Home Lyrics Pasandagavne Song Lyrics in Kannada – Kaatera

Pasandagavne Song Lyrics in Kannada – Kaatera

24
0
Pasandagavne Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಆರಾಧನಾ ನಟಿಸಿರುವ ಕಾಟೇರ ಚಿತ್ರದ ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು ಮಂಗ್ಳಿ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಪಸಂದಾಗವ್ನೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಮಂಗ್ಳಿ
  • ಸಾಹಿತ್ಯ : ಚೇತನ್‌ ಕುಮಾರ್

Pasandagavne Song Lyrics in Kannada

ನೋಡ್ತಾ ನೋಡ್ತಾ ಆಗೋಗ್ತೈತೆ ಸ್ಯಾನೆ ಪಿರೂತಿ
ನೋಡ್ತಾ ನಿನ್ನ ಆಗೋಗೈತೆ ಸ್ಯಾನೆ ಪಿರೂತಿ
ಪಕ್ದಲ್‌ ನಿಂತ್ರೆ ಸಿವಾ ನೀನೆ ನಾನೆ ಪಾರ್ವತಿ
ಪಸಂದಾಗವ್ನೆ ಸ್ಯಾನೆ ಪಸಂದಾಗವ್ನೆ…

ನೋಡಿ ನೋಡಿ ನೋಡ್ದಿದ್ದಂಗೆ ಯಾಕೆ ಹೋಗುತಿ
ನೋಡಿ ನನ್ನ ನೋಡ್ದಿದ್ದಂಗೆ ಯಾಕೆ ಹೋಗುತಿ
ನಿನ್ನ ನೋಡಿ ನಾಚ್ಕೊತೈತೆ ನನ್ನ ಮೂಗುತಿ
ಪಸಂದಾಗವ್ನೆ ಬಲು ಪಸಂದಾಗವ್ನೆ…

ನಕ್ರೆ ಚಂದ ನೋಡಕ್‌ ಅಂದ ನನ ಬಂಗಾರ
ಕೋಪ ಬಂದ್ರೆ ಅಯ್ಯೋ ಸಿವನೇ ಸುಡೊ ಚಂದಿರ
ರೂಪ ಅಪರೂಪ ನಮ್ಮೂರ ಹಮ್ಮೀರ
ಕಬ್ಬು ತಿನ್ನೊ ಆನೆ ಹಂಗೆ ಪಸಂದಾಗವ್ನೆ
ಹೇ ರಂಗನಾಥ್‌ಸ್ವಾಮಿ ತೇರಿನಂಗೆ ಪಸಂದಾಗವ್ನೆ…

ಆ ನೋಡ್ತಾ ನೋಡ್ತಾ ಆಗೋಗ್ತೈತೆ ಸ್ಯಾನೆ ಪಿರೂತಿ
ನೋಡ್ತಾ ನಿನ್ನ ಆಗೋಗೈತೆ ಸ್ಯಾನೆ ಪಿರೂತಿ
ಪಕ್ದಲ್‌ ನಿಂತ್ರೆ ಸಿವಾ ನೀನೆ ನಾನೆ ಪಾರ್ವತಿ
ಪಸಂದಾಗವ್ನೆ ಸ್ಯಾನೆ ಪಸಂದಾಗವ್ನೆ…

