Home Singers Chethan Pancharangi Shloka Lyrics in Kannada – Pancharangi

Pancharangi Shloka Lyrics in Kannada – Pancharangi

57
2
Pancharangi Shloka in Kannada

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಚೇತನ್‌ ಸೋಸ್ಕಾ ಹಾಡಿದ್ದು ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by Yograj Bhatt, Music Composed by Manomurthy. Chetan Sosca Sung the song. Songs rights are owned by renowned audio company Anand Audio.

Other Songs from Pancharangi :

 • ಹಾಡು : ಪಂಚರಂಗಿ ಶ್ಲೋಕ
 • ಸಂಗೀತ : ಮನೋಮೂರ್ತಿ
 • ಗಾಯನ : ಚೇತನ್‌ ಸೋಸ್ಕಾ
 • ಸಾಹಿತ್ಯ : ಯೋಗರಾಜ ಭಟ್

Pancharangi Shloka Lyrics in Kannada

ಪಂವ್‌ ಪಂವ್ ಪಂವ್
ಆಲ್‌ಓಕೆ…‌
ಸೈಡ್‌ಪ್ಲೀಸ್‌ಸೈಡ್‌ಪ್ಲೀಸ್

ಹಿಂಗ್ಯಾಕಾಯ್ತೋ ಯಾರಿಗ್‌ ಗೊತ್ತು
ನಮ್ಮಾ ಬೊಂಬ್ಡಾ ಶುರುವಾಗೋಯ್ತು
ಕಿವಿಗೆ ಕೊಬ್ರಿ ಎಣ್ಣೆ ಬಿಟ್ಕೋ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಬೆಳಗಾಗೆದ್ದು ಹೆಡ್‌ಲೈನ್ಸ್‌ ಓದು
ಎರಡು ಕಣ್ಣಲ್‌ ಟಿವಿ ನೋಡು
ಕನ್ನಡ ಪಿಚ್ಚರ್‌ ನೋಡದೆ ಬಯ್ಯಿ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಅರ್ಥ ಆದ್ರೂ ಆಫು ಮಾಡ್ರಿ
ಆಗ್ದೇ ಇದ್ರೂ ಆಫು ಮಾಡ್ರಿ
ನಾವು ಸಿಕ್ರೆ ನಿಲ್ಲಿಸಿ ಕೇಳ್ರಿ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಪಂವ್‌ ಪಂವ್… ಪಂವ್‌ ಪಂವ್…
ಪಂವ್‌ ಪಂವ್…
ಪಂಚರಂಗಿ ಪಂವ್‌ ಪಂವ್…‌

