Home Lyrics Kannada Nijave Athava Song Lyrics in Kannada – Triple Riding

Nijave Athava Song Lyrics in Kannada – Triple Riding

62
0
Nijave Athava Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ಅದಿತಿ ಪ್ರಭುದೇವಾ, ಮೇಘಾ ಶೆಟ್ಟಿ, ರಚನಾ ಇಂದರ್‌ ಅಭಿನಯದ ತ್ರಿಬಲ್‌ ರೈಡಿಂಗ್‌ ಚಿತ್ರ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಮತ್ತು ಸರಸ್‌ ಚಂದ್ರಿಕಾ ಹಾಡಿದ್ದಾರೆ, ಸಾಯಿ ಕಾರ್ತಿಕ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

Triple Riding Starring Goldenstar Ganesh, Aditi Prabhudeva, Megha Shetty, Rachana Inder This song is written by Jayant Kaykini Sung by Sonu Nigam and Saras Chandrika Music by Sai Karthik, the audio rights of the film are owned by renowned audio company Anand Audio.

  • ಹಾಡು : ನಿಜವೇ ಅಥವಾ
  • ಸಂಗೀತ : ಸಾಯಿ ಕಾರ್ತಿಕ್‌
  • ಗಾಯನ : ಸೋನು ನಿಗಮ್‌, ಸರಸ್‌ ಚಂದ್ರಿಕಾ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಲೇಬಲ್ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Nijave Athava Song Lyrics in Kannada

ನಿಜವೇ ಅಥವಾ ಇದು ಕನಸೇ
ನಗುವೇ ಅಥವಾ ಸಿಹಿ ತಿನಿಸೇ
ನಿನ ಖಾತೆಗೆ ನನ್ನನು ಸೇರಿಸೇ

ನಿಜವೇ ಅಥವಾ ಇದು ಕನಸೇ
ನಗುವೇ ಅಥವಾ ಸಿಹಿ ತಿನಿಸೇ
ನಿನ ಖಾತೆಗೆ ನನ್ನನು ಸೇರಿಸೇ
ಕ್ಷಣ ಮಾತ್ರವೆ ನಿಂತು ಹೃದಯಾ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತುಗಮನವ ನೀಡಬೇಕಿದೆ…
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು

ದಿನ ರಾತ್ರಿಯು ಮನದಲಿ ಈಗ
ಅದಿವೇಶನ ನಿನ್ನದೇ ಜೋರು
ನಮ್ಮ ಹುರುಪನು ಕಂಡು
ಒಳಗೊಳಗೇ ಉರಿಯಲಿ ಊರು
ಕೂಡಿ ನೋಟದಿ ಹೊಮ್ಮಿರುವಾಗ
ಪದವಿಲ್ಲದೆ ಮಿನುಗುವ ಹಾಡು
ನಿನ್ನ ಒಲಿಸಿದೆ ಎಂದು
ನನಗಂತೂ ಮೂಡಿವೆ ಕೋಡು
ನಿನಗಾಗಿ ಎಂದೋ ಬರೆದು ಕೊಟ್ಟೆ
ಜೀವವನ್ನೇ ತೆರೆದು ಇಟ್ಟೆ
ಇರುವೆನು ಜೊತೆಯೇ ಅನುಕ್ಷಣವೂ
ಮಿಡಿದಿದೆ ನಿನಗೆ ಕಣ ಕಣವೂ

ಸುಳಿಗಾಳಿಯಂತೆ ಬರಲು ನೀನು
ದೂಪದಂತೆ ಉರಿವೆ ನಾನು
ಖುಷಿಯಲಿ ಕೊರಳು ಬಿಗಿಯುತಿದೆ
ಉಸಿರಲಿ ಬೆರೆಯುತ ಲೋಕ ಮರೆತಿದೆ
ನಿಜವೇ ಅಥವಾ ಇದು ಕನಸೇ
ನಗುವೇ ಅಥವಾ ಸಿಹಿ ತಿನಿಸೇ
ನಿನ ಖಾತೆಗೆ ನನ್ನನು ಸೇರಿಸೇ

ಕ್ಷಣ ಮಾತ್ರವೆ ನಿಂತು ಹೃದಯಾ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತು ಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು

Nijave Athava Song Lyrics in English

Nijave Athava Idu Kanase
Naguve Athava Sihi Thinise
Nina Khathege Nannanu Serise

Nijave Athava Idu Kanase
Naguve Athava Sihi Thinise
Nina Khathege Nannanu Serise
Kshana Mathrave Ninthu Hrudaya
Chalisuthide Ninnede
Adakeegale Thurthugamanava Needabekide…
Baraseleyutha Nanna Apaharisu
Thale Thiruguva Munna Upacharisu
Hithavaada Marulannu Heege Irisu

Dina Rathriyu Manadali Eega
Adiveshana Ninnade Joru
Namma Urupanu Kandu
Olagolage Uriyali Ooru
Koodi Notadi Hommiruvaaga
Padavillade Minuguva Haadu
Ninna Oliside Endu
Nanaganthu Moodive Kodu
Ninagaagi Endo Baredukotte
Jeevavanne Teredu Itte
Iruvenu Jotheye Anukshanavu
Mididide Ninage Kanakanavu

Suligaaliyanthe Baralu Neenu
Doopadanthe Urive Naanu
Khushiyali Koralu Bigiyuthide
Usirali Bereyutha Loka Maretide
Nijave Athava Idu Kanase
Naguve Athava Sihi Thinise
Nina Khathege Nannanu Serise

Kshana Maathrave Ninthu Hrudayaa
Chalisuthide Ninnede
Adakeegale Thurthu Gamanava Needabekide
Baraseleyutha Nanna Apaharisu
Thale Thiruguva Munna Upacharisu
Hithavaada Marulannu Heege Irisu

Song Details :

  • Song Name : Nijave Athava
  • Movie Name : Triple Riding
  • Released On : 25 November 2022
  • Cast : Goldenstar Ganesh, Aditi Prabhudeva, Megha Shetty, Rachana Inder
  • Music : Sai Kartheek
  • Singers : Sonu Nigam, Saras Chandrika
  • Lyricist : Jayanth Kaikini
  • Director : Mahesh Gowda
  • Producer : Ramgopal.Y.M
  • Audio Label Credits : Anand Audio

LEAVE A REPLY

Please enter your comment!
Please enter your name here