಕೊ ಸಂಶಯಾ
ನಿನ್ನ ಈ ಹೆಸರನು ಮೆಲ್ಲಗೆ ಕರೆದರೆ
ಗಾಳಿಗೂ ನಾಚಿಕೆ ಏನು ವಿಸ್ಮಯಾ
ನಿನ್ನೊಳಗಿರುವ ನನ್ನ ನಿನ್ನ ಕಣ್ಣಲಿ ಕಂಡೆನು ನಾ
ಕಣ್ಣು ಮುಚ್ಚಿದರೂನೂ ನೀನೇ… ಏ ಏ ಏ
ನಿನ್ನಿಂದಲೆ ಎಲ್ಲಾ ಕಲ್ಪನೇ…ಏ ಏ ಏ
ಎಲ್ಲಿದ್ದರೂ ಬಿಡದ ಯೋಚನೇ…ಏ ಏ ಏ
ನಿನ್ನಿಂದಲೆ ಎಲ್ಲಾ ಕಲ್ಪನೇ…

ನಾಳೆಯಾ ಚಿಂತೆಯು ಪ್ರೀತಿಗೆ ಬಾರದು
ನಿನ್ನನು ಮರೆತರೆ ಭೂಮಿ ತಿರುಗದು
ನಿನ್ನ ಈ ಮಾತಲಿ ನನಗೆ ನಾ ವ್ಯಾಪಿಸಿ
ಹೃದಯವ ಕೊಟ್ಟೆ ನಾ ಚೆಂದಗಾಣಿಸಿ
ನಿನ್ನನು ಬಿಟ್ಟಿರಲಾರೆ ಯಾರೇನೇ ಹೇಳಿದರೂ
ಪ್ರಾಣವೆ ಹೋದರು ನಾವು ಒಂದೇ… ಏ ಏ ಏ
ನಿನ್ನಿಂದಲೆ ನನ್ನ ನಾಳೆಯೂ…
ನೀನೇ ಬರೆದ ಹಣೆಯ ಹಾಳೆಯೂ…
ನಿನ್ನಿಂದಲೆ ನನ್ನ ನಾಳೆಯೂ…

Neenu Iruvaga Song Lyrics in English

Neenu Iruvaga Berenu Bekilla
Neenu Naguvaga Nannalli Naanilla
Noduvaga Neenagi Kaledu Hode Naanagi
Preethi Banthu Thanagi
Ninnindale Sothe Oppiko…
Neene Nanna Prana Appiko… O o o
Ninnindale Sothe Oppiko…

Ninna Mathige Kaadiruve Dinavellaa
Ondu gere Haaku Kanasallu Daatolla
Ellakkintha Melaagi Ninnalliruve Haayagi
Baalalare Beraagi Ninnindale Kalithe Preethiya
Neene Nanna Ella Ashaya.. AaAa
Ninnindale Kalithe Preethiya…

Nee Baro Daariya Kaayutha Kulithare
Hagaligu Rathrigu Yaako Samshaya
Ninna Ee Hesaranu Mellage Karedare
Gaaligu Naachike Enu Vismaya
Ninnolagiruva Nanna Ninna Kannali Kandenu Naa
Kannu Mucchidarunu Neene…A A A
Ninnindale Ellaa Kalpane… A A A
Elliddaru Bidada Yochane… A A A
Ninnindale Ellaa Kalpane…

Naaleya Chintheyu Preethige Baaradu
Ninnanu Marethare Bhumi Thirugadu
Ninna Ee Maathali Nanage Naa Vyapisi
Hrudayava Kotte Naa Chendaganisi
Ninnanu Bittiralare Yaarene Helidaru
Praanave Hodaru Naavu Onde… A A A
Ninnindale Nanna Naaleyu…
Neene Bareda Haneya Haaliyu…
Ninnindale Nanna Naaleyu…

Song Details :

 • Song Name : Neenu Iruvaga
 • Movie Name : Ninnindale
 • Cast : Puneeth Rajkumar, Erica Fernandees, Sonia Deepthi, Sadhukokila
 • 16 January 2014
 • Music Name : Manisharma
 • Singer : Anuradha Bhat, Karthik
 • Lyricist : K.Kalyan
 • Director : Jayanth Paranji
 • Producer : Vijay Kiragandur
 • Audio Label / Credits : Anand Audio

LEAVE A REPLY

Please enter your comment!
Please enter your name here