Home Lyrics Ninthe Ninthe Kayutha Song Lyrics in Kannada – Ninnindale

Ninthe Ninthe Kayutha Song Lyrics in Kannada – Ninnindale

28
0
Ninthe Ninthe Kayutha Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದು ವಿಜಯ್‌ ಪ್ರಕಾಶ್‌, ಚಿನ್ಮಯಿ, ಸುಧಾಮಯಿ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ನಿಂತೆ ನಿಂತೆ ಕಾಯುತ್ತ
  • ಸಂಗೀತ : ಮಣಿಶರ್ಮ
  • ಗಾಯನ : ವಿಜಯ್‌ ಪ್ರಕಾಶ್‌, ಚಿನ್ಮಯಿ, ಸುಧಾಮಯಿ
  • ಸಾಹಿತ್ಯ : ಕವಿರಾಜ್

Ninthe Ninthe Kayutha Song Lyrics in Kannada

ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ
ಕೂಗಿ ಹೇಳೋಣಾ….
ಕೂಗಿ ಹೇಳೋಣ ನಾನೆ ಲೋಕಕೆ
ನೀನೇ ಸಂಗಾತಿ ನನ್ನಾ ಜೀವಕೆ
ನೋಡೋ ಕಡೆಯೆಲ್ಲಾ ಬರಿ ನೀನೇ ಮೂಡಿದ ಹಾಗೆ
ಹೋಗೋ ಕಡೆಯೆಲ್ಲಾ ನಿನ ದನಿಯೇ ಕೇಳಿದ ಹಾಗೆ

ನೀನೇ ತಂಗಾಳಿ ನನ್ನ ಹಾದೀಲಿ
ನನ್ನ ಸಂಭ್ರಮ ಹೇಗೆ ನಿನಗೆ ಹೇಳಲಿ
ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ
ನಿನ್ನಾ ತೋಳಲೇ ನನ್ನ ಉಸಿರು ನಿಲ್ಲಲಿ
ನಾನು ತಾಳುವೆನು ನನಗಾಗೋ ನೋವನು
ನಿಂಗೆ ನೋವಾದರೆ ಅದ ನಾನು ತಾಳೆನು
ಸಾಗಲು ಮುಂದಕೆ ತುಂಬಿದೆ ನಂಬಿಕೆ
ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ

ನೋಡು ನಾ ಬಂದೆ ನಿನ್ನ ಹಿಂದಿಂದೆ
ನಿನ್ನ ಮೋಡಿಲೇ ನನ್ನ ಹೃದಯ ಹಿಂಗಿದೆ
ನಿನ ಒಂದೊಂದು ಹೆಜ್ಜೇನು ನಂದೇ ಇನ್ಮುಂದೆ
ದೃಷ್ಟಿ ಸಾಲದು ನನ್ನ ಬದುಕು ನಿನ್ನದೇ
ನನ್ನ ಉಸಿರಾಡೋ ಪಿಸುಮಾತು ಆಲಿಸು
ನಿನ್ನ ನೆರಳಾಗುವ ಅವಕಾಶ ಕಲ್ಪಿಸು
ಎಲ್ಲವ ಗೆಲ್ಲುವೆ ನೀ ಜೊತೆ ನಿಂತರೆ
ತಲ್ಲಣವೇಕೊ ಸ್ವಲ್ಪವೆ ನೀನು ದೂರ ಹೋದರೆ

ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ
ಕೂಗಿ ಹೇಳೋಣಾ….
ಕೂಗಿ ಹೇಳೋಣ ನಾನೆ ಲೋಕಕ್ಕೆ
ನೀನೇ ಸಂಗಾತಿ ನನ್ನಾ ಜೀವಕೆ
ನೋಡೋ ಕಡೆಯೆಲ್ಲಾ ಬರಿ ನೀನೇ ಮೂಡಿದ ಹಾಗೆ
ಹೋಗೋ ಕಡೆಯೆಲ್ಲಾ ನಿನ ದನಿಯೇ ಕೇಳಿದ ಹಾಗೆ

Ninthe Ninthe Kayutha Song Lyrics in English

Ninthe Ninthe Kaayutha Onti Kaalalle
Sero Aase Nangiga Ninna Tholalle
Koogi Helona…
Koogi Helona Naane Lokake
Neene Sangathi Nanna Jeevake
Nodo Kadeyellaa Bari Neene Moodida Haage
Hogo Kadeyellaa Nina Daniye Kelida Haage

Neene Thangali Nanna Haadili
Nanna Sambhrama Hege Ninage Helali
Mulugo Aase Nangiga Ninna Kannali
Ninna Tholale Nanna Usiru Nillali
Naanu Thaaluvenu Nanagago Novanu
Ninge Novadare Ada Naanu Thaalenu
Saagalu Mundake Thumbide Nambike
Nookide Nanna Mohakavada Lokavondake

Nodu Naa Bande Ninna Hindinde
Ninna Modile Nanna Hrudaya Hingide
Nina Ondondu Hejjenu Nande Inmunde
Drushti Saaladu Nanna Baduku Ninnade
Nanna Usirado Pisumathu Aalisu
Ninna Neralaguve Nee Jothe Ninthare
Thallanaveko Swalpave Neenu Doora Hodare

Ninthe Ninthe Kaayutha Onti Kaalalle
Sero Aase Nangiga Ninna Tholalle
Koogi Helona…
Koogi Helona Naane Lokake
Neene Sangathi Nanna Jeevake
Nodo Kadeyellaa Bari Neene Moodida Haage
Hogo Kadeyellaa Nina Daniye Kelida Haage

Song Details :

  • Song Name : Ninthe Ninthe Kaayutha
  • Movie Name : Ninnindale
  • Cast : Puneeth Rajkumar, Erica Fernandees, Sonia Deepthi, Sadhukokila
  • 16 January 2014
  • Music Name : Manisharma
  • Singer : Vijay Prakash, Chinmayi, Sudhamayi
  • Lyricist : Kaviraj
  • Director : Jayanth Paranji
  • Producer : Vijay Kiragandur
  • Audio Label / Credits : Anand Audio

LEAVE A REPLY

Please enter your comment!
Please enter your name here