Home Lyrics Kannada Oore Nidire Kavida Song Lyrics in Kannada – Kirathaka

Oore Nidire Kavida Song Lyrics in Kannada – Kirathaka

62
0
Oore Nidire Kavida Song Kannada Lyrics

ಕಿರಾತಕ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಸಂಗೀತ ನಿರ್ದೇಶಕ ವಿ.ಮನೋಹರ್‌ ಬರೆದಿದ್ದು ಟಿ.ವಿ.ಕೃಷ್ಣ ಹಾಡಿದ್ದಾರೆ, ಪ್ರದೀಪ್‌ರಾಜ್‌ ನಿರ್ದೇಶನದ ಈ ಚಿತ್ರವನ್ನು ಶರವಣ ಮೂರ್ತಿ ನಿರ್ಮಿಸಿದ್ದಾರೆ, ಈ ಚಿತ್ರ ೨೪ ಜೂನ್‌ ೨೦೧೧ ರಲ್ಲಿ ಬಿಡುಗಡೆಯಾಗಿದೆ, ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್‌ ಆಡಿಯೋ ಹೊಂದಿದೆ.

This song from the movie Kirataka, lyrics are written by music director V.Manohar and sung by T.V.Krishna, this movie is directed by Pradeepraj and produced by Saravana Murthy, this movie released on 24 June 2011, the audio rights of the movie are owned by Anand Audio.

  • ಹಾಡು : ಊರೆ ನಿದಿರೆ ಕವಿದ
  • ಸಂಗೀತ : ವಿ.ಮನೋಹರ್‌
  • ಗಾಯನ : ಟಿ.ವಿ.ಕೃಷ್ಣ
  • ಸಾಹಿತ್ಯ : ವಿ.ಮನೋಹರ್

Oore Nidire Kavida Song Lyrics in Kannada

ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೊಂಪಾಯ್ತು

ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೊಂಪಾಯ್ತು
ಚಂದ್ರಂಗು ಹಂಗೆ ಜೊಂಪಾಯ್ತು

ಮರಳ ಮ್ಯಾಲೆ ಗೀಚಿದ ಸಾಲೆಲ್ಲ
ಕಡಲ ತೆರೆ ದೋಚಿದ ಹಾಗಾಯ್ತು
ಮರಳಿ ಮರಳಿ ಇರುಳೆ ಬಂತೆ ನಾಳೆ ಬರದಾಯಿತೆ
ಜೀವ ಒಯ್ದು ಹೋದ ದೇವಿ ಸುಳಿವೇ ಇಲ್ಲಾ
ಸುಳಿವೇ ಇಲ್ಲಾ ಸುಳಿಯಾ ಒಳಗೇ ಕಳೆದೋದ್ಲಲ್ಲಾ

ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೊಂಪಾಯ್ತು
ಚಂದ್ರಂಗು ಹಂಗೆ ಜೊಂಪಾಯ್ತು

ಗಿಣಿಯ ಜೊತೆ ಹಾಡುವೆ ಎಂದಾಗ
ಗಿಡುಗನಂಗೆ ಒಯ್ದರು ಯಾರೀಗ
ಹಾರಿ ಹಾರಿ ಹೋಗೋ ದಾರಿ ಬೇರೆ ಬೇರಾದವು
ಪ್ರೀತಿ ಪೂಜೆ ನಿಂತೇ ಹೋಯ್ತು
ದೇವರಿಗೂ ಗ್ರಹಚಾರವು
ಇನ್ನೆಲ್ಲಿ ಆ ಪರಿಹಾರವು

Oore Nidire Kavida Song Lyrics in English

Oore Nidire Kavida Vele
Kanasu Eddu Kunidaithe
Taare Koncha Masukadaga
Hanathe Kooda Naguthaithe
Baanella Aledu Susthada Mugilu
Thangali Myale Malagaythu
Chandrangu Hange Jompaythu

Baanella Aledu Susthada Mugilu
Thangali Myale Malagaythu
Chandrangu Hange Jompaythu
Chandrangu Hange Jompaythu

Marala Myale Geechida Saalella
Kadala Tere Dochida Haagaythu
Marali Marali Irule Banthe Naale Baradayithe
Jeeva Oydu Hoda Devi Sulive Illaa
Sulive Illaa Suliyaa Olage Kaledodlallaa

Oore Nidire Kavida Vele
Kanasu Eddu Kunidaithe
Taare Koncha Masukadaga
Hanathe Kooda Naguthaithe
Baanella Aledu Susthada Mugilu
Thangali Myale Malagaythu
Chandrangu Hange Jompaythu
Chandrangu Hange Jompaythu

Giniya Jothe Haaduve Endaaga
Giduganange Oydaru Yaariga
Haari Haari Hogo Daari Bere Beradavu
Preethi Pooje Ninthe Hoythu
Devarigu Grahacharavu
Innelli Aa Pariharavu‌

Song Details :

  • Song Name : Oore Nidire Kavida
  • Movie Name : Kirathaka
  • Cast : Yash, Oviya, Chikkanna, Daniel Balaji, T.S.Nagabharana, Thara
  • Released On : 24 June 2011
  • Music : V.Manohar
  • Singer : T.V.Krishna
  • Lyricist : V.Manohar
  • Director : Pradeep Raj
  • Producer : Sharavana Moorthy
  • Audio Label / Credits : Anand Audio

LEAVE A REPLY

Please enter your comment!
Please enter your name here