Home Lyrics Kannada Onthara Aythade Song Lyrics in Kannada – Mr.Natwarlal

Onthara Aythade Song Lyrics in Kannada – Mr.Natwarlal

19
0
Onthara Aythade Kannada Song Lyrics

ತನುಶ್‌ ಶಿವಣ್ಣ, ಸೋನಾಲ್‌ ಮೊಂತೈರೋ ಹಾಗೂ ಇತರರು ನಟಿಸಿರುವ ಮಿಸ್ಟರ್‌ ನಟ್ವರ್‌ಲಾಲ್‌ ಚಿತ್ರದ ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಚಿತ್ರಕ್ಕೆ ಧರ್ಮವಿಶ್‌ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಒಂಥರಾ ಆಯ್ತದೆ
  • ಸಂಗೀತ : ಧರ್ಮವಿಶ್‌
  • ಗಾಯನ : ವಿಜಯ್‌ ಪ್ರಕಾಶ್‌
  • ಸಾಹಿತ್ಯ : ಚೇತನ್‌ ಕುಮಾರ್

Onthara Aythade Song Lyrics in Kannada

ಒಂಥರಾ ಆಯ್ತದೆ, ಒಂಥರಾ ಆಯ್ತದೆ
ಒಂಥರಾ ಆಯ್ತದ… ಒಂಥರಾ ಆಯ್ತದೆ
ಈ ಹುಡುಗಿ ನಕ್ಬುಟ್ರೆ ಒಂಥರಾ ಆಯ್ತದೆ
ಇವ್ಳ್‌ ಹೆಸರ ಕೇಳ್ಬುಟ್ರೆ ಒಂಥರಾ ಆಯ್ತದೆ
ಎದುರಿಗೆ ಬಂದ್ರೆ ಎದೆಯಲಿ ಬುಗುರಿ
ಬಿಟ್ಟಂಗಾಯ್ತದೆ ಗುನ್ನ ಇಟ್ಟಂಗಾಯ್ತದೆ
ಇವ್ಳ್‌ ಪಕ್ದಲ್‌ ನಿಂತ್ಕೊಂಡ್ರೆ ಒಂಥರಾ ಆಯ್ತದೆ
ಇವ್ಳ್‌ ಕೈಯಿ ಟಚ್ಚಾದ್ರೆ ಜೀವ ಹೋದಂಗಾಯ್ತದೆ….

ಒಂಥರಾ ಆಯ್ತದೆ, ಒಂಥರಾ ಆಯ್ತದೆ
ಒಂಥರಾ ಆಯ್ತದೆ, ಒಂಥರಾ ಆಯ್ತದೆ

ರಂಗು ರಂಗಿನ ರಂಗೋಲಿ
ನನ್ನೆದೆಯ ಮ್ಯಾಲೆ ಬಿಟ್ಟಂಗೆ
ಊರ ನಡುವಿನ ಸಂತೇಲಿ
ನನ್‌ ಹೆಸರ ಕೂಗಿ ಕರೆದಂಗೆ
ಬೊಂಬೆ ಮಿಠಾಯಿ ಬಾಯಿಗೆ ಬಂದು
ಬಿದ್ದಂಗಾಯ್ತದೆ ಜೀವ ಜಗದಂಗಾಯ್ತದೆ
ಇವ್ಳು ಬೈಕಲ್‌ ಬರ್ತಿದ್ರೆ ಒಂಥರಾ ಆಯ್ತದೆ
ನಮ್‌ ಮನೆಯಾ ಮುಂದೋದ್ರೆ
ಜೀವ ಹೋದಂಗಾಯ್ತದೆ

ಹ್ಞಂ ಹ್ಞಂ ಹ್ಞಂ
ಮದುವೆ ಮಂಟಪದ ಕನಸು
ಮಧ್ಯಾಹ್ನವೆ ಬಿದ್ದಂಗಾಗದೆ
ಬಲಗಾಲಲಿ ಸೇರಲು ಒಂದು
ನಮ್ ಮನೆಯ ಸೇರ್ದಂಗಾಗದೆ
ಪ್ರೀತಿ ಕೆರೇಲಿ ತಾವರೆ ಹೂವ
ಹುಟ್ದಂಗಾಗದೆ ನನ್‌ ಮುಟ್ದಂಗಾಗದೆ
ಈ ಹುಡುಗಿ ನಕ್ಬುಟ್ರೆ ಒಂಥರಾ ಆಯ್ತದೆ
ಇವ್ಳ್‌ ಹೆಸರ ಕೇಳ್ಬುಟ್ರೆ
ಹ್ಞಂ ಹ್ಞಂ ಹ್ಞಂ
ಒಂಥರಾ ಆಯ್ತದೆ, ಒಂಥರಾ ಆಯ್ತದೆ
ಒಂಥರಾ ಆಯ್ತದ… ಒಂಥರಾ ಆಯ್ತದೆ
ಒಂಥರಾ ಆಯ್ತದೆ, ಒಂಥರಾ ಆಯ್ತದೆ
ಒಂಥರಾ ಆಯ್ತದ… ಒಂಥರಾ ಆಯ್ತದೆ
ಒಂಥರಾ ಆಯ್ತದೆ….

Onthara Aythade Song Lyrics in English

Onthara Aythade, Onthara Aythade
Onthara Aythade, Onthara Aythade
Ee Hudugi Nakbutre Onthara Aythade
Ival Hesara Kelbutre Onthara Aythade
Edurige Bandre Edeyali Buguri
Bittangaythade Gunna Ittangaythade
Ival Pakdal Ninthkondre Onthara Aythade
Ival Kaiyi Touchadre Jeeva Hodangaythade…

Onthara Aythade, Onthara Aythade
Onthara Aythade, Onthara Aythade

Rangu Rangina Rangoli
Nannedeya Myale Bittange
Oora Naduvina Santheli
Nan Hesara Koogi Karedange
Bombe Mitayi Baayige Bandu
Biddangaythade Jeeva Jagadangaythade
Ivalu Bike-al Barthidre Onthara Aaythade
Nam Maneya Munodre
Jeeva Hodangaythade

Hma Hma Hma
Maduve Matapada Kanasu
Madhyanhave Biddangagade
Balagalali Seralu Ondu
Nam Maneya Serdangagade
Preethi Kereli Thaavare Hoova
Hutdangagade Nan Mutdangagade
Ee Hudugi Nakbutre Onthara Aaythade
Ival Hesara Kelbutre

Hma Hma Hma
Onthara Aythade, Onthara Aythade
Onthara Aythade, Onthara Aythade
Onthara Aythade, Onthara Aythade
Onthara Aythade, Onthara Aythade
Onthara Aythade….

Song Details :

  • Song Name : Onthara Aythade
  • Movie Name : Mr.Natwarlal
  • Cast : Thanush Shivanna, Sonal Monteiro & Onthers
  • Music Director : Dharma Vish
  • Singer : Vijay Prakash
  • Lyricist : Chethan Kumar
  • Diretor : Lava Kaggere
  • Producer : Thanush Shivanna
  • Audio Label : Anand Audio

LEAVE A REPLY

Please enter your comment!
Please enter your name here