ಡಿಗಿರಿ ಫೇಲು ನೀನಾಗ್ಬೇಕು
ಕನ್ನಡ ಮರೆತು ಇಂಗ್ಲೀಷ್‌ ಕಲ್ತು
ಕಾಲ್‌ ಸೆಂಟ್ರಲಿ ಕೆಲಸ ಹಿಡ್ಕೋ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ವರ್ಷಕ್ಕೊಂದು ಹುಡುಗಿ ಕಳ್ಕೋ
ಎಣ್ಣೆ ಏಟಲಿ ಗಡ್ಡ ಬಿಟ್ಕೋ
ಯಾರೋ ಸಿಕ್ತಾರ್‌ ತಾಳಿ ಕಟ್ಕೋ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಹಳ್ಳಿ ಬಿಟ್ಟು ಬೆಂಗ್ಳೂರ್‌ ಸೇರು
ಕೊನೆಯಲಿ ಎಲ್ಲೂ ಇರದವನಾಗು
ದುಡ್ಡು ಮಾಡಿ ಪೆಂಡಾಲು ಹಾಕ್ಕೋ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಪಂವ್‌ ಪಂವ್ ಪಂವ್ ಪಂವ್‌… ಪಂವ್‌… ಪಂವ್…
ಕಂಪ್ಯೂಟರ್‌ಗೆ ಜೋತು ಬೀಳು
ಬೇಕಿದ್‌ಬ್ಯಾಡದ್‌ಎಲ್ಲಾ ತಿಳ್ಕೋ
ಜ್ಞಾನ ಪಡ್ಕೊಂಡ್‌ಬೇಗನೆ ಸಾಯಿ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಹಾರ್ಡ್‌ವೇರ್‌ಸಾಫ್ಟ್‌ವೇರ್‌ಎರಡೂ ಸೇರಿ
ಕಂಫ್ಯೂಟರ್‌ಗೂ ಮಕ್ಳು ಹುಟ್ಲಿ
ಇಂಡಿಯಾನೆ ಫಾರಿನ್ ಆಗ್ಲಿ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ವಿಷಯಾ ಏನಪ್ಪಾ ಅಂತಂದ್ರೆ
ಬೆಡ್‌ರೂಮ್‌ನಲ್ಲಿ ಹೆಗಣ ಬಂದ್ರೆ
ಇಂಟರ್‌ನೆಟ್ಟಲಿ ದೊಣ್ಣೆ ಹುಡ್ಕಿ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಸೈಡ್‌ಪ್ಲೀಸ್… ಪಂವ್‌ ಪಂವ್…‌
ಸೈಡ್‌ಪ್ಲೀಸ್… ಪಂವ್‌ ಪಂವ್‌ ಪಂವ್…‌

ಬ್ಯೂಟಿಪಾರ್ಲರ್‌ ಕನ್ನಡಿ ಮುಂದೆ
ಅರ್ಧ ಜನ್ಮ ಹೊರಟೋಯ್ತಮ್ಮಾ
ಇನ್ನೂ ಮೇಕಪ್‌ ಮುಗುದೇ ಇಲ್ಲಾ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ಸೃಷ್ಠಿ ಮಾಡಿ ದೇವರು ಬಿಟ್ಟ
ಸೀರೆ ಕೊಡಿಸಿ ಗಂಡ ಕೆಟ್ಟ
ಮ್ಯಾಚಿಂಗ್‌ಬ್ಲೌಸಿಗೆ ಟೈಲರ್‌ಸತ್ತ ಲೈಫು ಇಷ್ಟೇನೆ
ಪಂಚರಂಗಿ ಪಂ…ವ್…‌

ಗಂಡ ಬಾರಿಗೆ ಹೋದ್ರೆ ಬಯಿರಿ
ಮಕ್ಕಳ ಹೋಮ್‌ವರ್ಕ್‌ನೀವೇ ಮಾಡ್ರಿ
ನೈಟಿ ಹಾಕ್ಕೊಂಡ್‌ಟಿವಿ ನೋಡ್ರಿ ಲೈಫು ಇಷ್ಟೇನೆ
ಪಂಚ್ರಂಗಿ ಪಂವ್‌ ಪಂವ್…‌

ತುಂಬಾ ಕನ್‌ಫ್ಯೂಷನ್ನು ಬೇಡ
ಅರ್ಧ ಕಪ್ಪು ಕಾಫಿ ಕುಡ್ಕೋ
ಫುಲ್‌ ಕಾಫಿ ಯಾರಿಗೆ ಬೇಕು ಲೈಫು ಇಷ್ಟೇನೆ
ಪಂಚ್ರಂಗಿ ಪಂವ್‌ ಪಂವ್ ಪಂವ್‌ ಪಂವ್…‌

ಹಗಲೊತ್ತಲ್ಲೇ ಟಾರ್ಚು ಹಿಡ್ಕೋ
ರಾತ್ರಿ ಕಂಡ ಬಾವಿ ಹುಡುಕ್ಕೋ
ಬಾವಿಯ ಮೆಂಬರ್‌ಶಿಪ್ಪು ಪಡ್ಕೋ ಲೈಫು ಇಷ್ಟೇನೆ
ಪಂಚರಂಗಿ ಪಂವ್‌ ಪಂವ್…‌

