Home Singers Hemanth Pancharangi Haadugalu Songs Lyrics in Kannada – Pancharangi

Pancharangi Haadugalu Songs Lyrics in Kannada – Pancharangi

61
0
Pancharangi Haadugalu Song Kannada Lyrics

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಹೇಮಂತ್‌ & ಯೋಗರಾಜ್‌ ಭಟ್‌ ಹಾಡಿದ್ದು ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by lyricist Jayant Kaykini, Music Composed by Manomurthy. Hemanth Songs rights are owned by renowned audio company Anand Audio.

Other Songs from Pancharangi :

 • ಹಾಡು : ಪಂಚರಂಗಿ ಹಾಡುಗಳು
 • ಸಂಗೀತ : ಮನೋಮೂರ್ತಿ
 • ಗಾಯನ : ಹೇಮಂತ್‌, ಯೋಗರಾಜ್‌ ಭಟ್
 • ಸಾಹಿತ್ಯ : ಯೋಗರಾಜ್‌ ಭಟ್

Pancharangi Haadugalu Songs Lyrics in Kannada

ಪಂಚರಂಗಿ ಹಾಡುಗಳು
ಪಂಚರ್‌ಅಂಗ್ಡಿ ಟೈರುಗಳು
ಏಳು ಎಂಟು ಸ್ವರಗಳು
ಎಲ್ಲಾ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್‌ಟ್ಯಾಂಕುಗಳು
ಬೆಣ್ಣೆ ಬಿಸ್ಕತ್‌ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾಂಕ್ಸುಗಳು

ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್‌ಗಳು
ಎಂತಾ ಕನೆಕ್ಷನ್‌ಗಳು
ಎಲ್ಲಾ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರೂ ಒಳ್ಳೇ ಕೂಸುಗಳು
ನಾವೇ ಮೆಂಟಲ್‌ಕೇಸುಗಳು
ನಾವು ನಡೆದಾಡೋ ಸ್ಕಾಚುಗಳು

ಎಸ್ಸೆಸ್ಸೆಲ್ಸಿಗಳು ಪಿಯುಸಿಗಳು ಸಿಇಟಿಗಳು
ಇಂಜಿನಿಯರಿಂಗು ಪಂಜನಿಯರಿಂಗು ಮೆಡಿಕಲ್‌ಗಳು
ಹಲ್ಲು ಕಿವಿ ಮೂಗು ಬಾಯಿ ಡಾಕ್ಟ್ರುಗಳು
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್‌ಗಳು
ಪಾಸು ಮಾಡಲು ಮನಸೇ ಬಾರದ ಕೋರ್ಸುಗಳು
ಕಷ್ಟದ ಸೀಟುಗಳು ಕುತ್ತಿಗೆ ಡೊನೇಷನ್‌ಗಳು
ಸತ್ತರು ಪೇರೆಂಟ್ಸ್‌ಗಳು ಇತ್ತರು ಸ್ಟೂಡೆಂಟ್ಸ್‌ಗಳು
ಕಿಲಿ ಕಿಲಿ ಕಿಲಿ ನಗುವ ಕಾಲೇಜುಗಳು
ಎಸ್‌ಸಾರ್‌ನೋ ಸಾರ್‌ಅಟೆಂಡೆನ್ಸುಗಳು ಕ್ಲಾಸ್‌ರೂಮುಗಳು
ಡೆಸ್ಕಿನ ಮೇಲೆ ಐ ಲವ್‌ಯೂ ಸ್ಮಿತಾ ಮಾಲಿನಿ ಪ್ರಿಯಾ ಎಂಬ ಬರಹಗಳು
ಬ್ಲಾಕ್‌ಬೋರ್ಡ್‌ಮೇಲೆ ಕಿಮಿಸ್ಟ್ರಿ ಆಲ್‌ಜೀಬ್ರಾ ವಿರಹಗಳು
ಹೊಸ ಹುಡುಗಿಯರ ಮಿಡಿತಗಳು ಹಳೆ ಹೃದಯಗಳ ಕೆರೆತಗಳು
ಗುರುವರ್ಯ ಇವತ್ತಿಗಿಷ್ಟು ಸಾಕು ನಾನು ತಿರುಗಿ ನಾಳೆ ಮಾತಾಡಲೇ

