Home Lyrics Ondu Sanna Aase Song Lyrics in Kannada – Krishnan Love Story

Ondu Sanna Aase Song Lyrics in Kannada – Krishnan Love Story

48
2
Ondu Sanna Aase Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಶಶಾಂಕ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ, ಪ್ರೀತಿಸಿದವನನ್ನು ಬಿಟ್ಟು ತನ್ನ ತಾಯಿಯ ಸಮಸ್ಯೆಗಳಿಗಾಗಿ ಇನ್ನೊಬ್ಬನ ಜೊತೆ ಹೋಗುವ ನಾಯಕಿ ಆಕ್ಸಿಡೆಂಟ್‌ನಲ್ಲಿ ಅವನನ್ನು ಕಳೆದುಕೊಂಡು ತಾನು ಆಸ್ಪತ್ರೆ ಪಾಲಾದಾಗ ಬರುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Krishnan Love Story :

  • ಹಾಡು : ಒಂದು ಸಣ್ಣ ಆಸೆ
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ದೀಪಕ್‌ ದೊಡ್ಡೇರ
  • ಸಾಹಿತ್ಯ : ಶಶಾಂಕ್

Ondu Sanna Aase Song Lyrics in Kannada

ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ||೨||

ಕಂಡ ಕನಸು ಕಣ್ಣಿನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನಲ್ಲೆ ಕರಗಿತೇ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ

ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ

ಒಹೋಹೋಹೋ ಒಹೋಹೋಹೋ
ಒಹೋಹೋಹೋ ಒಹೋಹೋಹೋ
ಒಹೋಹೋಹೋ ಒಹೋಹೋಹೋ

ಮನದಿ ತುಂಬಿರೋ ಅಂದಕಾರಕೆ
ಬೆದರಿ ಈಗ ಮಾತು ಸತ್ತಿದೆ
ಬೇರು ಮುರಿದಿರೋ ಮರದ ಮನಸಿನ
ಭಾವದಂತೆ ಜೀವ ನರಳಿದೆ
ಹಾರಲೆಂದು ಹೊರಟ ಜೋಡಿ ಹಕ್ಕಿಗೆ
ದೈವವೇನೆ ಕಲ್ಲು ಬೀಸಿ ಕೂತಿದೆ

ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ

ಮರೆವೆನೆಂದರೂ ಮರೆಯಲಾಗದೇ
ಮನಸೆ ಈಗ ವ್ಯಾಘ್ರವಾಗಿದೇ
ಸುಳಿಯ ಸುತ್ತಲೂ ತಾನೆ ತಿರುಗುತಾ
ಸಿಲುಕಲೆಂದು ಪ್ರಾಣ ಕಾದಿದೇ
ಮನದ ಹಸಿಯ ಗೋಡೆ ಮೇಲೆ ಗೀಚಿದಾ
ಗಾಯವೀಗ ಮಾಯದಂತೆ ಕಾಡಿದೆ

ಒಂದು ಸಣ್ಣ ಆಸೆ ಬದುಕ ನುಂಗಿತೆ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ
ಕಂಡ ಕನಸು ಕಣ್ಣಿನಲ್ಲೆ ಕರಗಿತೆ
ಕಂಡ ಕನಸು ಕಣ್ಣಿನಲ್ಲೆ ಕರಗಿತೇ
ಯಾವ ಶಾಪ ಬೆನ್ನ ಬಿಡದೆ ಕಾಡಿದೇ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೂಜಿಯಾಗಿದೆ

Ondu Sanna Aase Song Lyrics in English

Ondu Sanna Aase Baduka Nungithe
Preethi Bayasi Hrudaya Thappu Maadithe||2||

Kanda Kanasu Kanninalle Karagithe
Kanda Kanasu Kanninalle Karagithe
Yaava Shaapa Benna Bidade Kaadide
Hudugalaradantha Novu Edeyali
Thumbi Kanna Neere Soojiyagide

Ondu Sanna Aase Baduka Nungithe
Preethi Bayasi Hrudaya Thappu Maadithe

Ohohoho Ohohoho
Ohohoho Ohohoho
Ohohoho Ohohoho

Manadi Thumbiro Andakarake
Bedari Eega Maathu Sathide
Beru Muridiro Marada Manasina
Bhavadanthe Jeeva Naralide
Haaralendu Horata Jodi Hakkige
Daivavene Kallu Beesi Koothide

Ondu Sanna Aase Baduka Nungithe
Preethi Bayasi Hrudaya Thappu Maadithe

Marevenendaru Mareyalagade
Manase Eega Vyaghravagide
Suliya Suthalu Thaane Thiruguthaa
Silukalendu Praana Kaadide
Manada Hasiya Gode Mele Geechida
Gaayaviga Maayadanthe Kaadide

Ondu Sanna Aase Baduka Nungithe
Preethi Bayasi Hrudaya Thappu Maadithe
Kanda Kanasu Kanninalle Karagithe
Kanda Kanasu Kanninalle Karagithe
Yaava Shaapa Benna Bidade Kaadide
Hudugalaradantha Novu Edeyali
Thumbi Kanna Neere Soojiyagide

Song Details :

  • Song Name : Ondu Sanna Aase
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Deepak Doddera
  • Lyricist : Shashank
  • Director : Shashank
  • Producer : Uday Mehtha
  • Audio Label Credits : Anand Audio

2 COMMENTS

LEAVE A REPLY

Please enter your comment!
Please enter your name here