Home Lyrics Kannada Nin Makke Benki Haaka Song Lyrics in Kannada – Badava Rascal

Nin Makke Benki Haaka Song Lyrics in Kannada – Badava Rascal

95
0
Nin Makke Benki Haaka Song Kannada Lyrics

ತನ್ನನ್ನು ಬಿಟ್ಟು ಹೋಗಿರುವ ನಾಯಕಿಯನ್ನು ನಿಂದಿಸುತ್ತಾ ನಾಯಕ ಹಾಡುವ ಹಾಡು, ನಿರ್ದೇಶಕ ಶಂಕರ್‌ಗುರು ಸಾಹಿತ್ಯ ಬರೆದಿದ್ದು ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ, ಆಂಥೋಣಿ ದಾಸ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

The song is sung by the protagonist taunting the heroine who has left him, lyrics written by Shankarguru, music by Vasuki Vaibhav, sung by Anthony Das, The audio rights of the film are owned by renowned audio company Anand Audio.

  • ಹಾಡು : ನಿನ್‌ ಮಕ್ಕೆ ಬೆಂಕಿ ಹಾಕ
  • ಸಂಗೀತ : ವಾಸುಕಿ ವೈಭವ್‌
  • ಗಾಯನ : ಸಂಜಿತ್‌ ಹೆಗ್ಡೆ
  • ಸಾಹಿತ್ಯ : ಚೇತನ್‌ ಕುಮಾರ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Nin Makke Benki Haaka Song Lyrics in Kannada

ಅಪ್ಪನ್ ಜೇಬಿಂದ ದುಡ್ಡನ್ನು ಕದ್ದು ಕದ್ದು
ಅಮ್ಮ ಕೂಡಿಟ್ಟ ಕಾಸನ್ನು ಎಲ್ಲಾ ತಂದು

ಅಪ್ಪನ್ ಜೇಬಿಂದ ದುಡ್ಡನ್ನು ಕದ್ದು ಕದ್ದು
ಅಮ್ಮ ಕೂಡಿಟ್ಟ ಕಾಸನ್ನು ಎಲ್ಲಾ ತಂದು
ಕೇಳ್‌ ಕೇಳ್ದಂಗೆ ನೀ
ಕುಣಿದಾಡ್ಬಿಟ್ಟೆ ನಾ
ಹೇಳ್ದೆ ಕೇಳ್ದೆ ಹೆಂಗೆಸ್ಕೇಪಾದ್ಯಲ್ಲೇ
ಕೇಳ್‌ ಕೇಳ್ದಂಗೆ ನೀ
ಕುಣಿದಾಡ್ಬಿಟ್ಟೆ ನಾ
ಹೇಳ್ದೆ ಕೇಳ್ದೆ ಹೆಂಗೆಸ್ಕೇಪಾದ್ಯಲ್ಲೇ
ಎದೆಗೆ ಚೂರಿನ ಇರಿದೊಂಟೋದ್ಯಲ್ಲೇ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ ಬೆಂಕಿ ಹಾಕ
ನಿನ್ ಮಕ್ಕೆ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ ಬೆಂಕಿ ಹಾಕ
ನಿನ್ ಮಕ್ಕೆ
ನಿನ್ ಮಕ್ಕೆ ಬೆಂಕಿ ಹಾಕ

ಸಾಯೋವರ್ಗೂನು ಜೊತೆಲಿರ್ತೀನಂದೆ
ನಿಂತ್ಕಂಡ್‌ ನಮ್ಮನೆ ದೇವ್ರು ಫೊಟೋ ಮುಂದೆ
ನನಗೇನ್‌ ಬಂದಿತ್ತೋ ನಿನ್ನೇ ನಂಬ್ಕೊಂಡೆ
ನಗ್ತಾ ಬಂದು ನೆಮ್ದೀನೆ ನುಂಗ್ಕೊಂಡೆ
ಮನ್ಸೊಡ್ದೋಯ್ತು ಹೃದಯಾ ಸಿಡಿದೋಯ್ತು
ಪ್ರೀತಿ ಮೇಲ್‌ ನಂಬ್ಕೆ ಇಲ್ದಂಗೊಂಟೋಯ್ತು
ಮನ್ಸೊಡ್ದೋಯ್ತು ಹೃದಯಾ ಸಿಡಿದೋಯ್ತು
ಪ್ರೀತಿ ಮೇಲ್‌ ನಂಬ್ಕೆ ಇಲ್ದಂಗೊಂಟೋಯ್ತು

೨೦-೩೦ ಮಿಸ್‌ ಕಾಲ್‌ ಇರ್ತಿತ್ತು
ನೆನಪಾಗ್ಲಿಲ್ಲ ನಾನು ಇವತ್ತು
ನಮ್‌ ಹೊಟ್ಟೆ ಉರಿಯ ಗೋಳಂತೂ
ಶಾಪ ತಟ್ದೇ ಬಿಡಲ್ಲಾ ಯಾವತ್ತೂ
ಅದೇನು ಅಂತ ನಿಂಗೆ ನಾನು ಬಿದ್ ಬುಟ್ನಲ್ಲೇ…
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ ಬೆಂಕಿ ಹಾಕ
ನಿನ್ ಮಕ್ಕೆ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ಕೆ ಬೆಂಕಿ ಹಾಕ
ನಿನ್ ಮಕ್ ಬೆಂಕಿ ಹಾಕ
ನಿನ್ ಮಕ್ಕೆ
ನಿನ್ ಮಕ್ಕೆ ಬೆಂಕಿ ಹಾಕ

