Home Lyrics Kannada Prayashaha Song Lyrics in Kannada – Gaalipata 2

Prayashaha Song Lyrics in Kannada – Gaalipata 2

48
0
Prayashaha Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌, ಪವನ್‌ಕುಮಾರ್‌, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್‌, ಶರ್ಮಿಳಾ ಮಾಂಡ್ರೆ, ಅನಂತ್‌ ನಾಗ್‌ ನಟಿಸಿರುವ ಗಾಳಿಪಟ ೨ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಹೊಂದಿದೆ.

This Song from the movie Gaalipata 2, Starring Goldenstar Ganesh, Diganth, Pawankumar, Vaibhavi Shandilya, Samyukta Menon, Sharmila Mandre, Ananth Nag, written by This Film Director Yograj Bhatt, Sung by Sonu Nigam, Music composed by Arjun Janya, the audio rights of the film are owned by the renowned audio company Anand Audio.

  • ಹಾಡು : ಪ್ರಾಯಶಃ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಯೋಗರಾಜ್‌ ಭಟ್‌
  • ಆಡಿಯೋ : ಆನಂದ್‌ ಆಡಿಯೋ

Prayashaha Song Lyrics in Kannada

ನಾವು ಬದುಕಿರಬಹುದು
ಪ್ರಾಯಶಃ
ಇಲ್ಲಾ ಕನಸಿರಬಹುದಿದು
ಪ್ರಾಯಶಃ
ಎಲ್ಲಾ ಸರಿ ಇರಬಹುದು
ಭಾಗಶಃ
ಇಲ್ಲಾ ಸೆರೆ ಇರಬಹುದಿದು
ಮೂಲತಃ
ಜೀವ ವಿಲ ವಿಲ
ಎನ್ನುತಲೇ
ಒಲವನು ಹುಡುಕುತಿದೆ
ಪ್ರಾಯಶಃ

ನಾವು ಬದುಕಿರಬಹುದು
ಪ್ರಾಯಶಃ
ಇಲ್ಲಾ ಕನಸಿರಬಹುದು
ಪ್ರಾಯಶಃ…

ಕಂಗಳೆ ಇಲ್ಲದ
ಊರಲಿ ನೆಡೆದು….
ಕಂಗಳೇ ಇಲ್ಲದ
ಊರಲಿ ನೆಡೆದು….
ಕನ್ನಡಿ ಮಾರುವ ಕೆಲಸವ ಹಿಡಿದು
ನಮ್ಮನು ನಾವೇ…
ನಮ್ಮನು ನಾವೇ…
ಕಾಣದೆ ಹೋಗಿ
ಎಲ್ಲಿಗೋ ಸಾಗಿ
ನಾವು ಯಾರಿರಬಹುದೆಂದು
ಹುಡುಕಲು ಬಯಸುವೆವು
ಪ್ರಾಯಶಃ….

ನಾವು ಬದುಕಿರಬಹುದು
ಪ್ರಾಯಶಃ
ಇಲ್ಲಾ ಕನಸಿರಬಹುದಿದು
ಪ್ರಾಯಶಃ….

ನಲಿವಿನ ಕ್ಷಣಗಳ
ಕಾಯುತ ಕುಳಿತು…
ನಲಿವಿನ ಕ್ಷಣಗಳ
ಕಾಯುತ ಕುಳಿತು
ದಿನಗಳ ಕಳೆವೆವು
ನಗುವುದೇ ಮರೆತು
ನೆನ್ನೆಯ ಪಾಡು
ನೆನ್ನೆಯ ಪಾಡು
ಈ ದಿನಾ ಕಾಡಿ
ನಾಳೆಯೂ ಬಾಡಿ
ನಮ್ಮ ಸಂಕಟವನೇ ನಾವು
ಸಂತಸ ಎನ್ನುವೆವು
ಪ್ರಾಯಶಃ….

ನಾವು ಬದುಕಿರಬಹುದು
ಪ್ರಾಯಶಃ
ಇಲ್ಲಾ ಕನಸಿರಬಹುದಿದು
ಪ್ರಾಯಶಃ…

Prayashaha Song Lyrics in English

Naavu Badukirabahudu
Praayashaha Illaa
Kanasirabhudu
Praayashaha Ellaa
Sariyirabhudu
Bhagashaha Illaa
Sere Irabhudidu
Moolathaha
Jeeva Vilavila
Ennuthale
Olavanu Hudukuthide
Praayashaha….

Naavu Badukirabahudu
Praayashaha Illaa
Kanasirabahudu
Praayashaha…

Kangale Illada
Oorali Nadedu…
Kangale Illada
Oorali Nadedu…
Kannadi Maaruva Kelasava Hididu
Nammanu Naave…
Nammanu Naave…
Kaanade Hogi
Elligo Saagi
Naavu Yaarirabahudendu
Hudukalu Bayasuvevu
Praayashaha….

Naavu Badukirabahudu
Praayashaha Illaa
Kanasirabahudidu
Praayashaha…

Nalivina Kshanagala
Kaayutha Kulithu…
Nalivina Kshanagala
Kaayutha Kulithu
Dinagala Kalevevu
Naguvude Marethu
Nenneya Paadu…
Nenneya Paadu…
Ee Dinaa Kaadi
Naaleyu Baadi
Namma Sankatavane Naavu
Santhasa Ennuvevu
Praayashaha…

Naavu Badukirabahudu
Praayashaha
Illaa Kanasirabahudidu
Praayashaha…

Song Details :

  • Song Name : Prayashaha
  • Movie Name : Gaalipata 2
  • Released On : 12 August 2022
  • Cast : Ganesh, Vaibhavi, Diganth, Samyuktha Menon, Pawan Kumar, Sharmila Mandre
  • Music : Arjun Janya
  • Singer : Sonu Nigam
  • Lyricist : Yograj Bhat
  • Director : Yograj Bhat
  • Producer : Smt Uma M Ramesh Reddy
  • Audio Label Credits : Anand Audio

LEAVE A REPLY

Please enter your comment!
Please enter your name here