Home Lyrics Kannada Ooty Ooty Song Lyrics in Kannada – Snehaloka

Ooty Ooty Song Lyrics in Kannada – Snehaloka

79
2
Ooty Ooty Song Kannada Lyrics

ರಮೇಶ್‌ ಅರವಿಂದ್‌, ರಾಮ್‌ಕುಮಾರ್‌, ಶಶಿಕುಮಾರ್‌, ವಿನೋದ್‌ ರಾಜ್‌ & ಅನು ಪ್ರಭಾಕರ್‌, ನಟಿಸಿರುವ ಸ್ನೇಹಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಸುರೇಶ್‌ ಪೀಟರ್‌, ರಾಜೇಶ್‌ಕೃಷ್ಣನ್, ಎಸ್.ಮಹೇಂದರ್ ಹಾಡಿದ್ದಾರೆ, ಇದು ತಮಿಳಿನ ಕಣ್ಣೆದಿರೆ ತೊಡ್ರಿನಾಲ್‌ ಚಿತ್ರದ ರೀಮೇಕ್‌ ಚಿತ್ರವಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Snehaloka Starring Ramesh Aravind, Ramkumar, Sasikumar, Vinod Raj & Anu Prabhakar written and composed by Hamsalekha, sung by Suresh Peter, Rajesh Krishnan, S.Mahender, the audio rights of the film are owned by renowned audio Company Anand Audio.

More Songs From Snehaloka :

  • ಹಾಡು : ಊಟಿ ಊಟಿ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಸುರೇಶ್‌ ಪೀಟರ್‌, ರಾಜೇಶ್‌ಕೃಷ್ಣನ್, ಎಸ್.ಮಹೇಂದರ್

Ooty Ooty Song Lyrics in Kannada

ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್‌ ಅಂತ…
ಊಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತಾ…‌

ಬಳೆಗಳ ಸೌಂಡೇ ಪಾರ್ಟಿಗೆ ಸಿತಾರು ಸದ್ದು
ಕಾಂಗೋಸು ಬ್ಯಾಂಗೋಸು
ಲಿರಿಕ್ಸು ಕೋರಸ್ಸು
ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ಬ್ಯೂಟಿ
ಬ್ಯೂ…ಟಿ…. ಬ್ಯೂ…ಟಿ….
ಬ್ಯೂಟಿ ಬ್ಯೂಟಿ ಬ್ಯೂಟಿ ತುಂಬಾ ಸ್ವೀಟಿ…
ಸ್ವೀ…ಟಿ… ಸ್ವೀ…ಟಿ…
ಸ್ವೀಟಿ… ಅಂದರೆ ಬಯ್ಯುತಾಳೆ ಘಾಟಿ
ಘಾ…ಟಿ… ಘಾ…ಟಿ…
ಕೆನ್ನೆಗೆ ಅರಿಶಿನ ಇಟ್ಟವಳಂದ್ರೆ
ತಿಳ್ಕೋ ಹುಡುಗಿ ಓಲ್ಡ್‌ ಅಂತಾ…
ಪಾರ್ಟಿಲಿ ತಿಂಡಿ ಹಿಡಿದವಳಂದ್ರೆ
ತಿಳ್ಕೋ ಹುಡುಗಿ ಬೋಲ್ಡ್‌ ಅಂತಾ… ಓ…
ಕಿಲಕಿಲ ಸೌಂಡೇ ಪಾರ್ಟಿಗೆ
ಕುಕ್ಕುಕ್ಕೂ ಕುಕ್ಕುಕ್ಕೂ
ಡಿಟಿಎಸ್‌ ಮ್ಯೂಜಿ಼ಕ್ಕು
ಎಂಜಿ ರೋಡ್‌ ಮ್ಯಾಜಿಕ್ಕು
ಕುಕ್ಕು ಕುಕ್ಕು ಕುಕ್ಕು ಕುಕ್ಕು
ಕುಕ್ಕು ಕುಕ್ಕು ಕುಕ್ಕು ಕುಕ್ಕು….

