Home Lyrics Kannada Pata Pata Pataaki Song Lyrics in Kannada – Chellaata

Pata Pata Pataaki Song Lyrics in Kannada – Chellaata

68
0
Pata Pata Pataaki Song Kannad Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ರೇಖಾ ವೇದವ್ಯಾಸ್‌ ಅಭಿನಯದ ಚೆಲ್ಲಾಟ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು ಉದಿತ್‌ ನಾರಾಯಣ್ ಹಾಡಿದ್ದಾರೆ, ಗುರುಕಿರಣ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Chellaata movie Starring Goldenstar Ganesh, Rekha Vedavyas written by Dr.V.Nagendra Prasad Sung by Udith Narayan, Music composed by Gurukiran, Audio rights of the film are owned by Renowned Audio Company Anand Audio.‌

More Songs From Chellaata :

  • ಹಾಡು : ಪಟಪಟ ಪಟಾಕಿ
  • ಸಂಗೀತ : ಗುರುಕಿರಣ್‌
  • ಗಾಯನ : ಉದಿತ್‌ ನಾರಾಯಣ್
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Pata Pata Pataaki Song Lyrics in Kannada

‌ಪಟಪಟ ಪಟಾಕಿ
ಪಟಾಕಿ ಪಟಾಕಿ
ನಗುವಿನ ಚಟಾಕಿ
ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
‌ಪಟಪಟ ಪಟಾಕಿ
ಪಟಾಕಿ ಪಟಾಕಿ
ನಗುವಿನ ಚಟಾಕಿ
ಚಟಾಕಿ ಚಟಾಕಿ

ಜೀವನ ದಿನ ದಿನ ಮಿನುಗುತಿರಲಿ
ಜ್ಯೋತಿಯ ತರಾ…
ನೋವಿನ ಕ್ಷಣ ಕ್ಷಣ ಸಿಗುದುಬಿಡಲಿ
ಬೊಂಬಿನ ತರಾ…
ತನ್ನ ತಾನು ಸುಟ್ಟುಕೊಂಡು
ಖುಷಿಯ ನೀಡೋ…
ಜಾತಿ ಕಣೋ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
‌ಪಟಪಟ ಪಟಾಕಿ
ಪಟಾಕಿ ಪಟಾಕಿ
ಹೇ… ನಗುವಿನ ಚಟಾಕಿ
ಚಟಾಕಿ ಚಟಾಕಿ

ಬಾಳಿನ ಪ್ರತಿ ಪ್ರತಿ ಗೆಲುವಿನಲ್ಲೂ
ನಮ್ಮಯ ಹಜಾ
ಮಿಂಚುವ ಪ್ರತಿ ಪ್ರತಿ ಸಿಡಿತದಲ್ಲೂ
ನೀಡಿದೆ ಮಜಾ
ಹಿರಿಯರಲ್ಲಿ ಕಿರಿಯರಲ್ಲಿ
ನಗುವ ಚೆಲ್ಲಿ…
ಭಾಗೀಯಾಗೋ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ

ಪಟಪಟ ಪಟಾಕಿ
ಪಟಾಕಿ ಪಟಾಕಿ
ಹೇ… ನಗುವಿನ ಚಟಾಕಿ
ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂಬಾಣ ಪಟಾಕಿ

Pata Pata Pataaki Song Lyrics in English

Patapata Pataaki
Pataaki Pataaki
Naguvina Chataaki
Chataaki Chataaki
Ellellu Deepavali
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Patapata Pataaki
Pataaki Pataaki
Naguvina Chataaki
Chataaki Chataaki

Jeevana Dina Dina Minuguthirali
Jothiya Tharaa…
Novina Kshana Kshana Sigudubidali
Bombina Tharaa…
Thanna Thaanu Suttukondu
Khushiya Needo…
Jaathi Kano Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Patapata Pataaki
Pataaki Pataaki
Hey… Naguvina Chataaki
Chataaki Chataaki

Baalina Prathi Prathi Geluvinallu
Nammaya Hajaa
Minchuva Prathi Prathi Sidithadallu
Needide Majaa
Hiriyaralli Kiriyaralli
Naguva Chelli…
Bhagiyago Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki

Patapata Pataaki
Pataaki Pataaki
Hey… Naguvina Chataaki
Chataaki Chataaki
Ellellu Deepavali
Hacchu Hacchu Hacchu Aane Pataaki
Hecchu Hecchu Hacchu Hoobaana Pataaki
Hacchu Hacchu Hacchu Aane Pataaki
Hecchu Hecchu Hacchu Hoobaana Pataaki

Song Details :

  • Song Name : Jama Jama Jammaisu
  • Movie Name : Chellaata
  • Released On : 21 April 2006
  • Cast : Goldenstar Ganesh, Rekha Vedavyas
  • Music : Gurukiran
  • Singer : Udith Narayan
  • Lyricist : Dr.V.Nagendra Prasad
  • Director : M.D.Sridhar
  • Producer : Jagadish Kotyan
  • Audio Label Credits : Anand Audio

LEAVE A REPLY

Please enter your comment!
Please enter your name here