Home Lyrics Netharali Nenda Bhoomi Song Lyrics in Kannada – Kaatera

Netharali Nenda Bhoomi Song Lyrics in Kannada – Kaatera

32
0
Nethralli Nenda Bhoomi Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಆರಾಧನಾ ನಟಿಸಿರುವ ಕಾಟೇರ ಚಿತ್ರದ ಈ ಹಾಡನ್ನು ಪುನೀತ್‌ ಆರ್ಯ ಬರೆದಿದ್ದು ಅನಿರುಧ್‌, ಮಧ್ವೇಶ್‌ ಭಾರದ್ವಾಜ್‌, ಅಭಿಷೇಕ್.ಎಂ.ಆರ್‌, ವಿಶಾಖ್‌ ನಾಗಲಾಪುರ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ನೆತ್ತರಲ್ಲಿ ನೆಂದಭೂಮಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಅನಿರುಧ್‌, ಮಧ್ವೇಶ್‌ ಭಾರದ್ವಾಜ್‌, ಅಭಿಷೇಕ್.ಎಂ.ಆರ್‌, ವಿಶಾಖ್‌ ನಾಗಲಾಪುರ
  • ಸಾಹಿತ್ಯ : ಪುನೀತ್‌ ಆರ್ಯ

Netharali Nenda Bhoomi Song Lyrics in Kannada

ನೆತ್ತರಲ್ಲಿ ನೆಂದಭೂಮಿ
ಬೆವರಿನಲ್ಲಿ ಬೆಂದಭೂಮಿ
ನನ್ನ ಹೆಜ್ಜೆ ಇಟ್ಟ ಭೂಮಿ
ನನ್ನ ಅಜ್ಜ ನನ್ನ ಅಪ್ಪ
ಮೂರು ಹೊತ್ತು ಆಳು ಕಟ್ಟಿ
ಉತ್ತು ಬಿತ್ತಿ ಬೆಳೆದ ಭೂಮಿ
ನನ್ನ ಮಣ್ಣು ನನ್ನ ಹಕ್ಕು
ನಾವು ದಂಗೆ ಎದ್ದ ಮಕ್ಕಳು

ಬೆವರ ಹನಿಲಿ ಬೆಳೆದ ಬಂಡೆಗಲ್ಲು
ಇವನು ನಡೆವ ದಾರಿ ಮೈಲಿಗಲ್ಲು
ಇವನ ಎದುರು ಯಾರು ಹೋಗಬ್ಯಾಡಿ
ಹಿಂದೆ ಐತೆ ಸೈನ್ಯವು
ಹಸಿದ ಜನಕೆ ಇವನು ಅನ್ನದಾತ
ಹಸಿರೆ ಉಸಿರು ಎಂದು ಹೇಳಿದಾತ
ಮಣ್ಣ ಮಗನೆ ಕೇಳು ನೀನೆ ಇನ್ನು
ನಮ್ಮ ಹೆಮ್ಮೆ ಬಾವುಟ
ಬಿತ್ತೋದು ಕಲಿತ ವಿಜ್ಞಾನಿ
ಬೆಳೆದಿದ್ದು ಹಂಚುವ ಈ ದಾನಿ
ಸಿಡಿದೆದ್ದ ಸ್ವಾಭಿಮಾನಿ ಸಾಲು ಸಾಲುಗಟ್ಟಿ
ಹೊಂಟ ಭೂಮಿ ಬಿತ್ತಲು
ಊರಿಗೆ ಊರೇ ಎದ್ದು ಒಟ್ಟಾಗಿ ಕೈಯ ಹಿಡಿದು
ಹಸಿರಿನ ಬಣ್ಣ ಬಳೆದು
ಅರೆ ನೋಡು ನೋಡು ಹೊಂಟೈತೆ ಸವಾರಿ

