Home Singers K.S.Chitra Onde Usiranthe Song Lyrics in Kannada – Snehaloka

Onde Usiranthe Song Lyrics in Kannada – Snehaloka

86
0
Onde Usiranthe Song Kannada Lyrics

ರಮೇಶ್‌ ಅರವಿಂದ್‌, ರಾಮ್‌ಕುಮಾರ್‌, ಶಶಿಕುಮಾರ್‌, ವಿನೋದ್‌ ರಾಜ್‌ & ಅನು ಪ್ರಭಾಕರ್‌, ನಟಿಸಿರುವ ಸ್ನೇಹಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ ಹಾಡಿದ್ದಾರೆ, ಇದು ತಮಿಳಿನ ಕಣ್ಣೆದಿರೆ ತೊಡ್ರಿನಾಲ್‌ ಚಿತ್ರದ ರೀಮೇಕ್‌ ಚಿತ್ರವಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Snehaloka Starring Ramesh Aravind, Ramkumar, Sasikumar, Vinod Raj & Anu Prabhakar written and composed by Hamsalekha, sung by Rajesh Krishnan, K.S.Chitra, this is a remake of the Tamil film Kannedirey Thodrinal, the audio rights of the film are owned by renowned audio Company Anand Audio.

More Songs From Snehaloka :

 • ಹಾಡು : ಒಂದೇ ಉಸಿರಂತೆ
 • ಸಂಗೀತ : ಹಂಸಲೇಖ
 • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ
 • ಸಾಹಿತ್ಯ : ಹಂಸಲೇಖ

Onde Usiranthe Song Lyrics in Kannada

ಹಾಡು ಹಾಡು ಒಂದು ಹಾಡು ಹಾಡು
ಉಹ್ಞೂಂ…
ಉಹ್ಞೂಂ… ಉಹ್ಞೂಂ…
ಹಾಡದಿದ್ದರೆ ನನ್ನ ಹಾಡು ಕೇಳು
ಉಹ್ಞೂಂ…
ಉಹ್ಞೂಂ… ಉಹ್ಞೂಂ…
ಉಸಿರು ಕಟ್ಟಿ ಹಾಡುವೆ ಈ ಹಾಡು…
ಉಹ್ಞೂಂ…
ಉಹ್ಞೂಂ… ಉಹ್ಞೂಂ…
ಈ ಉಸಿರು ನಿಂತರೆ ನಿನಗೆ ನಷ್ಟ ನೋಡು
ಉಹ್ಞೂಂ…
ಉಹ್ಞೂಂ… ಉಹ್ಞೂಂ…

ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಹಾಡೆ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೆ ಕೋಗಿಲೆ ನನ್ನಾ ಕೊರಳಿನಲಿ
ನಿನ್ನ ಹೆಸರೆ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ಹ್ಞೂಂ ಹ್ಞೂಂ ಹ್ಞೂಂ ಹ್ಞೂಂ ಹ್ಞೂಂ ಹ್ಞೂಂ ಓಓಓಓಓಓ
ಒಂದೇ ಉಸಿರಂತೆ ಇನನು ನಾನು ನೀನು
ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು
ಎತ್ತ ಇತ್ತೋ ಎಂತು ಬಂತೋ ಕಾಣೆ ನಾನು
ಒಂದೇ ಧೈರ್ಯ ಒಂದೇ ಹುರುಪು ಹಾಡೋ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದಾ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ
ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿ ನೀಡಲು
ಒಂದೇ ಉಸಿರಲಿ ನಿಂತಿದೆ ನಿಂತಿದೆ
ಓಓಓ ಓಓಓ ಓಓಓಓ ಓಓಓಓಓ ಓಓಓಓಓಓಓ……..
ಇಂದು ಪ್ರೀತಿಯು ಹಾಡಿದ ಪರ್ವ ದಿನಾ ಆಆಆಆಆಆಆ
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಭಾರಿ ಜಾಣ ಜಾಣ
ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ
ನೀನೆ ತಾನೆ ಹೃದಯದ ದೀಪ
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ…
ಗಾಳಿ ಅಲ್ಲ ಮಳೆಯೂ ಅಲ್ಲ ಭೂಮಿ ಬಿರಿದರೂ ಆರೋದಿಲ್ಲ
ಒಂದೇ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು ಬೇರೆ ಅಂದರೆ ಅರ್ಥ ಏನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ

ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಆಆಆಆ ಆಆಆಆ ಆಆಆಆ ಆಆಆಆ……

ಆಆಆಆ……. ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನನ್ನೀ ಪ್ರೀತಿಯ
ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ
ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯಣಕೆ ನಿನ್ನ ನೆರಳಿರಲಿ
ಜನುಮಾಲಯಕೆ ನಿನ್ನ ಸೊಡರಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನ್ನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳಿ ಬೆಳಕ ತಂದ ತಂದ
ಪ್ರೀತಿ ಅಂದರೇನು ಅಂದ ಕೇಳಿ ತಾನೆ ಉತ್ತರ ತಂದ
ಸ್ವಚ್ಚ ಬಿಳುಪಿನಂತೆ ಇನ್ನು ನಾನು ನೀನು…
ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು
ಒಂದೇ ಹಾ…ಡಂತೆ ಇನ್ನು ನಾನು ನೀನು…
ಎಲ್ಲಾ ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯ
ನಮ್ಮಿಂದಂತೂ ಪ್ರೀತಿಗೆ ದ್ರೋಹ
ಆಗದು ಆಗದು ಎಂದೂ ಆಗದು
ಆಗುವುದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಹ್ಞೂಂ ಹ್ಞೂಂ ಹ್ಞೂಂ ಹ್ಞೂಂ ಆಆ ಆಆ…. ಓಓಓಓ ಓಓಓ
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು ನೀನೇ ನಾನು ನಾನೇ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನುಬೇರೆ ಅಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು

ಅಂಜಿಕೆಯೇನು ಅಳುಕಿನ್ನೇನು
ಕೇಳೆ ಕೋಗಿಲೆ ನನ್ನಾ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ

Onde Usiranthe Song Lyrics in English

Haadu Haadu Ondu Haadu Haadu….
Hm Hm
HmHm HmHm
Haadadiddare Nanna Haadu Kelu…
Hm Hm
HmHm HmHm
Usiru Katti Haaduve Ee Haadu…
Hm Hm
HmHm HmHm…
Ee Usiru Ninthare Ninage Nashta Nodu…
Hm Hm
HmHm HmHm…

Onde Usirinanthe Innu Naanu Neenu…
Naanu Neenu Bere Enu Neene Naanu Naane Neenu
Onde Kadalanthe Innu Naanu Neenu…
Theera Saagara Bere Enu Bere Andare Artha Enu
Haade Kogile Onde Usirinali
Chandiranannu Chandiranennalu
Anjikeyenu Alukinnenu
Kele Kogile Nannaa Koralinali
Ninna Hesare Koneya Mathu
Koneya Naada Koneya Veda
Preethi Preethi Preethi Preethi
Koduve Nanna Praana Preethi
Hm Hm Hm Hm Hm Hm Hm Hm Oh Oh Oh Oh
Onde Usiranthe Innu Naanu Neenu…
Naanu Neenu Alla Innu Neene Naanu Naane Neenu
Ettha Ittho Enthu Bantho Kaane Naanu…
Onde Dhairya Onde Hurupu Haado Hambala Thande Neenu
Koti Kogile Onde Usirinali
Preethi Maadu Preethiya Bedu
Andide Andide Haadide Hennede
Antharangadaa Sahyaadri Madilali
Nooru Navilaagi Hrudaya
Aadide Aadide Kunidide Kunidide
Kaadide Kaadide Preethi Needalu
Onde Usirali Ninthide Ninthide
Oh Oh Oh Oh Oh Oh Oh Oh Oh Oh Oh……
Indu Preethiyu Haadida Parvadina Aa Aa Aa Aa Aa Aa
Indu Preethiyu Haadida Parvadina
Ada Kelalu Dakkida Punyadina
Adu Belakanthe Muttalaagadanthe
Beladingalanthe Appalaagadanthe
Gelathi Gelathi Preethiya Gelathi
Neene Nannee Preethiya Odathi
Bramha Bhaari Jaana Jaana
Naarilitta Preethi Praana
Naari Neene Preethiya Roopa
Neene Thaane Hrudayada Deepa
Hotthikonditthamma Namma Preethi Jyothi…
Gaali Alla Maleyu Alla Bhoomi Biridaru Arodilla
Onde Deepadanthe Innu Naanu Neenu…
Enne Daara Bere Enu Bere Andare Artha Enu
Chandamamane Nodo Nammibbara
Neenu Kanda Premigalalli
Nammanu Serisu Avarigu Holisu
Chandamaamane Kelo Nammaneya