ಆಕ್ಳು ಹಾಲು ಬೆಣ್ಣೆ ಹಂಗೆ ಕೋಲಾರದಟ್ಟಿ ಬಂಗಾರ್ದಂಗೆ
ಬೆಳ್‌ ಬೆಳ್ಗೆ ಫಳ್‌ಫಳ್ನೆ ಪಸಂದಾಗವ್ನೆ
ಭೂಮಿ ತಾಕಿದ್‌ ಮುಂಗಾರ್ನಂಗೆ
ಬೊಂಬೆ ಮಿಠಾಯ್‌ ಅಂಟಿನಂಗೆ
ಗಮ್‌ ಗಮ್ಗೆ ಸಿಹಿ ಸಿಹಿಗೆ ಪಸಂದಾಗವ್ನೆ…
ನೀ ನನ್ನ ಪ್ರಾಣ ತಿಳ್ಕ ನನ್ನ ಚೂರು ಬಂದು ಹಿಡ್ಕ
ನೀ ಹೇಳೋದ್ಕೆಲ್ಲಾ ಹ್ಞೂಂ ಅಂತೀನೋ ನನ ಸಾವ್ಕಾರ
ಜೋಡಿ ಎತ್ನಂಗೆ ಜೊತೆ ಇರ್ತೀನ್‌ ಜೀವ್ನ ಪೂರ
ಸಂದಾಗ ಬಲು ಸಂದಾಗೆ ಮಾಡ್ತೀನೋ ಸಂಸಾರ
ಸೀತಾಪತಿ ರಾಮಪ್ನಂಗೆ ಪಸಂದಾಗವ್ನೆ
ಅಆ ಇಈ ಅಕ್ಷರದಂಗೆ ಪಸಂದಾಗವ್ನೆ…ಏಏ

ಆ ನೋಡ್ತಾ ನೋಡ್ತಾ ಆಗೋಗ್ತೈತೆ ಸ್ಯಾನೆ ಪಿರೂತಿ
ನೋಡ್ತಾ ನಿನ್ನ ಆಗೋಗೈತೆ ಸ್ಯಾನೆ ಪಿರೂತಿ
ಪಕ್ದಲ್‌ ನಿಂತ್ರೆ ಸಿವಾ ನೀನೆ ನಾನೆ ಪಾರ್ವತಿ
ಪಸಂದಾಗವ್ನೆ ಸ್ಯಾನೆ ಪಸಂದಾಗವ್ನೆ…

Pasandagavne Song Lyrics in English

Nodtha Nodtha Aagogaithe Syane Piruthi
Nodtha Ninna Aagogaithe Syane Piruthi
Pakdal Ninthre Siva Neene Naane Parvathi
Pasandagavne Syane Pasandagavne…

Nodi Nodi Nodididdange Yaake Hoguthi
Nodi Nanna Nodididdange Yaake Hoguthi
Ninna Nodi Nochkothaithe Nanna Muguthi
Pasandagavne Balu Pasandagavne…

Nakre Chanda Nodak Anda Nana Bangara
Kopa Bandre Ayyo Sivane Sudo Chandira
Roopa Aparupa Nammura Hammira
Kabbu Thinno Aane Hange Pasandagavne
Hey Rangnathswamy Therinange Pasandagavne…

Nodtha Nodtha Aagogaithe Syane Piruthi
Nodtha Ninna Aagogaithe Syane Piruthi
Pakdal Ninthre Siva Neene Naane Parvathi
Pasandagavne Syane Pasandagavne…

Aaklu Haalu Benne Hange Kolardatti Bangardange
Belbelge Phal Phalne Pasandagavne
Bhoomi Thakid Mungarnange
Bombe Mitayi Antinange
Gam Gamge Sihi Sihige Pasandagavne…
Nee Nanna Thilka Nanna Chooru Bandu Hidka
Nee Helodkellaa Hun Anthino Nana Savkara
Jodi Ethnange Jothe Irthin Jeevna Poora
Sandaga Balu Sandaga Maadthino Samsara
Sithapathi Ramapnange Pasandagavne
A Aa E Ee Aksaradange Pasandagavne… A A

Nodtha Nodtha Aagogaithe Syane Piruthi
Nodtha Ninna Aagogaithe Syane Piruthi
Pakdal Ninthre Siva Neene Naane Parvathi
Pasandagavne Syane Pasandagavne…

Song Details :

  • Song Name : Pasandagavne
  • Movie Name : Kaatera
  • Released On : 29th Dec 2023
  • Cast : Challenging Star Darshan, Aradhana
  • Music : V.Harikrishna
  • Singer : Mangli
  • Lyrics : Chethan Kumar
  • Director : Tharun Sudhir
  • Producer : Rockline Venkatesh
  • Audio Label : Anand Audio

LEAVE A REPLY

Please enter your comment!
Please enter your name here