Home Lyrics Ninnindale Song Lyrics in Kannada – Milana

Ninnindale Song Lyrics in Kannada – Milana

63
1
Ninnindale Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪಾರ್ವತಿ ತಿರುವೊತ್ತು, ಪೂಜಾಗಾಂಧಿ ಅಭಿನಯದ ಮಿಲನ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದು ನಾಯಕನ ತಾನು ಓದುವ ಕಾಲೇಜಿನಲ್ಲಿ ಹುಡುಗಿಯನ್ನು ನೋಡಿ ಅವಳ ಮೇಲೆ ಪ್ರೀತಿಯುಂಟಾಗಿ ಇಬ್ಬರೂ ಹಾಡುವ ಡ್ಈಯೂಯೆಟ್ ಹಾಡು. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Milana :

  • ಹಾಡು : ನಿನ್ನಿಂದಲೇ ನಿನ್ನಿಂದಲೇ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Ninnindale Song Lyrics in Kannada

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೆ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂತ ನಿನ್ನಾ ನೋಟ
ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹಿಂಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗವ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೇ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

Ninnindale Song Lyrics in English

Ninnindale Ninnindale Kanasondu Shuruvaagide
Ninnindale Ninnindale Manasindu Kunidaadide

Ee Edeyalli Sihiyaada Kolahala
Nanneduralle Nee Heege Bandagale
Ninna Thutiyalli Naguvaaguva Hambala
Naa Ninthalle Halade Ninnindale

Ninnindale Ninnindale Kanasondu Shuruvaagide
Ninnindale Ninnindale Manasinu Kunidaadide

Irulalli Jwaradanthe Kaadi Eega
Haayagi Ninthiruve Sari Enu
Bekanthale Maadi Eno Modi
Innello Noduva Pari Enu
Ee Mayege Ee Marulige Ninninda Kale Bandide
Ninnindale Ninnindale Kanasondu Shuruvaagide

Hodalli Bandalli Ella Ninna
Sompada Cheluvina Gunagaana
Kedige Gariyantha Ninna Nota
Nanangeno Andanthe Anumaana
Kannindale Saddillade Muddaada Kare Bandide

Ninnindale Ninnindale Kanasondu Shuruvaagide
Ee Edeyalli Sihiyaada Kolahala
Nanneduralle Nee Heege Bandaagale
Ninna Thutiyalli Naguvaaguva Hambala
Naa Ninthalle Halade Ninnindale

Ninnindale Ninnindale Kanasondu Shuruvaagide
Ninnindale Ninnindale Manasindu Kunidaadide

Song Details :

  • Song Name : Ninnindale
  • Movie Name : Milana
  • Released On : 14 September 2007
  • Cast : Powerstar Puneeth Rajkumar, Parvathy Thiruvothu, Pooja Gandhi, Mukhyamantri Chandru
  • Music : Manomurthy
  • Singers : Sonu Nigam
  • Lyricist : Jayanth Kaikini
  • Director : Prakash
  • Producer : Dushyanth
  • Audio Label : Anand Audio

1 COMMENT

LEAVE A REPLY

Please enter your comment!
Please enter your name here