ಪೆನ್ಸಿಲ್ಲುಗಳು ರಬ್ಬರುಗಳು ರಿಬ್ಬನ್ನುಗಳು ಮುತ್ತು ಜಡೆಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು ಮಲೆಗಾಲಗಳು ಒದ್ದೆ ಕೊಡೆಗಳು
ಮ್ಯಾರೇಜ್‌ಬ್ಯೂರೋಗಳು ಹೂವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು

ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು ಗಳು ಗಳು ಗಳೂ

ಕೊನೇ ಪೇಜಲ್ಲಿ ಬರೆದ ಪ್ರಿನ್ಸಿಪಾಲ್‌ಕಾರ್ಟೂನುಗಳು
ಹಳೇ ಬುಕ್ಕು ಹೊಸ ರಟ್ಟುಗಳು ಟ್ಯೂಷನ್‌ಗಳು ಎಕ್ಸಾಮ್‌ಗಳು
ಡಿಬಾರ್‌ಗಳು ಡಿಸ್‌ಮಿಸ್‌ಗಳು ಪೇಪರ್‌ದೋಣಿಯ ಮುಳುಗಡೆಗಳು
ಮಾರ್ಕ್ಸ್‌ಕಾರ್ಡುಗಳು ಅಪ್ಪ ಅಮ್ಮಂದಿರ ಸೈನುಗಳು ಉಳ್ಕೊಂಡ ಸಬ್ಜೆಕ್ಟುಗಳು
ಮಾಡ್ಕೊಂಡ ಎಡವಟ್ಟುಗಳು ಕಾಲೇಜ್‌ಡೇಗಳು ಲವ್‌ಸ್ಟಾರ್ಟಿಂಗ್‌ಗಳು ಎಂಡಿಂಗ್‌ಗಳು
ಇಂಟರ್‌ವ್ಯೂಗಳು ಕೆಲಸಗಳು ಸಂಬಳಗಳು
ಕಾಲೇಜಲ್ಲೇ ಉಳಿವ ಹಳೇ ಕನಸುಗಳು ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು
ಇಂತ ಸಂದರ್ಭದಲ್ಲಿ ನಾವು ಓದುತ್ತಿದ್ದೇವೆ ನೀವು ಪಾಠ ಮಾಡುತ್ತಿದ್ದೀರಿ
ಗುರುವರ್ಯ ಕ್ಲಾಸು ಬೋರು ನಾನು ತಿರುಗಿ ನಿದ್ದೆ ಮಾಡಲೇ

ಗಂಡ್ಮಕ್ಳುಗಳು ಆಹಾ
ಹೆಣ್ಮಕ್ಳುಗಳು ಓಹೋ
ಕರೆಂಟುಗಳು ಕಾಗೆ ಕಾಲ್‌ಗಳು… ಆಗ್ಲಪ್ಪ
ಸಂಬಂಧಗಳು ಗಿಂಬಂಧಗಳು… ಆಮೇಲೆ
ಸಂಸಾರಗಳು ರಾಗಿ ಬಾಲ್‌ಗಳು… ಓಹೋ
ಆತ್ಮಶಾಂತಿ ಅಂಗ್ಡಿಗಳು ದೇವರ ಮೊಬೈಲ್‌ನಂಬರ್‌ಗಳು
ಅಪ್ಳ ಸಂಡ್ಗೆ ಹುಟ್ಟು ಸಾವು ಸ್ಯಾಂಪಲ್ಲುಗಳು
ಎಲ್ಲಾ ಮಹಾ ಬೋರುಗಳು
ಹೊಡೆದ ಟೆನ್ನಿಸ್‌ ಬಾಲುಗಳು… ಆಯ್ತು ಬಿಡಪ್ಪ
ಹೊಸ ಹೊಟ್ಟೆ ಬುರಿಗಳು
ಏಳು ತಪ್ಪು ಸರಿಗಳು
ನಗುವುದು ಮರೆತಿದೆ ಹೃದಯಗಳು… ಛೇ ಛೇ
ಒಂದು ಒಳ್ಳೇ ನಗುವಿಗೆ ಮೀನಿಂಗ್‌ಫುಲ್‌ಬದುಕಿಗೆ ಎಲ್ಲೈತಪ್ಪ ಇಲ್ಲಿ ಜಾಗಗಳು
ಪಂಚರಂಗಿ ಹೂವುಗಳು

