Home Lyrics Paravashanadenu Song Lyrics in Kannada – Paramathma

Paravashanadenu Song Lyrics in Kannada – Paramathma

35
0
Paravashanadenu Song Kannada Lyrics

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

  • ಹಾಡು : ಪರವಶನಾದೆನು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

More Songs From Paramathma :

Paravashanadenu Song Lyrics in Kannada

ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
ಇದಕಿಂತ ಬೇಗ ಇನ್ನು ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನು
ಪ್ರಣಯಕು ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು ಪ್ರೀತಿಯೋಗಿ ಆಗಲು
ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ
ನಿನ್ನಾ ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೇ
ನಾನೇನೆ ಅಂದರೂನು ನನಗಿಂತ ಚೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೋ ಮುತ್ತೊಂದನು
ಕದಿಯುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ

ಆ… ಲಾಲಲಾ ಆ…ಆ
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ
ನನ್ನ ಕೌತುಕ ಒಂದೊಂದೇ ಕೇಳಬೇಕು
ಆಲಿಸುವಾಗ ನೋಡು ನನ್ನನ್ನೇ ಸಾಕು
ಸಹವಾಸದೋಷದಿಂದ ಸರಿ ಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೋ ಹಠವೊಂದನು
ಕೆಣಕುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ

Paravashanadenu Song Lyrics in English

Paravashanadenu Ariyuva Munnave
Parichithanagali Hege Pranayaku Munnave
Idakintha Bega Innu Sigabaraditthe Neenu
Innadaru Koodittuko Nee Nannanu
Pranayaku Munnave
Paravashanadenu Ariyuva Munnave
Parichithanagali Hege Pranayaku Munnave

Ninna Kanniganthu Naanu Nirupayogi Eegalu
Innu Bere Enu Beku Preethiyogi Aagalu
Hoo Araluva Saddanu Ninna Nageyali Kelaballe
Ninna Ekanthavannu Thiddikodu Neeniga Ninthalle
Naanene Andarunu Nanagintha Chooti Neenu
Thutiyalliye Mucchittuko Mutthondanu Kadiyuva Munnave
Paravashanadenu Ariyuva Munnave
Parichithanagali Hege Pranayaku Munnave

Aa… Laalalaa Aa…Aa
Kanasali Thumba Kettiruvenu Ninnanu Kelade
Rekkeya Neene Kattiralu Ee Hrudayavu Haaride
Nanna Kouthaka Ondonde Kelabeku
Aalisuvaaga Nodu Nannanne Saaku
Sahavasadoshadinda Sari Hogabahude Naanu
Nanagagiye Kaadittuko Hatavondanu Kenakuva Munnave
Paravashanadenu Ariyuva Munnave
Parichithanagali Hege Pranayaku Munnave

Song Details :

  • Song Name : Paravashanadenu
  • Movie Name : Paramathma
  • Released on : 6th October 2011
  • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
  • Music : V.Harikrishna
  • Singer : Sonu Nigham
  • Lyrics : Jayanth Kaikini
  • Producer : Jayanna, Bhogendra
  • Director : Yogaraj Bhat
  • Audio Label : A2

LEAVE A REPLY

Please enter your comment!
Please enter your name here