Home Lyrics Kannada Pisugudale Song Lyrics in Kannada – Circus

Pisugudale Song Lyrics in Kannada – Circus

74
0
Pisugudale Song Kannada Lyrics

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಅರ್ಚನಾ ಗುಪ್ತ ನಾಯಕ ನಾಯಕಿಯಾಗಿ ನಟಿಸಿರುವ ಸರ್ಕಸ್‌ ಚಿತ್ರದ ಈ ಹಾಡನ್ನು ಸಾಹಿತಿ ಕಮ್ ನಿರ್ದೇಶಕ ಯೋಗರಾಟ್ ಭಟ್‌ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಎಮಿಲ್‌ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

Golden star Ganesh and Archana Gupta starrer Circus movie song written by Sahitya cum director Yogarat Bhatt sung by Sonu Nigam, music composed by Emil, audio rights of the movie are owned by renowned audio company Anand Audio.

  • ಹಾಡು : ಪಿಸುಗುಡಲೇ
  • ಸಂಗೀತ : ಎಮಿಲ್‌
  • ಗಾಯನ : ಸೋನು ನಿಗಮ್‌, ನರೇಶ್‌ ಅಯ್ಯರ್‌
  • ಸಾಹಿತ್ಯ : ಯೋಗರಾಜ್‌ ಭಟ್

Pisugudale Song Lyrics in Kannada

ಪಿಸುಗುಡಲೇ ಸವಿ ಮಾತೊಂದ

ಕದ್ದು ಕೊಡಲೇ ಹೂ ಮುತ್ತೊಂದ
ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲು
ನಾ ಬೇಡುವೆನು
ಹೇಳಬೇಡ ಸುಮ್ಮನಿರಲು

ನನ್ನ ಮುಂದೆ ಹಾಡದೇನೆ ಮುಚ್ಚಿಕೊಂಡೆ ನಿನ್ನ
ಗೀತೆ ತಪ್ಪುತ್ತಿತ್ತೆ ನಿನ್ನ ಎದೆ ತಾಳ
ನನ್ನ ಜೊತೆ ಜೊತೆಯಲ್ಲೆ ಮೆಲ್ಲ ಮೆಲ್ಲ
ಸಾಗುತಲೆ ಏಕೆ ಬಚ್ಚಿ ಇಟ್ಟೆ ಮನದಾಳ
ಇಷ್ಟು ಕಾಯಬೇಕೇ…
ನಲುಮೆಗೆ ಬಾಯಿ ಬರಲು…
ಕನಸಿನಾ ಕಣಿವೆಗೆ ಮನ ಇಳಿಯುತಿದೆ
ಹೇಳಬೇಡ ಸುಮ್ಮನಿರಲು… ಓ…

ಪಿಸುಗುಡಲೇ ಸವಿ ಮಾತೊಂದ…

ನೂರ ಎಂಟು ಆಸೆಗೆಲ್ಲ ಕೋಟಿ ಕೋಟಿ
ಬಣ್ಣಗಳ ಕನಸಿನ ಅಂಗಿಯ ತೊಡಿಸಿ
ಕಣ್ಣು ಕಣ್ಣು ಸೇರಿದಾಗ ಮೌನವೆ
ಮಾತಾಡುವಾಗ ಎಲ್ಲವನ್ನು ಹೇಳಬೇಕೆ ಬಿಡಿಸಿ
ಕಪ್ಪು ಕಣ್ಣಿನಲ್ಲೆ…
ಒಪ್ಪಿಬಿಡು ಅಪ್ಪಿಕೊಳ್ಳಲು..

ಚೆಲುವಿನಾ ಸುಲಿಗೆಗೆ ಮನ ಬಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದಾ
ಕದ್ದು ಕೊಡಲೇ ಹೂ ಮುತ್ತೊಂದಾ
ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲು
ನಾ ಬೇಡುವೆನು, ನಾ ಬೇಡುವೆನು
ಹೇಳಬೇಡ ಸುಮ್ಮನಿರಲು

Pisugudale Song Lyrics in English

Pisugudale Savi Mathonda

Kaddu Kodale Hoo Muthonda
Olavinaa Saligege Mana Kuniyuthide
Helibidu Mithimeeralu
Naa Beduvenu
Helabeda Summaniralu

Nanna Munde Haadadene Mucchikonde Ninna
Geethe Thapputhithe Ninna Ede Thaala
Nanna Jothe Jotheyalle Mella Mella
Saaguthale Eke Bacchi Itte Manadaala
Ishtu Kaayabeke…
Nalumege Baayi Baralu…
Kanasinaa Kanivege Mana Iliyuthide
Helabeda Summaniralu… O…

Pisugudale Savi Mathonda…

Noora Entu Aasegella Koti Koti
Bannagala Kanasina Angiya Thidisi
Kannu Kannu Seridaaga Mounave
Maathaduvaaga Ellavannu Helabeke Bidisi
Kappu Kanninalle…
Oppibidu Appikollalu…

Cheluvinaa Suligege Mana Bayasuthide
Helabeda Summaniralu

Pisugudale Savi Mathondaa
Kaddu Kodale Hoo Muthondaa
Olavinaa Saligege Mana Kuniyuthide
Helibidu Mithimeeralu
Naa Beduvenu, Naa Beduvenu
Helabeda Summaniralu

Song Details :

  • Song Name : Pisugudale
  • Movie Name : Circus
  • Released On : 15 January 2009
  • Cast : Goldenstar Ganesh, Archana Gupta, Avinash, Ashok Rao
  • Music : Emil
  • Singers : Sonu Nigam, Naresh Iyer
  • Lyricist : Yograj Bhat
  • Producer / Director : Dayal Padmanabh
  • Music Label Credits : Anand Audio

LEAVE A REPLY

Please enter your comment!
Please enter your name here