ನೀರಿನ ಮೇಲೆ ಗುಳ್ಳೆ ಉಂಟು
ಬಾಡಿನ ಬಣ್ಣ ನೂರಾ ಎಂಟು
ನಮ್ದೇನಿದ್ರೂ ಬ್ಲಾಕ್‌ಅಂಡ್‌ವೈಟು ಲೈಫು ಇಷ್ಟೇನೆ
ಲೈಫು ಇಷ್ಟೇನೆ…‌

Pancharangi Shloka Lyrics in English

Paum Paum Paum
All OK…
Side Please Side Please

Hingyakaitho Yaarig Gothu
Namma Bombda Shuruvagoythu
Kivige Kobri Enne Bitko Life-u Isthene
Pancharangi Paum Paum Paum…

Belagageddu Headlines Odu
Eradu Kannal TV Nodu
Kannada Picchar Nodade Bayyi Life-u Isthene
Pancharangi Paum Paum…

Artha Adru Aapu Maadri
Agde Idru Aapu Maadri
Naavu Sikre Nillisi Kelri Life-u Isthene
Pancharangi Paum Paum…

Paum Paum… Paum Paum…
Paum Paum…
Pancharangi Paum Paum…

Digiri Failu Neenagbeku
Kannada Marethu English Kalthu
Calla Central Kelsa Hidko Life-u Isthene
Pancharangi Paum Paum…

Varshakkondu Hudugi Kalko
Enne Etali Gadda Bitko
Yaaro Sikthar Thaali Katko Life-u Isthene
Pancharangi Paum Paum…

Halli Bittu Benglur Seru
Koneyali Ellu Iradavanagu
Duddu Maadi Pendalu Haakko Life-u Isthene
Pancharangi Paum Paum…

Paum Paum Paum Paum… Paum… Paum…
Computerge Jothu Beelu
Bekid Byadad Ellaa Thilko
Jnaana Padkond Begane Saayi Life-u Isthene
Pancharangi Paum Paum…

Hardware Software Eradu Seri
Computergu Maklu Hutli
India ne Foreign Aagli Life-u Isthene
Pancharangi Paum Paum…

Vishaya Enappa Anthandre
Bedroomnalli Hegana Bandre
Internettalli Donne Hudki Life-u Isthene
Pancharangi Paum Paum…

Side Please… Paum Paum…
Side Please… Paum Paum Paum…

Beauty Parlour Kannadi Munde
Ardha Janma Horatoythamma
Innu Make Up Mugude Illaa Life-u Isthene
Pancharangi Paum Paum…

Srushti Maadi Devaru Bitta
Seere Kodisi Ganda Ketta
Matching Blousige Tailer Sattha Life-u Isthene
Pancharangi Pa…um…

Ganda Baarige Hodre Bayiri
Makkala Home Work Neeve Maadri
Nighty Haakond TV Nodri Life-u Isthene
Pancharangi Paum Paum…

Thumba Confusion-u Beda
Ardha Kappu Coffee Kudko
Full Coffee Yaarige Beku Life-u Isthene
Panchrangi Paum Paum Paum Paum…

Hagalothalle Torch-u Hidko
Raathri Kanda Baavi Hudukko
Baaviya Membershippu Padko Life-u Isthene
Pancharangi Paum Paum…

Neerina Mele Gulle Untu
Baadina Banna Noora Entu
Namdenidru Black and White-u Life-u Isthene
Life-u Isthene

Song Details :

 • Song Name : Pancharangi Shloka
 • Movie Name : Pancharangi
 • Released On : 2010
 • Cast : Diganth, Nidhi Subbaiah, Ananthnag
 • Music : Mano Murthy
 • Singer : Chethan Sosca
 • Lyricist : Yogaraj Bhatt
 • Director & Producer : Yogaraj Bhat
 • Audio Label Credits : Anand Audio

2 COMMENTS

LEAVE A REPLY

Please enter your comment!
Please enter your name here