ಪಬ್ಬು ಕ್ಲಬ್ಬು ಸುತ್ತೋನು
ಡಿಸ್ಟಿಂಕ್ಷನ್‌ಗೆ ತರವಲ್ಲಾ
ತರವಲ್ಲಾ ಅನ್ನೋ ಪ್ಲೇ ಬಾಯ್‌ ಹತ್ರ
ತರ್ಲೆ ತಂಟೆಗೆ ಬರವಿಲ್ಲಾ
ಬರ ಬಂದ್ರೂ ಲೋಕಕ್ಕೆ ಟೀನೇಜ್‌ಗೆಂದೂ ಕೊರೆಯಿಲ್ಲಾ
ಕೊರೆಯನ್ನೋದ್‌ ಬರೋದು ಕಾಲೇಜ್‌ ಮುಚ್ಚಿದಾಗಲೆಲ್ಲಾ
ಹೈ ಹೀಲ್ಡ್ಸ್‌ ಹಾಕೋ ಕಾಲ್ಗಳಿಗೆ ಬರ ಬರದೆ ಇರ್ಲಣ್ಣಾ
ಓಮಿಷನ್ ಶಿರಗಳಿಗೆ ಪೊರೆ ಬರ್ದೆ ಇರ್ಲಣ್ಣಾ

ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಹೇ… ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ರೋಟಿ
ರೋ…ಟಿ… ರೋ…ಟಿ….
ಹೇ ರೋಟಿ ಸಂಗಡ ಗರಂ ಗರಂ ಕೇಟಿ
ಕೇ…ಟಿ… ಕೇ…ಟಿ….
ರೋಟಿ ಕೇಟಿ ಆದಮೇಲೆ ಫ್ರೂಟಿ
ಫ್ರೂ…ಟಿ…. ಫ್ರೂ…ಟಿ….
ಪಾರ್ಟಿಲಿ ಹೌಸ್‌ಫುಲ್‌ ನಗುವಿದ್ರೆ ತಿಳ್ಕೋ ಟೇಕಪ್ಪಾಯ್ತಂತಾ…
ಪಾರ್ಟಿಲಿ ಪ್ರೈವೇಟ್‌ ಮಾತಿದ್ರೆ ತಿಳ್ಕೋ ಸೆಟಪ್ಪಾಯ್ತಂತಾ…ಆಆ ಓಓ..

ಪಿಸು ಪಿಸು ಮಾತ್ಗೆ ಪಾರ್ಟಿಗೆ ಟಾಂಟ್ಕೋ ಟಾಂಟ್ಕೋ
ಟೆಕ್ನಿಕ್ಕೋ ಟೆಕ್ನಿಕ್ಕು… ಪಿಕ್ನಿಕ್ಕೋ ಪಿಕ್ನಿಕ್ಕು…
ಕೆನ್‌ ಯೂ ಫೀಲ್‌ ದ ರಿದಂ…
ಹೇಯ್‌ ಹೇಯ್‌ ಹೇಯ್‌ ಹೇಯ್
ಹೇಯ್‌ ಹೇಯ್‌ ಹೇಯ್‌ ಹೇಯ್‌

ಕೋಮಾದಲ್ಲಿ ಇರುವಾಗ ಗ್ಲೂಕೋಸ್‌ ಬೇಕಾಗುತ್ತೆ
ಅಂತಾ ಟೈಮಲಿ ನೆನಪೇ ಆಕ್ಸಿಜನ್‌ ಆಗುತ್ತೆ
ಓದಿ ಮುಂದೆ ಹೋಗ್ಬೇಕು
ದುಡಿದು ದೊಡ್ಡವರಾಗ್ಬೇಕು
ಏನು ಆಗದೆ ಇದ್ರೂನೂ ಒಳ್ಳೇ ಸ್ನೇಹಿತರಾಗಬೇಕು
ಕ್ಲಿಯೋಪಾತ್ರ ಇಟ್ಟಿದ್ಳು ಗೋಲ್ಡನ್‌ಶಿಪ್ಪು ಕೇಳ್ರಣ್ಣಾ
ಅದಕ್ಕಿಂತ್ಲು ಕಾಸ್ಟ್‌ಲೀ ಫ್ರೆಂಡ್‌ಶಿಪ್ಪು ಕೇಳ್ರಣ್ಣಾ

ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಪಾರ್ಟಿ ಪಾರ್ಟಿ ಹ್ಯಾಪಿ ಹ್ಯಾಪಿ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಹೇ… ಪಾರ್ಟಿ ಪಾರ್ಟಿ ನಾನ್ಕೋ ಲಿಪ್ಸ್‌ಸ್ಟಿಕ್‌ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಹೇ… ಪಾರ್ಟಿ ಪಾರ್ಟಿ ಓನ್ಲಿ ಫ್ರೆಂಡ್‌ಶಿಪ್‌ ಪಾರ್ಟಿ
ಪಾ…ರ್ಟಿ…. ಪಾ…ರ್ಟಿ….
ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್‌ ಅಂತಾ…
ಊಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತಾ…‌

