Home Lyrics Kannada Prema Chandrama Song Lyrics in Kannada – Yajamana

Prema Chandrama Song Lyrics in Kannada – Yajamana

76
0
Premachandrama Song Kannada Lyrics

ಡಾ.ವಿಷ್ಣುವರ್ಧನ್‌, ಅಭಿಜಿತ್‌, ಶಶಿಕುಮಾರ್‌, ಪ್ರೇಮಾ ಹಾಗೂ ಇತರರು ನಟಿಸಿರುವ ಯಜಮಾನ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ಕೃಷ್ಣನ್‌ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the film Yajamana starring Dr. Vishnuvardhan, Abhijith, Sasikumar, Prema and others, is written by K. Kalyan, sung by Rajesh Krishnan music composed by Rajesh Ramnath, The audio rights of the film have been acquired by renowned audio company Anand Audio.

More Songs from Yajamana :

  • ಹಾಡು : ಪ್ರೇಮ ಚಂದ್ರಮ
  • ಸಂಗೀತ : ರಾಜೇಶ್‌ರಾಮ್‌ನಾಥ್‌
  • ಗಾಯನ : ರಾಜೇಶ್‌ಕೃಷ್ಣನ್‌
  • ಸಾಹಿತ್ಯ : ಕೆ.ಕಲ್ಯಾಣ್

Prema Chandrama Song Lyrics in Kannada

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೊವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ
ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರೂ ನೀ
ಕರಗಬೇಡ ಕರಗುವೆ ನಾ
ಹೂ ತೋಟವೆಯಾದರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ

ಈ ಪ್ರತಿರೂಪ ಬಿಡಿಸಲು ನಾ
ನೆತ್ತರಲೆ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ
ಎದೆಯ ರೋಮದ ಉಳಿಯಿಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರನೆ ಬಸಿದು ಪದವಿಡುವೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೊವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ

Prema Chandrama Song Lyrics in English

Prema Chandrama Kaige Siguvude
Hele Thangali
Nee Hele Thangali
Manasare Mechikoluve
Hrudayana Bichi Koduve
Ee Bhoomi Irovergu
Naa Premiyagiruve
Prema Chandrama Kaige Siguvude
Hele Thangali
Nee Hele Thangali

Baanali Hunnimeyadare Nee
Saveyabeda Saveyuve Naa
Menada Belake Aadaru Nee
Karagabeda Karaguve Naa
Hoo Thotaveyadare Neenu
Hoogala MBadalu Uduruve Naa
Hele Thangali
Nee Hele Thangali
Prema Chandrama Kaige Siguvude
Hele Thangali
Nee Hele Thangali

Ee Prathiroopa Bidisalu Naa
Netharale Bannavaniduve
Ee Prathibimbava Kethalu Naa
Edeya Romada Uliyiduve
Kavitheya Haage Baredidalu
Usirane Basidu Padaviduve
Hele Thangali
Nee Hele Thangali
Prema Chandrama Kaige Siguvude
Hele Thangali
Nee Hele Thangali
Manasaare Mechikoluve
Hrudayana Bichi Koduve
Ee Bhoomi Irovaregu
Naa Premiyagiruve
Prema Chandrama Kaige Siguvude
Hele Thangali
Nee Hele Thangali

Song Details :

  • Song Name : Prema Chandrama
  • Movie Name : Yajamaana
  • Music Director : Rajesh Ramnath
  • Singers : Rajesh Krishnan
  • Lyricist : K.Kalyan
  • Director : Radha Bharathi, R.Sheshagiri
  • Producer : K.Meharunnisa Rahman, Musthafa
  • Audio Label / Credits : Anand Audio

LEAVE A REPLY

Please enter your comment!
Please enter your name here