Pancharangi Haadugalu Songs Lyrics in English

Pancharangi Haadugalu
Punchar Angdi Tyre-ugalu
Elu Entu Swaragalu
Ellaa Bitti Padagalu
Mane Mele Water Tank-ugalu
Benne Biskath Chakligalu
Amma Appa Maklugalu
Innu Haadu Keltha Idre Thnaks-ugalu

Pancharangi Hoovugalu
Onchuru Neevu Naavugalu
Eno Relation-galu
Entha Connection-galu
Ellaa Twenty Twenty Match-ugalu
Elru Olle Koosugalu
Naave Mental Case-ugalu
Naavu Nadedaado Scotchu-galu

SSLC galu PUC galu CET galu
Engineeringu Panjaniyaringu Medical-galu
Hallu Kivi Moogu Baayi Doctru-galu
Kai Beesi Karedu Keradalli Hodeva Syllabus-galu
Pass-u Maadalu Manase Baarada Course-ugalu
Kashtada Seat-ugalu Kuthige Donation-galu
Sattharu Parents-galu Ittharu Students-galu
Kili Kili Kili Naguva College-ugalu
Yes Sir No Sir Attends-ugalu Class Room-ugalu
Deskina Mele I Love You Smitha Malini Priyaa Emba Barahagalu
Black Board Mele Chemistry All Zebra Virahagalu
Hosa Hudugiyara Midithagalu Hale Hrudayagala Kerethagalu
Guruvarya Ivathigishtu Saaku Naanu Thirugi Naale Maathadale

Pencil-ugalu Rabbarugalu Ribbannugalu Muthu Jadegalu
Bilding-ugalu Helmett-ugalu Malegalagalu Odde Kodegalu
Marriage Bureau-galu Hoovu Mudida Choultrygalu
Herige Ward-ugalu Sambranigalu

Pancharangi Hoovugalu
Onchur Neevu Naavugalu galu galu galu

Kone Page-lli Bareda Principal Cartoon-ugalu
Hale Bukku Hosa Rattugalu Tution-galu Exam-galu
Dibar-galu Dismiss-galu Paper Doniya Mulugadegalu
Marks Card-ugalu Appa Ammandira Sign-ugalu Ulkonda Subject-ugalu
Madkonda Edavattugalu College Day-galu Love Starting-ugalu Ending-ugalu
Interview-galu Kelasagalu Sambalagalu
College-alle Uliva Hale Kanasugalu Office-lli Kolluva Hosa Kelasagalu
Intha Sandarbhadalli Naavu Oduthiddeve Neevu Paata Maaduthiddeeri
Guruvarya Class-u Bore-u Naanu Thirugi Nidde Maadale

Gandmaklugalu Aha
Henmaklugalu Oho
Current-ugalu Kaage Kaalgalu… Aaglappa
Sambandhagalu Gimbandhagalu… Aamele
Samasaragalu Raagi Ballgalu… Oho
Aathmashanthi Angdigalu Devara Mobile Numbergalu
Apla Sandge Huttu Saavu Sample-lugalu
Ellaa Maha Bore-ugalu
Hodeda Tennis Ball-ugalu… Aaythu Bidappa
Hosa Hotte Burigalu
Elu Thappu Sarigalu
Naguvudu Marethide Hrudayagalu… Che Che
Ondu Olle Naguvige Meaningful Badukige Ellaithappa Illi Jaagagalu
Pancharangi Hoovugalu

Song Details :

 • Song Name : Pancharangi Haadugalu
 • Movie Name : Pancharangi
 • Released On : 2010
 • Cast : Diganth, Nidhi Subbaiah, Ananthnag
 • Music : Mano Murthy
 • Singer : Hemanth, Yogaraj Bhat
 • Lyricist : Yogaraj Bhat
 • Director & Producer : Yogaraj Bhat
 • Audio Label Credits : Anand Audio

LEAVE A REPLY

Please enter your comment!
Please enter your name here