ಬಳೆಗಳ ಸೌಂಡೇ ಪಾರ್ಟಿಗೆ ಸಿತಾರು ಸದ್ದು
ಕಾಂಗೋಸು ಬ್ಯಾಂಗೋಸು
ಲಿರಿಕ್ಸು ಕೋರಸ್ಸು

Ooty Ooty Song Lyrics in English

Kaashige Hogi Barthinandre
Thilko Party Close Antha…
Ooty-ge Hogi Barthinandre
Thilko Party Start Antha…

Balegala Sound-e Party-ge Sitharu Saddu
Kangosu Bangosu
Lyrics-u Choras-u
Ooty Ooty Ootyyalli Party
Pa…rty… Pa…rty…
Party Party Party-yalli Beaty
Beau…ty… Beau…ty…
Beauty Beauty Beauty Thumba Sweety…
Swee…ty… Swee…ty…
Swee…ty… Andare Bayyuthale Ghaaty
Ghaa…ty… Ghaa…ty…
Kennege Arishina Ittavalandre
Thilko Hudugi Old Anthaa…
Party-li Thindi Hididavalandre
Thilko Hudugi Bold Anthaa… O…
Kilakila Sound-e Party-ge
Kukkukku Kukkukku
DTS Music-u
MG Road Magic-u
Kukku Kukku Kukku Kukku
Kukku Kukku Kukku Kukku….

Pub-u Club-u Suthonu
Distinction-ge Tharavalla
Tharavall Anno Play Boy Hathra
Tharle Thantege Baravilla
Bara Bandru Lokakke Teenagegendu Koreyillaa
Koreyannod Barodu College Mucchidagalellaa
High Healds Haako Kalgalige Bara Barade Irlanna
Omishan Shiragalige Pore Barde Irlannaa

Ooty Ooty Ooty-yalli Party
Pa..rty…. Pa..rty….
Hey…. Party Party Party-yalli Roti
Ro…ti… Ro…ti…
Hey Roti Sangada Garam Garam Keti
Ke…ti… Ke…ti….
Roti Keti Adamele Fruity
Frui…ty. Frui…ty…
Party-li Houseful Naguvidre Thilko Take-up Aythantha…
Partyli Private Mathidre Thilko Set up Aythantha… AaAa… Ooo….

Pisu Pisu Mathge Party-ge Taantko Taantko
Technic-o Technic-u… Technic-o Technic-u…
Can You Feel The Rhythm…
Hey Hey Hey Hey
Hey Hey Hey Hey

Coma-dalli Iruvaaga Glu-cose Bekaguthe
Antha Time-ali Nenape Oxygen Aaguthe
Odi Munde Hogbeku
Dudidu Doddavaragbeku
Enu Agade Idrunu Olle Snehitharagbeku
Cliyopathra Ittidlu Goldenshippu Kelrannaa
Adakkinthu Costly Friendshippu Kelrannaa

Ooty Ooty Ooty-yalli Party
Pa..rty…. Pa..rty….
Party Party Happy Happy Party
Pa..rty…. Pa..rty….
Hey… Party Party Nanko Lipstic Party
Pa..rty…. Pa..rty….
Hey… Party Party Only Friendship Party
Pa..rty…. Pa..rty….
Kaashige Hogi Barthinandre
Thilko Party Close Anthaa…
Ootyge Hogi Barthinandre
Thilko Party Start Anthaa…

Balegala Sound-e Party-ge Sitharu Saddu
Kangosu Bangosu
Lyrics-u Choras-u

Song Details :

  • Song Name : Ooty Ooty
  • Movie Name : Snehaloka
  • Released On : 24 December 1999
  • Cast : Ramesh Aravind, Ramkumar, Sasikumar, Vinod Raj & Anu Prabhakar
  • Music : Hamsalekha
  • Singers : Suresh Peter, Rajesh Krishnan, S.Mahender
  • Lyrics : Hamsalekha
  • Producer : Nara Bharathidevi
  • Director : S.Mahendar
  • Music Label Credits : Anand Audio

2 COMMENTS

LEAVE A REPLY

Please enter your comment!
Please enter your name here