Home Lyrics Kannada Ninnanu Nodida Song Lyrics in Kannada – Baanadariyalli

Ninnanu Nodida Song Lyrics in Kannada – Baanadariyalli

69
0
Ninnanu Nodida Song Kannada Lyrics

ನಾಯಕಿಯ ಸೌಂದರ್ಯವನ್ನು ವರ್ಣಿಸುತ್ತಾ ನಾಯಕ ಹಾಡುವ ಹಾಡು, ಕವಿರಾಜ್‌ ಸಾಹಿತ್ಯ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಅರ್ಜುನ್‌ ಜನ್ಯ ಸಂಗೀತ್‌ ಸಂಯೋಜಿಸಿದ್ದು ಗೋಲ್ಡನ್‌ ಸ್ಟಾರ್‌ ಗಣೇಶ್‌, ರುಕ್ಮಿಣಿ ವಸಂತ್‌, ರೀಷ್ಮಾ ನಾಣಯ್ಯ, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಆಡಿಯೋಗಳನ್ನು ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

The song is sung by the hero describing the beauty of the heroine, Kaviraj has written the lyrics and sung by Sonu Nigam, Arjun Janya has composed the music, Golden Star Ganesh, Rukmini Vasant, Reeshma Naiya, Rangayana Raghu are played the lead roles. The audio rights of the film are owned by renowned audio company Anand Audio.

  • ಹಾಡು : ನಿನ್ನನು ನೋಡಿದ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ : ಆನಂದ್‌ ಆಡಿಯೋ

Ninnanu Nodida Song Lyrics in Kannada

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯಾ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ

ನೀರಿನಲ್ಲಿ ನೀನು ಮೆಲ್ಲ
ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ ನಿಂತುಬಿಟ್ಟ
ಸೂರ್ಯ ಮುಳುಗದೆ…

ನಿನ್ನ ಅಂಗಾಲಿನ
ಕೆಂಪು ಸಾಲ ಕೊಡೆ
ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ
ನಿನ್ನಯಾ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯಾ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…

Ninnanu Nodida Song Lyrics in English

Ninnanu Nodida Nanthara Jeevake
Baakiye Illave
Yaavude Korike
Ninnayaa Olavali Naashavagi Hogalu
Nanna Ee Janmave Meesalu…

Ninnanu Nodida Nanthara Jeevake
Baakiye Illave
Yaavude Korike

Neerinalli Neenu Mella
Paada Ooride
Nodu Kadalu Naachikondide
Chandra Bandarunu Ninna Anda Noduttha Ninthubitta
Surya Mulugade…

Ninna Angaalina
Kempu Saala Kode
Chooru Mussanjege Banna Hacchodide
Ninnayaa Olavali Naashavagi Hogalu
Nanna Ee Janmave Meesalu…

Ninnannu Nodida Nanthara Jeevake
Baakiye Illave
Yaavude Korike
Ninnayaa Olavali Naashavagi Hogalu
Nanna Ee Janmave Meesalu…

Song Details :

  • Song Name : Ninnanu Nodida Nanthara
  • Movie Name : Baanadariyalli
  • Released On : 28 September 2023
  • cast : Goldenstar Ganesh, Rukmini Vasanth, Reeshma Nanaiah, Rangayana Raghu
  • Music : Arjun Janya
  • Singer : Sonu Nigam
  • Lyricist : Kaviraj
  • Producer : Srivaari Talkies
  • Director : Preetham Gubbi
  • Music Label Credits : Ananda Audio

LEAVE A REPLY

Please enter your comment!
Please enter your name here