Home Lyrics Kannada Nodutha Nannane Song Lyrics in Kannada – Love You Racchu

Nodutha Nannane Song Lyrics in Kannada – Love You Racchu

64
0
Nodutha Nannane Song Kannada Lyrics

ಅಜಯ್‌ ರಾವ್‌ & ರಚಿತಾ ರಾಮ್‌ ಅಭಿನಯದ ಲವ್‌ ಯೂ ರಚ್ಚು ಚಿತ್ರದ ಈ ಹಾಡನ್ನು ಪುನೀತ್‌ ಆರ್ಯ ಬರೆದಿದ್ದು ಸಂಜಿತ್‌ ಹೆಗ್ಡೆ ಹಾಡಿದ್ದಾರೆ, ಕದ್ರಿ ಮಣಿಕಾಂತ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಗುರು ದೇಶಪಾಂಡೆ ನಿರ್ಮಿಸಿ ನಿರ್ದೇಶಿಸಿದ್ದಾರೆ, ೩೧ ಡಿಸೆಂಬರ್‌ ೨೦೨೧ ರಂದು ಈ ಚಿತ್ರ ಬಿಡುಗಡೆಯಾಗಿದೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Ajay Rao & Rachita Ram Starrer Love You Rachu is written by Puneet Arya, Sung by Sanjit Hegde Music composed by Kadri Manikanth, Produced and Directed by Guru Deshpande, Released on 31 December 2021, Audio rights of this film are owned by renowned audio company Anand Audio.

  • ಹಾಡು : ನೋಡುತಾ ನನ್ನನೇ
  • ಸಂಗೀತ : ಮಣಿಕಅಂತ್‌ ಕದ್ರಿ
  • ಗಾಯನ : ಸಂಜಿತ್‌ ಹೆಗ್ಡೆ
  • ಸಾಹಿತ್ಯ : ಪುನೀತ್‌ ಆರ್ಯ
  • ಆಡಿಯೋ : ಆನಂದ್‌ ಆಡಿಯೋ

Nodutha Nannane Song Lyrics in Kannada

ನೋಡುತಾ ನನ್ನನೇ
ಕೂತಿರು ಸುಮ್ಮನೆ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನೂ
ಪ್ರತಿಗಳಿಗೇಲು ಜೊತೆಗಿರುವೆ
ನಿನ್ನಾ ನಗುವಂತೆ ನಾನಿನ್ನು…

ಆಆ ಆಆ ಆಆ ಆಆ ಆಆ….

ನೋಡುತ ನನ್ನನೇ
ಕೂತಿರು ಸುಮ್ಮನೆ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ

ಒರಗಿ ಬಿಡು ಎದೆಯ ಗೂಡಿಗೆ ಹಗುರಾಗಿ
ಮಿಡಿತದಲೇ ಲಾಲಿ ಹಾಡುವೆ  ನಿನಗಾಗಿ
ಹೊಸ ಲೋಕವನ್ನೇ ನಾ ನೀಡುವೆ
ನಿನ್ನ ನಾಳೆಗಾಗಿ
ನಿನ್ನನ್ನು ಕಣ್ಣನಿಟ್ಟು ಕಾಪಾಡುವೆ
ಈ ಜೀವ ನಿನಗಾಗಿಯೇ
ನಲ್ಲೆಯೇ…

ನೋಡುತಾ ನನ್ನನೇ
ಕೂತಿರು ಸುಮ್ಮನೇ
ಬೀಸಲು ಸಣ್ಣನೆ
ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನು
ಪ್ರತಿಗಳಿಗೇಲು ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು….

Nodutha Nannane Song Lyrics in English

Nodutha Nannane
Koothiru Summane
Beesalu Sannane
Gaaliyu Thannane
Ekee Jagada Chinthe
Malagu Maguvanthe Neeninnu
Prathigaligelu Jothegiruve
Ninnaa Naguvanthe Naaninnu…

AaAa AaAa AaAa AaAa AaAa….

Nodutha Nannane
Koothiru Summane
Beesalu Sannane
Gaaliyu Thannane

Oragi Bidu Edeya Goodige Haguraagi
Midithadale Laali Haaduve Ninagaagi
Hosa Lokavanne Naa Needuve
Ninna Naalegaagi
Ninnannu Kannanittu Kaapaduve
Ee Jeeva Ninagaagiye
Nalleye…

Nodutha Nannane
Koothiru Summane
Beesalu Sannane
Gaaliyu Thannane
Ekee Jagada Chinthe
Malagu Maguvanthe Neeninnu
Prathigaligelu Jothegiruve
Ninnaa Naguvanthe Naaninnu…

Song Details :

  • Song Name : Nodutha Nannane
  • Movie Name : Love You Racchu
  • Released On : 31 December 2021
  • Cast : Ajay Rao, Rachitha Ram
  • Music : Kadri Manikanth
  • Singer : Sanjith Hegde
  • Lyricist : Punith Arya
  • Producer : Guru Deshpande Productions
  • Director : Guru Deshpande
  • Music Label Credits : Anand Audio

LEAVE A REPLY

Please enter your comment!
Please enter your name here