ಏ…
ಮಾನ ಮರ್ಯಾದೆ ಎಲ್ಲಾ ಕಳ್ಕೊಂಡೆ
ನಿನ್ನ ಮೆಚ್ಚಿಕೊಂಡು ಸೀದಾ ರೋಡಿಗ್ಬಂದೆ
ನೂರೊಂದು ಆಸೆನಾ ಕಟ್ಟಿ ಬೆಳೆಸಿದ್ದೆ
ನೀನು ಇಲ್ದೇನೆ ಹೆಂಗೆ ಜೀವ್ನ ಮುಂದೆ
ಪ್ರೀತಿ ಗೀತಿ ನಮ್ಮಂತೋರಿಗಲ್ಲ
ಬಡ್ಕೋಬೇಕು ನಾವೇನೆ ಸರಿ ಇಲ್ಲ…
ಪ್ರೀತಿ ಗೀತಿ ನಮ್ಮಂತೋರಿಗಲ್ಲ
ಬಡ್ಕೋಬೇಕು ನಾವೇನೆ ಸರಿ ಇಲ್ಲಾ….

ನಿನ್ನ ಮನೆ ಋಣಾನ ತಿಂದಿದ್ನ
ಬಡ್ವರ್‌ ಹುಡ್ಗ ಏನ್‌ ಬಿಟ್ಟಿ ಬಿದ್ದಿದ್ನಾ
ನೀನು ಪ್ರೀತಿ ಮಾಡಿದ್ದೇ ಶೋಕಿನಾ
ವಾಪಸ್ ಕೊಡದೇ ಬಿಡಲ್ಲಾ ಬಾಕಿನ
ದೇವ್ರಿಗೇನೆ ಉಂಡೆನಾಮ ತಿಕ್‌ ಬುಟ್ಯಲ್ಲೇ….

Nin Makke Benki Haaka Song Lyrics in English

Appan Jebinda Duddannu Kaddu Kaddu
Amma Kooditta Kaasannu Ellaa Thandu

Appan Jebinda Duddannu Kaddu Kaddu
Amma Kooditta Kaasannu Ellaa Thandu
Kel Keldange Nee
Kunidadbitte Naa
Helde Kelde Heng Escapadyalle
Kel Keldange Nee
Kunidadbitte Naa
Helde Kelde Heng Escapadyalle
Edege Choorina Iridontodyalle
Nin Makke Benki Haaka
Nin Mak Benki Haaka
Nin Makke
Nin Makke Benki Haaka
Nin Makke Benki Haaka
Nin Makke Benki Haaka
Nin Makke
Nin Makke Benki Haaka

Saayovargunu Jothelirthinande
Ninthkand Nammane Devru Photo Munde
Nanagen Bandittho Ninne Nambkonde
Nagtha Bandu Nemdine Nungkonde
Mansoddhoythu Hrudayaa Sididoythu
Preethi Melnambke Ildang Hontoythu
Mansodedoythu Hrudayaa Sididoythu
Preethi Melnambke Ildang Hontoythu

20-30 Miss Call Irthithu
Nenpaglilla Naanu Ivathu
Nam Hotte Uriya Golanthu
Shaapa Thatde Bidallaa Yavathu
Adenu Antha Ninge Naanu Bid Butnalle…
Nin Makke Benki Haaka
Nin Mak Benki Haaka
Nin Makke
Nin Makke Benki Haaka
Nin Makke Benki Haaka
Nin Mak Benki Haaka
Nin Makke
Nin Makke Benki Haaka

Hey…
Maana Maryade Ella Kalkonde
Ninna Nechkondu Seedaa Roadigbande
Noorondu Aasena Katti Belesidde
Neenu Ildene Henge Jeevna Munde
Preethi Geethi Nammanthorigalla
Badkobeku Naavene Sari Illa
Preethi Geethi Nammanthorigalla
Badkobeku Naavene Sari Illaa..

Ninna Mane Runana Thindidna
Badvar Hudga En Bitti Biddidnaa
Neenu Preethi Maadidde Shokina
Vaapas Kodade Bidalla Baakina
Devrigene Unde Naama Thikbutyalle….

Song Details :

  • Song Name : Nin Makke Benki Haaka
  • Movie Name : Badava Rascal
  • Cast : Daali Dananjaya, Amrutha Iyengar, Nagabhushan, Sparsha Rekha
  • Released On : 24 December 2021
  • Music : Vaasuki Vaibhav
  • Singer : Anthony Das
  • Lyrics : Shankar Guru
  • Producer : Dananjaya, Gujjal Purushottam
  • Director : Shankar Guru
  • Music Label Credits : Anand Audio

LEAVE A REPLY

Please enter your comment!
Please enter your name here