Home Lyrics Onde Ondu Kanna Bindu Song Lyrics in Kannada – Belli Kaalungura

Onde Ondu Kanna Bindu Song Lyrics in Kannada – Belli Kaalungura

39
0
Onde Ondu Kanna Bindu Song Kannada Lyrics

ಸುನೀಲ್‌, ಮಾಲಾಶ್ರೀ, ತಾರಾ ಹಾಗೂ ಇತರರು ನಟಿಸಿರುವ ಬೆಳ್ಳಿ ಕಾಲುಂಗುರ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಎಸ್.ಜಾನಕಿ ಹಾಡಿದ್ದಾರೆ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್‌ ಒಡೆತನದಲ್ಲಿದೆ.

  • ಹಾಡು : ಒಂದೇ ಒಂದು ಕಣ್ಣ ಬಿಂದು
  • ಸಾಹಿತ್ಯ & ಸಂಗೀತ : ಹಂಸಲೇಖ
  • ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ

Onde Ondu Kanna Bindu Song Lyrics in Kannada

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೇ ಸಂತಸ ಇರಲು
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ದಾಹ ನೀಗೊ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ
ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿಯಿಲ್ಲ ಕಾಡಿನಲ್ಲಿ ಆಸೆಯಿಲ್ಲ ಬಾಲಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆಯೆಂದು ನಾನಿರುವೆ ನಿನ್ನಾಣೆ

ಮೂಡಣದಿ ಮೂಡಿ ಬಾ ಸಿಂಧೂರವೇ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಫ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನಾ ನಿನ್ನಾ ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ
ದೇವರ ಗುಡಿಗೂ ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ

Onde Ondu Kanna Bindu Song Lyrics in English

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane
Raathriya Bennige Bellane Hagalu
Chintheya Hindeye Santhasa Iralu
Onde Ondu Kanna Bindu Jaaridare Nannaane
Novina Baalige Dhairyave Geleya
Premada Jodige Thaakadau Pralaya
Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Daaha Neego Gangeye Daaha Endu Kunthare
Suttu Haako Benkiye Thanna Thaane Suttare
Daari Thoro Naayaka Onti Endukondare
Dhairya Helo Gundige Mookavagi Hodare
Suryanilla Poorvadalli Chandranilla Raathriyali
Daariyilla Kaadinalli Aaseyilla Baaninali
Nambike Thaaluva Anjike Neeguva
Shodhane Samaya Chinthisi Gelluva
Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Moodanadi Moodi Baa Sindhurave Aagi Baa
Jeevadhare Aagi Baa Premapusha Seru Baa
Baanagala Thumbi Baa Aasegala Thumbu Baa
Singarave Theli Baa Santhoshava Needu Baa
Premadaase Nannaa Ninnaa Bandhiside Nannaane
Santhasada Kannareppe Sandhiside Nannaane
Devara Gudigu Bhinnagaliralu Baalina Nadegu Addigaliralu
Bhoomiyagi Naaniruve Chinthe Beda Nannaane
Ninna Nova Merugiriya Naa Horuve Ninnaane

Song Details :

  • Song Name : Onde Ondu Kanna Bindu
  • Movie Name : Belli Kalungura
  • Released on : 1992
  • Cast : Malashri, Sunil, Taara
  • Music : Hamsalekha
  • Lyrics : Hamsalekha
  • Singer : S.P.balasubramanyam, S.Janaki
  • Director : K.V.Raju
  • Producer : Sa.Ra.Govindu
  • Music Label : Lahari Music

LEAVE A REPLY

Please enter your comment!
Please enter your name here