Home Singers K.S.Chitra Pada Pada Seri Song Lyrics in Kannada – Mangalyam Thanthunanena

Pada Pada Seri Song Lyrics in Kannada – Mangalyam Thanthunanena

54
0
Pada Pada Seri Song Kannada Lyrics

ಸ್ಯಾಂಡಲ್‌ವುಡ್‌ನ ಕನಸುಗಾರ ರವಿಚಂದ್ರನ್‌ ಮತ್ತು ರಮ್ಯಕೃಷ್ಣ ಅಭಿನಯಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಈ ಚಿತ್ರ ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mangalyam Thanthu Nanena Starring Crazystar Ravichandran and Ramyakrishna, written by K.Kalyan and music is composed by V.Manohar, this song sung by S.P.Balasubramanyam, K.S.Chitraa, This Movie is a Remake of Telugu movie Pavitra Bandham. The audio rights of the film are owned by renowned audio Company Anand Audio.

Other Songs from Mangalyam Thanthunanena :

  • ಹಾಡು : ಪದ ಪದ ಸೇರಿ ಒಂದು ಪಲ್ಲವಿ
  • ಸಂಗೀತ : ವಿ.ಮನೋಹರ್‌
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್

Pada Pada Seri Song Lyrics in Kannada

ಆಆ ಆಆ ಆಆ….
ಆಆ ಆಆ ಆಆ ಆಆ….

ಎ ಹೇ…
ಆಆ ಆಆ…
ಪದ ಪದ ಸೇರಿ ಒಂದು ಪಲ್ಲವಿ
ತುಟಿ ತುಟಿ ಸೇರಿ ಒಂದು ಹ್ಞುಂ ಹ್ಞುಂ ಹ್ಞುಂ….
ಬಿಸಿಲು ಮಳೆಗೆ ಮುತ್ತಿಡದಿದ್ದರೆ ಇಲ್ಲ ಮಳೆಬಿಲ್ಲು…
ನನ್ನೆದೆ ನಿನ್ನೆದೆ ಮುತ್ತಿಡದಿದ್ದರೆ
ಯಾವ ಕಡಲಲು ದೊರೆಯದು ಮುತ್ತುಗಳು
ಪದ ಪದ ಸೇರಿ ಒಂದು ಪಲ್ಲವಿ
ತುಟಿ ತುಟಿ ಸೇರಿ ಒಂದು ಹ್ಞುಂ ಹ್ಞುಂ ಹ್ಞುಂ….

ಒಂದು ಮನಸಿಂದ
ಇನ್ನೊಂದು ಮನಸಿಗೆ
ಚಂದಾನಾನ ತಂದಾನಾನ
ಹಂಚೋದೆ ಈ ಪ್ರೀತಿ
ಒಂದು ಕ್ಷಣದಿಂದ
ಮತ್ತೊಂದು ಕ್ಷಣದೊಳಗೆ
ನನ್ನ ನಿನ್ನ ನಾನೇ ನೀನು
ಅನಿಸೋದೆ ಈ ಪ್ರೀತಿ

ಏ ಎಹೇ ಎಹೇ ಎಹೇ
ಓ ಒಹೋ ಒಹೋ ಒಹೋ..
ಏ ಎಹೇ ಎಹೇ ಎಹೇ
ಓ ಒಹೋ ಒಹೋ ಒಹೋ..

ಪ್ರೀತಿಯ ಕಂಗಳು ತೆರೆದರೆ ಸಾಕು
ಲೋಕ ಪೂರ ಘಮಘಮ ಕುಸುಮಕಳೆ

ಪದ ಪದ ಸೇರಿ ಒಂದು ಪಲ್ಲವಿ
ತುಟಿ ತುಟಿ ಸೇರಿ ಒಂದು ಹ್ಞುಂ ಹ್ಞುಂ ಹ್ಞುಂ….