ಧರೆಗೆ ಇಳಿದ ಮೊದಲ ದೈವ ನೀನು
ಕೈಯ ಮುತ್ತು ಬೆಳೆದ ಅವ್ವ ನೀನು
ದುಡಿದು ಬಲವ ನೀಡೋ ಅಪ್ಪ ನೀನು
ಹೆಗಲು ನೀನೇ ದೇಶಕೆ
ದಿನವು ಜಗವ ಬೆಳಗೋ ಸೂರ್ಯ ನೀನು
ಕೋಟಿ ಕೋಟಿ ಜನರ ಧೈರ್ಯ ನೀನು
ನೀನು ಇರುವ ದೆಸೆಯೇ ಧರಣಿ ನೋಡು
ನಗುವಿನಿಂದ ಕೂಡಿದೆ
ಕೆಸರಾದರೇನೆ ನಿನ ಕೈ ಉಸಿರಾಡೋದು ನಾವಿಲ್ಲಿ
ನಿನಗಿಲ್ಲ ಬೇಧ ಭಾವ ನೀನು ನಮ್ಮ ಜೀವ
ನೀನೆ ವಿಶ್ವ ಮಾನವ
ನೇಗಿಲ ಹೊತ್ತ ಯೋಗಿ ನಿಂತರೆ ನ್ಯಾಯಕ್ಕಾಗಿ
ಹೇಳುವ ಎಲ್ಲ ಕೂಗಿ
ಉಸಿರಿರುವವರೆಗೂ ಇರ್ತೀವಿ ನಿನ್‌ ಹಿಂದೆ

ಅನ್ನನಾ ದ್ಯಾವ್ರು ಅಂತಾರೆ..
ಅಂತ ದ್ಯಾವ್ರನ್ನೇ ಸೃಷ್ಠಿ ಮಾಡೋದು
ರೈತ ಮಾತ್ರಾನೇ

Netharali Nenda Bhoomi Song Lyrics in English

Netaralli Nendabhoomi
Bevarinalli Bendabhoomi
Nanna Hejje Itta Bhoomi
Nanna Ajja Nanna Appa
Mooru Hothu Aalu Katti
Uthu Bithi Beleda Bhoomi
Nanna Mannu Nanna Hakku
Naavu Dange Edda Makkalu

Bevara Hanili Beleda Bandegallu
Ivanu Nadeva Daadi Mailigallu
Ivana Eduru Yaaru Hogabyadi
Hinde Aithe Sainyavu
Hasida Janake Ivanu Annadatha
Hasire Usiru Endu Helidatha
Manna Magane Kelu Neene Innu
Namma Hemme Baavuta
Bithodu Kalitha Vijnaani
Belediddu Hanchuva Ee Daani
Sididedda Swabhimani Saalu Saalugatti
Honta Bhoomi Bithalu
Oorige oore Eddu Ottaagi Kaiya Hididu
Hasirina Banna Baledu
Are Nodu Nodu Hontaithe Savaari

Dharege Ilida Modala Daiva Neenu
Kaiya Muthu Beleda Avva Neenu
Dudidu Balava Needo Appa Neenu
Hagalu Neene Deshake
Dinavu Jagava Belago Surya Neenu
Koti Koti Janara Dhairya Neenu
Neenu Iruva Deseye Dharani Nodu
Naguvininda Koodide
Kesaradarene Nina Kai Usiradodu Naavilli
Ninagilla Bedha Bhava Neenu Namma Jeeva
Neene Vishwa Manava
Negila Hotha Yogi Ninthare Nyayakkagi
Heluva Ella Koogi
Usiriruvavaregu Irthivi Nin Hinde

Annana Dyavru Anthare
Antha Dyavranne Srushti Maadodu
Raitha Maathrane

Song Details :

  • Song Name : Netaralli Nendabhoomi
  • Movie Name : Kaatera
  • Released On : 29th Dec 2023
  • Cast : Challenging Star Darshan, Aradhana
  • Music : V.Harikrishna
  • Singer : Anirudh, Madhwesha Bharadwaj, Abhishek.M.R, Vishak Nagalapura
  • Lyrics : Punith Arya
  • Director : Tharun Sudhir
  • Producer : Rockline Venkatesh
  • Audio Label : Anand Audio

LEAVE A REPLY

Please enter your comment!
Please enter your name here