Home Lyrics Kannada Nennegala Nenapugale Song Lyrics in Kannada – Jyeshta

Nennegala Nenapugale Song Lyrics in Kannada – Jyeshta

123
0
Nennegala Nenapugale Song Kannada Lyrics

ಸಾಹಸಸಿಂಹ ವಿಷ್ಣುವರ್ಧನ್‌, ದೇವರಾಜ್‌, ಆಶಿಮಾ ಭಲ್ಲಾ ಅಭಿನಯದ ಜ್ಯೇಷ್ಠ ಚಿತ್ರದ ಈ ವಿಷಾಧ ಗೀತೆಯನ್ನು ಕೆ.ಕಲ್ಯಾಣ್‌ ಬರೆದಿದ್ದು ಶ್ರೀನಿವಾಸ್‌ ಹಾಡಿದ್ದಾರೆ, ಚಿತ್ರಕ್ಕೆ ಎಸ್.ಎ.ರಾಜ್‌ಕುಮಾರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Patho Song from the Movie Jyeshta Starrer Sahashamha Vishnuvardhan, Devaraj, Ashima Bhalla written by K.Kalyan, Sung by Srinivas, Music composed by S.A.Rajkumar, Audio rights of the film owned by renowned audio company Anand Audio.

  • ಹಾಡು : ನೆನ್ನೆಗಳ ನೆನಪುಗಳೇ
  • ಸಂಗೀತ : ಎಸ್.ಎ.ರಾಜ್‌ಕುಮಾರ್‌
  • ಗಾಯನ : ಶ್ರೀನಿವಾಸ್‌
  • ಸಾಹಿತ್ಯ : ಕೆ.ಕಲ್ಯಾಣ್‌
  • ಆಡಿಯೋ ಲೇಬಲ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Nennegala Nenapugale Song Lyrics in Kannada

ನೆನ್ನೆಗಳ ನೆನಪುಗಳೇ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ

ಅದು ಯಾರೋ ಮಾಡಿದ ತಪ್ಪು ಇದು
ಇನ್ಯಾರಿಗೋ ಶಿಕ್ಷೆ ಬೇಕೇನಮ್ಮ
ಅಪರಂಜಿಯಂತಿರೋ ಜೀವಾ ಅದು
ಅಪರಾಧಿ ಪಟ್ಟವು ಇನ್ಯಾಕಮ್ಮಾ
ಎದೆಯಾ ದಹಿಸೋ ದುಃಖ ಮನೆಯಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೆ

ನೆನ್ನೆಗಳ ನೆನಪುಗಳೇ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ

ಕನಸು ಕಟ್ಟೋ ಕೈಗಳಿಗೆ ಕಷ್ಟ ಉಂಟು ನೂರಾರು
ಬ್ರಹ್ಮ ಬರೆದ ಬರಹದಲಿ ದಿನಕ್ಕೊಂದು ತಕರಾರು
ನ್ಯಾಯನೀತಿ ಧರ್ಮಗಳ ನೆಚ್ಚಿ ನಡೆದವರಿಗೆಂದು
ನಾಲ್ಕು ದಿಕ್ಕಿನಲ್ಲಿಯೂ ಕಾಡೋರೆಲ್ಲಾ ನಮ್ಮೋರು
ಅಳುವಿಲ್ಲದ ಅಳುಕಿಲ್ಲದ ನಿಷ್ಕಲ್ಮಶ ಮಡಿಲಲ್ಲಿ
ಮಗುವಾಗಿಯೇ ದಿನ ಕಳೆಯುವ ಸೋದರರ ಕತೆ ಇಲ್ಲಿ
ಒಳ್ಳೇ ಕಾಲ ಬಂದೆ ಬರಬೇಕು
ಅಲ್ಲಿವರೆಗೂ ನಂಬಿಕೆ ಹೆಸರಲಿ ನಗುತಿರಬೇಕು

ನೆನ್ನೆಗಳ ನೆನಪುಗಳೇ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೇ ಇಂದಿನ ನಂಬಿಕೆಯೋ
ಅದು ಯಾರೋ ಮಾಡಿದ ತಪ್ಪು ಇದು
ಇನ್ಯಾರಿಗೊ ಶಿಕ್ಷೆ ಬೇಕೇನಮ್ಮಾ
ಅಪರಂಜಿಯಂತಿರೋ ಜೀವಾ ಅದು
ಅಪರಾಧಿ ಪಟ್ಟವು ಇನ್ಯಾಕಮ್ಮಾ
ಎದೆಯಾ ದಹಿಸೋ ದುಃಖ ಮನೆಯಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೆ
ನೆನ್ನೆಗಳ ನೆನಪುಗಳೇ ನಾಳೆಯ ಭರವಸೆಯೋ

Nennegala Nenapugale Song Lyrics in English

Nennegala Nenapugale Naaleya Bharavaseyo
Naalegala Kanasugale Indina Nambikeyo

Adu Yaaro Maadida Thappu Idu
Inyarigo Shikshe Bekenamma
Aparanjiyanthiro Jeeva Adu
Aparadhi Pattavu Inyakamma
Edeyaa Dahiso Dukha Maneyalide
Daiva Kshamiso Thyagada Devathe Seremaneyallide

Nennegala Nenapugale Naaleya Bharavaseyo
Naalegala Kanasugale Indina Nambikeyo

Kanasu Katto Kaigalige Kashta Untu Nooraru
Bramha Bareda Barahadali Dinakkondu Thakararu
Nyaya Neethi Dharmagala Necchi Nadedavarigendu
Naalku Dikkinalliyu Kaadorellaa Nammoru
Aluvillada Alukillada Nishkalmasha Madilalli
Maguvagiye Dina Kaleyuva Sodarara Kathe Illi
Olle Kaala Bande Barabeku
Allivaregu Nambike Hesarali Naguthirabeku

Nennegala Nenapugale Naaleya Bharavaseyo
Naalegala Kanasugale Indina Nambikeyo

Adu Yaaro Maadida Thappu Idu
Inyarigo Shikshe Bekenamma
Aparanjiyanthiro Jeeva Adu
Aparadhi Pattavu Inyakamma
Edeyaa Dahiso Dukha Maneyalide
Daiva Kshamiso Thyagada Devathe Seremaneyallide
Nennegala Nenapugale Naaleya Bharavaseyo

Song Details :

  • Song Name : Nennegala Nenapugale
  • Movie Name : Jyeshta
  • Released On : 17th December 2004
  • Cast : Dr.Vishnuvardhan, Devaraj, Ashima Bhalla
  • Music : S.A.Rajkumar
  • Singer : Srinivas
  • Lyricist : K.Kalyan
  • Director : Suresh Krishna
  • Producer : D.Kamalakar
  • Audio Label Credits : Anand Audio

LEAVE A REPLY

Please enter your comment!
Please enter your name here