ಅಂದ ಅರಳೋದು
ಆನಂದ ಚಿಗುರೋದು
ಹಸಿ ಕನಸು ಎಂಥ ಸೊಗಸು
ಎನ್ನೋದು ಈ ಪ್ರೀತಿ
ಸ್ವಂತ ಎನಿಸೋದು
ಅನಂತ ಅನಿಸೋದು
ನಿನ್ನ ಹೊರತು ನೀನೇ ತಾನೇ
ಅನ್ನೋದು ಈ ಪ್ರೀತಿ

ಏ ಎಹೇ ಎಹೇ ಎಹೇ
ಓ ಒಹೋ ಒಹೋ ಒಹೋ..
ಏ ಎಹೇ ಎಹೇ ಎಹೇ
ಆ ಅಹಾ ಅಹಾ ಅಹಾ..

ನೆನಪಲು ಕನಸಲು ಉಳಿಯುವ ಚೈತ್ರ
ಪ್ರೀತಿ ಕೈಲಿದೆ ತನ ನನ ತನ ನನಂ

ಪದ ಪದ ಸೇರಿ ಒಂದು ಪಲ್ಲವಿ
ತುಟಿ ತುಟಿ ಸೇರಿ ಒಂದು ಹ್ಞುಂ ಹ್ಞುಂ ಹ್ಞುಂ….
ಬಿಸಿಲು ಮಳೆಗೆ ಮುತ್ತಿಡದಿದ್ದರೆ ಇಲ್ಲ ಮಳೆಬಿಲ್ಲು
ನನ್ನೆದೆ ನಿನ್ನೆದೆ ಮುತ್ತಿಡದಿದ್ದರೆ
ಯಾವ ಕಡಲಲು ದೊರೆಯದು ಮುತ್ತುಗಳು
ಪದ ಪದ ಸೇರಿ ಒಂದು ಪಲ್ಲವಿ
ತುಟಿ ತುಟಿ ಸೇರಿ ಒಂದು ಹ್ಞುಂ ಹ್ಞುಂ ಹ್ಞುಂ….

Pada Pada Seri Song Lyrics in English

AaAa AaAa AaAa….
AaAa AaAa AaAa AaAa….

A Hey…
AaAa AaAa….
Pada Pada Seri Ondu Pallavi
Thuti Thuti Seri Ondu Hum Hum Hum…
Bisilu Malege Muthidadiddare Illa Malebillu…
Nannede Ninnede Muthidadiddare
Yaava Kadalu Doreyadu Muthugalu
Pada Pada Seri Ondu Pallavi
Thuti Thuti Seri Ondu Hum Hum Hum…

Ondu Manasinda
Innondu Manasige
Chandaanana Thandaanana
Hanchode Ee Preethi
Ondu Kshanadinda
Mathondu Kshanadolage
Nanna Ninna Naane Neenu
Anisode Ee Preethi

A AHei AHei AHei
O Oho Oho Oho…
A AHei AHei AHei
O Oho Oho Oho…

Preethiya Kangalu Theredare Saaku
Loka Pura Ghama Ghama Kusumakale

Pada Pada Seri Ondu Pallavi
Thuti Thuti Seri Ondu Hum Hum Hum…

Anda Aralodu
Ananda Chigurodu
Hasi Kanasu Entha Sogasu
Ennodu Ee Preethi
Swantha Enisodu
Anantha Anisodu
Ninna Horathu Neene Thaane
Annodu Ee Preethi

A AHei AHei AHei
O Oho Oho Oho…
A AHei AHei AHei
Aa Aha Aha Ahaa…

Nenapalu Kanasalu Uliyuva Chaitra
Preethi Kailide Thana nana Thana nanam

Pada Pada Seri Ondu Pallavi
Thuti Thuti Seri Ondu Hum Hum Hum…
Bisilu Malege Muthidadiddare Illa Malebillu
Nannede Ninnede Muthidadiddare
Yaava Kadalalu Doreyadu Muthugalu
Pada Pada Seri Ondu Pallavi
Thuti Thuti Seri Ondu Hum Hum Hum…

Song Details :

  • Song Name : Pada Pada Seri
  • Movie Name : Mangalyam Thanthu Nanena
  • Released On : 1998
  • Cast : Ravichandran, Ramyakrishnan, S.P.Balasubramanyam
  • Music : V.Manohar
  • Singers : S.P.Balasubramanyam, K.S.Chitra
  • Lyrics : K.Kalyan
  • Producer : Allu Arvind
  • Director : V.S.Reddy
  • Music Label Credits : Anand Audio

LEAVE A REPLY

Please enter your comment!
Please enter your name here