Nammindanthu Preethige Droha
Aagadu Aagadu Endigu Aagadu
Aaguvudaadare Inde Aagali
Aaguva Modale Praana Hogali
Aa Aa Aa Aa Aa Aa Aa Aa Aa Aa
Aa Aa Aa Aa….. Chandana Chandana Kampina Chandana
Ninnee Usirina Kasthuri Sinchana
Kampana Kampana Impina Kampana
Ninnee Mathina Amrutha Sinchana
Gaayana Gaayana Ninnee Preethiya
Jeevana Chethana Gaayana Gaayana
Ayana Ayana Ninna Neralali
Nannee Janumada Premayana
Nadi Kallirali Kallu Mullirali
Kallirali Kallu Mullirali
Nade Maleyirali Male Bisilirali
Premayanake Ninna Neralirali
Janumalayake Ninna Sodarirali
Bhayavilla Innu Bhayavilla
Nanna Nirdhara Innu Nannadalla
Nannaa Edeyallobba Chandra Belli Belaka Thanda Thanda
Preethi Andarenu Anda Keli Thaane Utthara Thanda
Swaccha Bilupinanthe Innu Naanu Neenu….
Elu Banna Seri Bilupaada Haage Neenu Naanu
Onde Haa..danthe Innu Naanu Neenu…
Ella Bhaava Koodikonda Baalinanthe Naanu Neenu
Chandamamane Nodo Nammibbara
Neenu Kanda Premigalalli
Nammanu Serisu Avarigu Holisu
Chandamamane Kelo Nammaneya
Nammindanthu Preethige Droha
Aagadu Aagadu Endoo Aagadu
Aguvudaadare Inde Aagali
Aaguva Modale Praana Hogali
Hm Hm Hm Hm…. Aa Aa Aa Aa…Oh Oh Oh Oh
Onde Usiranthe Innu Naanu Neenu…
Naanu Neenu Bere Enu Neene Naanu Naane Neenu
Onde Kadalanthe Innu Naanu Neenu…
Theera Saagara Bere Enu Bere Andare Artha Enu
Haade Kogile Onde Usirinali
Chandiranannu Chandiranennalu

Anjikeyenu Alukinnenu
Kele Kogile Nannaa Koralinali
Ninna Hesare Koneya Mathu
Koneya Naada Koneya Veda
Preethi Preethi Preethi Preethi
Koduve Nanna Praana Preethi

Song Details :

 • Song Name : Onde Usiranthe
 • Movie Name : Snehaloka
 • Released On : 24 December 1999
 • Cast : Ramesh Aravind, Ramkumar, Sasikumar, Vinod Raj & Anu Prabhakar
 • Music : Hamsalekha
 • Singers : Rajesh Krishnan & K.S.Chitra
 • Lyrics : Hamsalekha
 • Producer : Nara Bharathidevi
 • Director : S.Mahendar
 • Music Label Credits : Anand Audio

LEAVE A REPLY

Please enter your comment!
Please enter your name here